ಕೊರೋನಾಬ್ಬರ: ೨೩೮ ಸೋಂಕು ದೃಢ, ೬ ಬಲಿ

0
20

ಕೊರೋನಾಬ್ಬರ: ೨೩೮ ಸೋಂಕು ದೃಢ, ೬ ಬಲಿ
ಬೆಳಗಾವಿ:
ಜಿಲ್ಲೆಯಲ್ಲಿ ಮಹಾಮಾರಿ ಕೊನಾರ್ಭಟ ದಾಪುಗಾಲು ಹಾಕಿದ್ದು, ಮಂಗಳವಾರ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ ೨೩೮ ಜನರಿಗೆ ಸೋಂಕು ತಗುಲಿದೆ. ಸೋಂಕಿತರ ಸಂಖ್ಯೆ ೨೫೩೨ಕ್ಕೇರಿದೆ.
ಒಂದು ದಿನಗಳಲ್ಲಿ ೧೫೦೦ ಜನರಿಗೆ ಸೋಂಕು ದೃಢ ಪಟ್ಟಿರುವುದು ಜಿಲ್ಲೆಯ ಜನತೆಗೆ ಆಂತಕ ಸೃಷ್ಟಿಸಿದೆ. ಮೂರು ತಿಂಗಳಿನ ನಿಧಾನಗತ್ತಿರುವ ನುಸುಳ್ಳುತ್ತಿರು ವೈರಾಣು ಜುಲೈ ಅಂತ್ಯಕ್ಕೆ ಹಳ್ಳಿ-ಹಳ್ಳಿಗೂ ವ್ಯಾಪಿಸಿಕೊಂಡಿದೆ.
ಮAಗಳವಾರ೩೪ ವ್ಯಕ್ತಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಲ್ಲಿವರೆಗೆ ೭೪೧ ಜನರು ಗುಣಮುಳರಾಗಿದ್ದು ಜಿಲ್ಲೆಯಲ್ಲಿ ೬ ಜನರು ಸೋಂಕು ಬಲಿಯಾಗಿದ್ದಾರೆ. ಒಟ್ಟಾಗಿ ೫೮ ಅಸುನಿಗಿದರೆ, ಆಸ್ಪತ್ರೆಯ ಐಸೋಲೆಷನ್‌ಲ್ಲಿ ೧೭೬೦ ಸೋಂಕಿತ ವ್ಯಕ್ತಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
****************-

loading...