ಚಿಕ್ಕೋಡಿಯಲ್ಲಿ ಬೈಕ್ ಸವಾರನಿಗೆ ಲಾಠಿ ರುಚಿ

0
151

ಚಿಕ್ಕೋಡಿಯಲ್ಲಿ ಬೈಕ್ ಸವಾರನಿಗೆ ಲಾಠಿ ರುಚಿ

ಕನ್ನಡಮ್ಮ ಸುದ್ದಿ-ಚಿಕ್ಕೋಡಿ:ರಾಜ್ಯದಲ್ಲಿ ಭಯಾನಕ ಕೊರೋನ ರೋಗ ಭೀತಿ ಹಿನ್ನೆಲೆ ರೋಗ ಹರಡದಂತೆ ಇಡಿ ರಾಜ್ಯವನ್ನು ಲಾಕ್ ಡೌನ್ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿರುವ ಹಿನ್ನೆಲೆ ಸಾರ್ವಜನಿಕ ಅನಾವಶ್ಯಕ ಜನರು ರಸ್ತೆಗೆ ಬಾರದಂತೆ ಪೋಲಿಸ್ ಇಲಾಖೆ ಸಾಕಷ್ಟು ಮನವಿ ಮಾಡಿದರು ಕೆಲವರು ರಸ್ತೆಗೆ ಬಂದಿದ್ದರಿಂದ ಜನರಿಗೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಪೋಲಿಸರು ಲಾಟಿ ರುಚಿ ತೋರಿಸಿರುವ ಘಟನೆ ನಡೆದಿದೆ .

ಸರಕಾರದ ಆದೇಶವಿರುವುದರಿಂದ ಜಿಲ್ಲೆಯನ್ನ ಲಾಕ್ ಡೌನ ಮಾಡಿ ಸರಕಾರ ಆದೇಶ ನೀಡಿದೆ ,ಇದರ ಪೊಲೀಸರಿಂದ ಕಟ್ಟೆಚರವಹಿಸಲಾಗಿದೆ .ಸಾರ್ವಜನಿಕರಿಗೆ
ಪೋಲಿಸರು ಜನರಿಗೆ ಕೈ ಮುಗಿದು ಮನೆಯಲ್ಲಿ ಇರಿ ಎಂದು ಹೇಳಿದರು ಸಹ ಕೆಲವು ಪುಂಡರು ಬೈಕ್ ಸವಾರರು ಬೀದಿಗೆ ಬಂದು ಅನಾವಶ್ಯಕವಾಗಿ ತೊಂದರೆ ನೀಡುತ್ತಾರೆ ಅಂಥವರಿಗೆ ಚಿಕ್ಕೋಡಿ ಪೋಲಿಸರ ಇಂದು ಲಾಠಿ ರುಚಿ ತೋರಿಸಿದ್ದಾರೆ.

loading...