ದೀನ್ ದಯಾಳ್  ಉಪಾಧ್ಯಾಯ  ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ

0
4

ನವದೆಹಲಿ- ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ  ಪ್ರಕರಣದ ನಾಲ್ವರು ಅಪರಾಧಿಗಳ  ಮರಣೋತ್ತರ ಪರೀಕ್ಷೆ ದೆಹಲಿಯ ದೀನ್ ದಯಾಳ್  ಉಪಾಧ್ಯಾಯ  ಆಸ್ಪತ್ರೆಯಲ್ಲಿ ನಡೆಯಿತು.
ಡಾ.ಬಿ.ಎಸ್. ಮಿಶ್ರಾ ನೇತೃತ್ವದಲ್ಲಿ ಮರೋತ್ತರ ಪರೀಕ್ಷೆ  ಜರುಗಿದ್ದು   ಸಂಪೂರ್ಣ ಇದರ ಚಿತ್ರೀಕರಣ ಮಾಡಲಾಗಿದೆ.
ದೆಹಲಿಯ ತಿಹಾರ್ ಜೈಲಿನಲ್ಲಿ ಇಂದು ಬೆಳಗ್ಗಿನ ಜಾವ 5.30 ಕ್ಕೆ ಗಲ್ಲಿಗೇರಿಸಲಾದ್ದು ಈ ಮೂಲಕ 7 ವರ್ಷಗಳಷ್ಟು ಹಳೆಯ ಪ್ರಕರಣ  ಕೊನೆಗೂ ತಾರ್ಕಿಕ ಅಂತ್ಯ ಕಂಡಿದೆ.
ತಿಹಾರ್ ಜೈಲಿನ ವದಾಸ್ಥಳದಲ್ಲಿದ್ದ ವೈದ್ಯರು,  ನಾಲ್ವರು ಅಪರಾಧಿಗಳಾದ ಮುಕೇಶ್ ಸಿಂಗ್, ವಿನಯ್ ಶರ್ಮಾ, ಅಕ್ಷಯ್ ಠಾಕೂರ್ ಹಾಗೂ ಪವನ್ ಗುಪ್ತ ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದರು.   ಇದಕ್ಕೂ ಮುನ್ನ ಮೂರು ಬಾರಿ ಡೆತ್ ವಾರೆಂಟ್ ಮುಂದೂಡಲಾಗಿತ್ತು.

loading...