ಬೆಳಗಾವಿಯಲ್ಲಿ ಮುಂದುವರೆದ ಕೊರೋನಾ ರಣಕೇಕೆ..

0
84

470ಕ್ಕೆ ಏರಿದ ಕೊರೋನಾ ಸೋಂಕಿತರ ಸಂಖ್ಯೆ…

ಇಂದಿನ‌ ಬುಲಿಟಿನಲ್ಲಿ 2 ಕೊರೋನಾ ಸೋಂಕು…

3 ಜನ ಮೃತಪಟ್ಟಿದ್ದಾರೆ….

ಇಂದು ಬಿಡುಗಡೆಯಾದವರ ಸಂಖ್ಯೆ o…

ಜಿಲ್ಲೆಯಲ್ಲಿ ಒಟ್ಟು ಬಿಡುಗಡೆಯಾದವರು 362…

ಒಟ್ಟು ಸಕ್ರಿಯ ಪ್ರಕರಣ 96….

ಇಲ್ಲಿಯವರೆಗೆ ಕೊವೀಡ್ -19 ನಿಂದ ಮೃತಪಟ್ಟವರು 12

loading...