ಗಂಗಾವತಿ ಮಾಜಿ ಎಪಿಎಮ್ಸಿ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ ಕರೆ

0
72

ಗಂಗಾವತಿ: ಗಂಗಾವತಿ ಸರೋಜ ನಗರ 35 ನೇ ವಾರ್ಡ್ ನಲ್ಲಿಕೊರೋನಾ ವೈರಸ್ ತಡೆಗಟ್ಟಲು ಕ್ರಿಮಿನಾಶಕ ಸಿಂಪಡಣೆ ಮಾಡಲಾಗಿತ್ತು. ಅತ್ಯಂತ ಗಂಭೀರವಾಗಿ ಹರಡುತ್ತಿದೆ. ಇದರ ಬಗ್ಗೆ ಯಾರು ನಿರ್ಲಕ್ಷ ಮಾಡದೇ ಸರಕಾರದ ಸೂಚನೆಯಂತೆ ಹೆಚ್ಚು ಮನೆಯಲ್ಲಿ ಉಳಿದುಕೊಳ್ಳಬೇಕು.ಮತ್ತು ಕೈ ತೊಳೆದುಕೊಳ್ಳುವುದು, ಸ್ವಚ್ಚತೆಯನ್ನು ಕಾಪಾಡಿಕೊಂಡು ವೈರಾಣು ನಮ್ಮ ಹತ್ತಿರ ಬರದಂತೆ ಜಾಗೃತಿವಹಿಸಿ ಎಂದು ಮಾಜಿ ಂಠಿmಛಿ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ ಹೇಳಿದರು ನಗರಸಭೆ ಸಿಂಪರಣೆ ವೀಕ್ಷಿಸಿ ನಂತರ ಮನೆ ಮನೆಗೆ ತೆರಳಿ ಮನೆ ಬಿಟ್ಟು ಒರಗೆ ಹೋಗದಂತೆ ವಿನಂತಿಸಿ
ಜನರಿಗೆ ಜಾಗೃತಿ ಮೂಡಿಸಿದರು. ಜನತೆಗೆ ಕರೆ ನೀಡಿದರು ಹೊರಗೆ ಹೋದ್ರೆ ಮಾಸ್ಕ್ ಧರಿಸಿ ಹೊರಗೆ ಜಾಗೃತಿಯಿಂದ ಇರಬೇಕು ಎಂದರು.ಗುರುವಾರ ನಗರದಲ್ಲಿ ನಗರಸಭೆ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಸೇರಿದಂತೆ ಇತ್ತರರು ಇದ್ದರು.ಗೂ ಪೌರ ಕರ‍್ಮಿಕರು ಸೇರಿದಂತೆ ಇತ್ತರರು ಇದ್ದರು

loading...