ಯುವತಿಯೋರ್ವಳು ಆತ್ಮಹತ್ಯೆಗೆ ಶರಣು

0
99

ಯುವತಿಯೋರ್ವಳು ಆತ್ಮಹತ್ಯೆಗೆ ಶರಣು
ಬೆಳಗಾವಿ:
ಯುವತಿಯೋರ್ವಳು ಅರವಳಿ ಕೆರೆಗೆ ಜಿಗಿದು ಆತ್ಮಹತ್ಯೆಗೆ ಶರಣಾದ ಘಣಗೋರ ಘಟನೆ ಶನಿವಾರ ನಡೆದಿದೆ.
ಇಲ್ಲಿನ ಭಾಗ್ಯನಗರದ ಸೊನಾಲಿ ಸಂಜಯ ಸುರೇಕರ (೧೯), ಸುತ್ತಾಡುವ ನೆಪದಲ್ಲಿ ದ್ವಿಚಕ್ರ ವಾಹನ ಹೊರತೆಗೆದ ಯುವತಿ ನೇರವಾಗಿ ತಾಲೂಕಿನ ಯಳ್ಳೂರ ಹತ್ತಿರದ ಅರವಳಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ,
ಪ್ರತ್ಯಕ್ಷದರ್ಶಿಗಳು ಯುವತಿ ಮೊಬೈಲ್‌ನಿಂದ ಕುಟುಂಬಸ್ಥರಿಗೆ ಕರೆಮಾಡಿ ಘಟನೆ ವಿವರಿಸಿದ್ದಾರೆ.
ಪಿಐ ಸುನೀಲ ನಂದೀಶ್ವರ, ಪಿಎಸ್‌ಐ ಆನಂದ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬೇಟಿ ಪರೀಶಿಲನೆ ನಡೆಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

loading...