ಬೆಳಗಾವಿ ಏರ್‌ಪೋರ್ಟ್ಗೆ ರಾಜ್ಯದ ಎರಡನೇ ನಿಲ್ದಾಣದ ಹೆಗ್ಗಳಿಗೆ ಪಾತ್ರ

0
49

ಬೆಳಗಾವಿ ಏರ್‌ಪೋರ್ಟ್ಗೆ ರಾಜ್ಯದ ಎರಡನೇ ನಿಲ್ದಾಣದ ಹೆಗ್ಗಳಿಗೆ ಪಾತ್ರ

ಬೆಳಗಾವಿ: ಅಂತರಾಷ್ಟಿçÃಯ ವಿಮಾನ ಹಾರಾಟದಲ್ಲಿ ಛಾಪು ಮೂಡಿಸಿದ ಸಾಂಬ್ರಾ ಏರ್‌ಪೋರ್ಟ್ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, ರಾಜ್ಯದ ಎರಡನೇ ಜನಸಂದಣಿ ನಿಲ್ದಾಣವಾಗಿ ಆಯ್ಕೆ ಮಾಡಿದೆ.
೧೯೪೨ ರಲ್ಲಿ ಬೆಳಗಾವಿ ಭಾರತದ ವಾಯು ನಕ್ಷೆಯಲ್ಲಿ ಕಣ್ಮನ ಸೇಳೆದ ನಿಲ್ದಾಣ, ಅಂದಿನಿAದಲೂ ಅನೇಕ ವಿಮಾನಯಾನ ಸಂಸ್ಥೆಗಳು ಈ ವಿಮಾನ ನಿಲ್ದಾಣವನ್ನು ಆರಿಸಿಕೊಂಡು ಈ ಪ್ರದೇಶಕ್ಕೆ ಸೇವೆ ಸಲ್ಲಿಸಿವೆ, ಜತೆೆ ವಾಯುಸೇನೆಯಿಂದ ನಿಯಮಿತ ವಿಮಾನಗಳಿವೆ ಖಾಸಗಿ ವಿಮಾನಗಳನ್ನು ಸೇವೆ ಸಲ್ಲಿಸಿವೆ.
ಜೂನ್ ೨೦೨೦ ರ ಬಳಿಕ ಬೆಲಗಾವಿ – ಐಎಕ್ಸ್ಜಿಯನ್ನು ಬೆಂಗಳೂರಿನ ನಂತರ ಕರ್ನಾಟಕದ ಎರಡನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವನ್ನಾಗಿ ಆಯ್ಕೆಮಾಡಿದೆ.
ಜೂನ್‌ನಲ್ಲಿ ೩೯೧ ಪ್ರಯಾಣಿಕರ, ವಿಮಾನ ಹಾರಾಟ ಬಳಿಕ ೧೦೨೨೪ ಈ ತಿಂಗಳ ಪ್ರಯಾಣಿಕರ ಹೊರೆಯಾಗಿದರಿಂದ, ಹೆಚ್ಚು ನಿಲ್ದಾಣಕ್ಕೆ ಕಳಿಸುವ ಸಾಧ್ಯತೆ ಇದೆ.
ಲಾಕ್‌ಡೌನ್ ನಂತರ ವಿಮಾನಗಳನ್ನು ಪುನರಾರಂಭಿಸಿದಾಗಿನಿAದ ೮೫೫ ಕಾರ್ಯಾಚರಣೆ ನಡೆಸುವ ಮೂಲಕ ೨೫,೩೦೦ ಪ್ರಯಾಣಿಕರು ತಮ್ಮ ಸ್ಥಳಗಳನ್ನು ತಲುಪಿದ್ದಾರೆ.
ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೆöÊಗೆ ದಿನಕ್ಕೆ ಐದು ವಿಮಾನಗಳೊಂದಿಗೆ ಬೆಳಗಾವಿ ವಿಮಾನ ನಿಲ್ದಾಣವು ಉತ್ತಮವಾಗಿ ಸೇವೆ ಸಲ್ಲಿಸುತ್ತಿತ್ತು, ಇದ್ದಕ್ಕಿದ್ದಂತೆ ಉಡಾನ್ ೨ ಜಾರಿಗೆ ಬಂದಿತು, ಎಲ್ಲಾ ಐದು ವಿಮಾನಗಳನ್ನು ಹುಬ್ಬಳ್ಳಿಗೆ ತಿರುಗಿಸಲಾಗುತ್ತದೆ.
೦೧

loading...