ಉಡಾನ್ ೩ ರ ಅಡಿಯಲ್ಲಿ ಬೆಳಗಾವಿಯಿಂದ ಇಂದೋರ್, ಅಜ್ಮೀರ್‌ಗೆ ಮತ್ತೊಂದು ವಿಮಾನ ಹಾರಾಟ

0
8

ಉಡಾನ್ ೩ ರ ಅಡಿಯಲ್ಲಿ ಬೆಳಗಾವಿಯಿಂದ ಇಂದೋರ್, ಅಜ್ಮೀರ್‌ಗೆ ಮತ್ತೊಂದು ವಿಮಾನ ಹಾರಾಟ

ಬೆಳಗಾವಿ: ರಾಷ್ಟಿçÃಯ ವಿಮಾನ ಹಾರಾಟಗಳಲ್ಲಿ ಒಂದಾದ ಸ್ಟಾರ್ ಏರ್ ಬೆಳಗಾವಿ, ಇಂದೋರ್‌ನಿAದ ಅಜ್ಮೀರ್ ಕಿಶನ್‌ಘಡಿಗೆ ಅಧಿಕೃತವಾಗಿ ಮಂಗಳವಾರ ಮದ್ಯಾಹ್ನ ವೇಳೆಗೆ ತನ್ನ ಹಾರಾಟವನ್ನು ಪ್ರಾರಂಭಿಸಿದೆ.
ಸೋಮವಾರ, ಮಂಗಳವಾರ ಮತ್ತು ಗುರುವಾರ ಎರಡೂ ಕಡೆಯಿಂದ ಹಾರಾಟ ನಡೆಯಲಿದೆ. ಬೆಳಗಾವಿ ವಿಮಾನ ನಿಲ್ದಾಣದಿಂದ ಇಂದೋರ್‌ಗೆ ಮತ್ತು ನಂತರ ಕಿಶನ್‌ಘಡಿಗೆ ಹಾರಾಟ ನಡೆಸುತ್ತದೆ. ಸೋಮವಾರ ಈ ಮಾರ್ಗದಿಂದ ಚಾಲನೆ ನೀಡಲಾಗಿದೆ. ಬೆಳಗಾವಿ ಪ್ರಯಾಣಿಕರು ಕಿಶನ್‌ಗಡಿ ಮದ್ಯದಲ್ಲಿ ಪ್ರಯಾಣ ಬೆಳೆಸಲಿದ್ದಾರೆ. ಉಡಾನ್ ೩ ರ ಅಡಿಯಲ್ಲಿ ಸ್ಟಾರ್ ಏರ್‌ಗೆ ನೀಡಲಾಗಿರುವ ಯೋಜನೆಯಿಂದ ಬೆಳಗಾವಿಯಿಂದ ಅದೆಷ್ಟೂ ಪ್ರಯಾಣಿಕರು ರಾಜಸ್ಥಾನ ಪ್ರವಾಸ ಕೈಗೊಳ್ಳ ಅನುಕೂಲವಾಗಿದೆ.
ಬೆಳಗಾವಿಯಿಂದ ೧೫೫೦ ಕಿಲೋಮೀಟರ್ ಅಂತರವಿರುವ ಕಿಶನ್‌ಘಡಿಗೆ ವೇಗವಾಗಿ ಸಂಚರಿಸಲು ನೇರ ವಿಮಾನ ಸೇವೆ ಲಭ್ಯವಿರಲಿಲ್ಲ. ಇದರಿಂದ ತುಂಬಾ ಅನುಕೂಲವಾಗಿದೆ ಪ್ರಯಾಣಿಕರ ಮನದಾಳ ಮಾತು.

ಇಂದೋರ್ ಮತ್ತು ಕಿಶನ್‌ಘಡ ನಡುವಿನ ಸಂಚಾರ ೫೫೦ ಕಿಲೋಮೀಟರ್ ಮತ್ತು ಜನರು ಇಂದೋರ್‌ನಿAದ ರಸ್ತೆ ಮೂಲಕ ಕಿಶನ್‌ಘಡ ತಲುಪಲು ೧೦ ಗಂಟೆಗಳಿಗಿAತ ಹೆಚ್ಚು ಸಮಯಕ್ಕೆ ಸದ್ಯ ವಿಮಾನಯಾನ ಹಾರಾಟ ಮೂಲಕ ಮುಕ್ತಿ ಸಿಕ್ಕಂತಾಗಿದೆ.

loading...