ಸತತ ನಾಲ್ಕನೇ ದಿನ ನಿರ್ಗತಿಕರಿಗೆ ಆಹಾರ ವಿತರಣೆ

0
22

ಗಂಗಾವತಿ: ಬಿಜೆಪಿ ಕಾರ್ಯಾಲಯದಲ್ಲಿ ಸತತ ನಾಲ್ಕನೇ ದಿನ ನಿರ್ಗತಿಕರಿಗೆ ಆಹಾರ ವಿತರಣೆ ಸೇವೆ ಮಾಡಿದರು. ಗಂಗಾವತಿ ನಗರದಲ್ಲಿ ಪ್ರತಿಯೊಂದು ವಾರ್ಡ್ ನಲ್ಲಿ ನಿರ್ಗತಿಕರಿಗೆ ಹಾಗೂ ಪೊಲೀಸ್ ಇಲಾಖೆ ಹಾಗೂ ಪೌರ ಕಾರ್ಮಿಕರಿಗೆ ಆಹಾರ ವಿತರಣೆ ಮಾಡಿದರು
ಈ ಸಂದರ್ಭದಲ್ಲಿ ಶಾಸಕರಾದ ಪರಣ್ಣ ಮುನವಳ್ಳಿ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ಕಾಶೀನಾಥ ಚಿತ್ರಗಾರ ನಗರಸಭೆ ಸದಸ್ಯರಾದ ರಮೇಶ ಚೌಡ್ಕಿ ವಾಸುದೇವ ನವಲಿ ಪರಶುರಾಮ ಮಡ್ಡೇರ ಬಿಜೆಪಿ ಮುಖಂಡರಾದ ಶ್ರೀನಿವಾಸ ಧೊಳ ಸಂಗಯ್ಯಸ್ವಾಮಿ ಸಂಶಿಮಠ ಸೇರಿದಂತೆ ಇತ್ತರರು

loading...