ಕೋರಾನಾ ಭೀತಿಯಲ್ಲಿ ಮಾಸ್ಕ್ ದರ ಏರಿಕೆ ಕಂಡರೆ ಕ್ರಮ: ಸಿಇಓ ವರ್ಚಸ್ವ್

0
5
*ಕೋರಾನಾ ಭೀತಿಯಲ್ಲಿ ಮಾಸ್ಕ್ ದರ ಏರಿಕೆ ಕಂಡರೆ  ಕ್ರಮ: ಸಿಇಓ ವರ್ಚಸ್ವ್*
ಬೆಳಗಾವಿ:
 ಮಹಾಮಾರಿ ಕೋರಾನಾ ಭೀತಿಯಲ್ಲಿ ಮಾಸ್ಕ್ ದರ ಏರಿಕೆ ಕಂಡು ಬಂದಲ್ಲಿ ಕ್ರಮ ಜರುಗಿಸಲಾಗುವು
ಕಾಂಟೋನ್ಮೆಂಟ್ ಸಿಇಓ ವರ್ಚಸ್ವ್ ಹೇಳಿದರು.
ಇಲ್ಲಿನ ಕಾಂಟೋನ್ಮೆAಟ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ ಸಾಮಾನ್ಯ ಉದ್ದೇಶಿಸಿ ಅವರು ಮಾತನಾಡಿ,
ಮಾಸ್ಕ್ ಉತ್ಪಾದಿಸುವ ಖರ್ಚುವೆಚ್ಚ 1.60 ಆಗುತ್ತದೆ, ವ್ಯಾಪಾರಿಗಳು 26 ರೂ. ಕ್ಕೆ ಮಾರಾಟ ಮಾಡುತ್ತಿದ್ದಾರೆ, ಹೆಚ್ಚುವರಿಯಾಗಿ ಮಾರಾಟ ಮಾಡದವರ ಮೇಲೆ ಕ್ರಮ ಕೈಗೊಳ್ಳಲಾಗುವ ಎಂದರು.
 ಮೀಟರ್ ಬಾಡಿಗೆ ಮತ್ತು ಅಂಗೀಕಾರದ ಎಲಿಟ್ರಿಕಲ್  ಬಿಲ್ಲ ಪ್ರಸ್ತುತ ಶುಲ್ಕಗಳನ್ನು ವರ್ಷದಲ್ಲಿ ನಿಗದಿಪಡಿಸಲಾಗಿದೆ ಎಂದರು.
 ದಂಡು ಮಂಡಳಿಯ ನೂತನ ಅಧ್ಯಕ್ಷರು, ಬ್ರಿಗೇಡಿಯರ್ ರೋಹಿತ ಚೌಧರಿ ಮಾತನಾಡಿ, ಬೆಳಗಾವಿ ಕ್ಯಾಂಟೊಮೆಂಟ್‌ನ ವ್ಯಾಪ್ತಿಯಲ್ಲಿ ಬಹು ಮಟ್ಟದ ಪಾರ್ಕಿಂಗ್ ಮಾಡಲಾಗುತ್ತಿದೆ, ಇದಕ್ಕಾಗಿ ತೆರಿಗೆ ಆದಾಯ ಹೆಚ್ಚಿಸುವುದು ಹಾಗೂ ಇನ್ನಿತರ ವೆಚ್ಚಗಳ‌ ಬಗ್ಗೆ ಚಿಂತನೆ ನಡೆದಿದೆ. ಬಹು ಮಟ್ಟದ ಪಾರ್ಕಿಂಗ್ ನಿರ್ಮಾಣದ ಸಮಸ್ಯೆಯನ್ನು ಪರಿಗಣಿಸಿ.  ಕಾಮಗಾರಿ ಆರಂಭಸಲಾಗುವುದು.
ಪ್ರಸಕ್ತ ವರ್ಷದಲ್ಲಿ ನಿರ್ವಹಣಾ ಮುಖ್ಯಸ್ಥರನ್ನು ಕಾರ್ಯಗತಗೊಳಿಸಲು ಈ ಕೆಳಗಿನ ಸಾರ್ವಜನಿಕ ನಿರ್ವಹಣಾ ಕಾರ್ಯಗಳ ಅಂದಾಜುಗಳನ್ನು ಪರಿಗಣಿಸಿದೆ ಎಂದರು.
ಕ್ಯಾಂಟೊಮೆಂಟ್‌ನ ಅದ್ಯಕ್ಷ ರೋಹಿತ್ ಚೌದರಿ ಮಾತನಾಡಿ,
ವೇಗವಾಗಿ ಮಳೆ ಬರೊದರಿಂದ ಕಾಂಟೋಮೆಂಟ ರಸ್ತೆ ಹಾಳಾಗುತ್ತಿವೆ
ಸಿಸಿ ರಸ್ತೆ ಒಂದು ಕಾಲಕಾವಕಾ‌ಶ ನೀಡಿರುತ್ತಾರೆ ಅಂದಾಜು ನಾಲ್ಕೈದು ವರ್ಷ ಬಹುದು ಬಾರಿ ಮಾಹನ ಹಾವಳಿಂದ ಆದಷ್ಟು ಬೇಗ ಹಾಳಾಗಬಹುದು  ಮೆಳೆಗೆ ನೆಲೆಗಳ ನೆನುವುದರಿಂದ ರಸ್ತೆಗೆ ಆಪತ್ತು ಬತುತ್ತಿದೆ ಎಂದರು.
 ಇದಕ್ಕೆ ಪ್ರಶ್ನೀಸಿದ ಸದಸ್ಯರು, ದುರಸ್ತಿ ಮಾಡಿದ ವರ್ಷಗಳಲ್ಲಿ ರಸ್ತೆಯಲ್ಲಿ
ಗುಂಡಿಗಳು ಯಥಾಪ್ರಕಾರ ವಾಗಿವೆ.  ಸಂಚಾರಕ್ಕೆ ಸಮಸ್ಯೆ ಮಾಡುತ್ತಿವೆ. ಇವುಗಳಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಬೇಕೆಂದು ವಿನಂತಿ ‌ಮಾಡಿಕೊಂಡರು.
ಈ ಸಂದರ್ಭದಲ್ಲಿ ಪ್ರದೀಪ್ ಅಷ್ಟೇಕರ್ , ಶ್ರೀನಿವಾಸ ಪದ್ಮಿನಿ , ಬಿಎನ್ ಚೇತನ , ರಿಜವಾನ್ ಬೇಪಾರಿ,ವಿಕ್ರಮ್ ಪುರೋಹಿತ್, ಅಲ್ಲಾವುದ್ದೀನ್ ಕಿಲ್ಲೇದಾರ್, ಸಾಜೀದ್ ಶೇಖ ಇತರರು ಇದ್ದರು‌.
loading...