ಮದ್ಯ ಅಮಲಿನಲ್ಲಿ ವಿಷ ಸೇವಿಸಿ ಯುವಕ ಸಾವು

0
54

ಮದ್ಯ ಅಮಲಿನಲ್ಲಿ ವಿಷ ಸೇವಿಸಿ ಯುವಕ ಸಾವು

ಬೆಳಗಾವಿ: ಮದ್ಯ ಅಮಲಿನಲ್ಲಿ ವಿಷ ಸೇವಿಸಿ ಯುವಕನೋರ್ವ ಬುಧವಾರ ತಡರಾತ್ರಿ ಮೃತಪಟ್ಟಿದ್ದಾನೆ.

ಯಮಕನಮರಡಿ ಕರಗುಪ್ಪಿ-ಯಲ್ಲಾಪೂರ ಗ್ರಾಮದ ಆನಂದ ಶಿವನಾಯಿಕ ನಾಯಿಕ(24) ಮೃತಯುವಕ.

ಮೃತ ಯುವಕ 2 ಮದುವೆಯಾಗಿದ್ದನು. ಆದ್ರೆ ಇಬ್ಬರು ಹೆಂಡತಿಯರು ಬಿಟ್ಟು ಹೋಗಿರುವ ಕಾರಣ ಜೀವನದಲ್ಲಿ ಜುಗುಪ್ಸೆಗೊಂಡು ವಿಷ ಸೇವಿಸಿರಬಹುದು ಎಂದು ಶಂಕಿಸಲಾಗಿದೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...