ಕೊರೋನಾ ದಾಪುಗಾಲು: ೧೫೫ ಸೋಂಕು ದೃಢ, ೬ ಬಲಿ

0
21

ಕೊರೋನಾ ದಾಪುಗಾಲು: ೧೫೫ ಸೋಂಕು ದೃಢ, ೬ ಬಲಿ
ಬೆಳಗಾವಿ:
ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ದಾಪುಗಾಲು ಹಾಕಿದ್ದು, ಸೋಮವಾರ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ ೧೫೫ ಜನರಿಗೆ ಸೋಂಕು ತಗುಲಿದೆ. ಸೋಂಕಿತರ ಸಂಖ್ಯೆ ೨೩೦೪ ಕ್ಕೇರಿದೆ.
ಒಂದು ದಿನಗಳಲ್ಲಿ ೧೨೦೦ ಜನರಿಗೆ ಸೋಂಕು ದೃಢ ಪಟ್ಟಿರುವುದು ಜಿಲ್ಲೆಯ ಜನತೆಗೆ ಆಂತಕ ಸೃಷ್ಟಿಸಿದೆ. ಮೂರು ತಿಂಗಳಿನ ನಿಧಾನಗತ್ತಿರುವ ನುಸುಳ್ಳುತ್ತಿರು ವೈರಾಣು ಜುಲೈ ಅಂತ್ಯಕ್ಕೆ ಹಳ್ಳಿ-ಹಳ್ಳಿಗೂ ವ್ಯಾಪಿಸಿಕೊಂಡಿದೆ.
ಸೋಮವಾರ ೩೮ ವ್ಯಕ್ತಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಲ್ಲಿವರೆಗೆ ೬೮೦ ಜನರು ಗುಣಮುಳರಾಗಿದ್ದು ಜಿಲ್ಲೆಯಲ್ಲಿ ೬ ಜನರು ಸೋಂಕು ಬಲಿಯಾಗಿದ್ದಾರೆ. ಒಟ್ಟಾಗಿ ೫೨ ಅಸುನಿಗಿದರೆ, ಆಸ್ಪತ್ರೆಯ ಐಸೋಲೆಷನ್‌ಲ್ಲಿ ೧೫೭೨ ಸೋಂಕಿತ ವ್ಯಕ್ತಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

loading...