ಯುವಕರ ಆಶಾಕಿರಣ ಕಿರಣ ಜಾಧವ್ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ನೇಮಕ

0
36

ಯುವಕರ ಆಶಾಕಿರಣ ಕಿರಣ ಜಾಧವ್
ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ನೇಮಕ
ಬೆಳಗಾವಿ; ಬಿಜೆಪಿ ಒಬಿಸಿ ಮೋರ್ಚಾ ಘಟಕ ರಾಜ್ಯ ಕಾರ್ಯದರ್ಶಿಯಾಗಿ ಬೆಳಗಾವಿಯ ಕಿರಣ ಜಾಧವ್ ಅವರನ್ನು ನೇಮಕ ಮಾಡಿ ರಾಜ್ಯಸಭೆ ಸದಸ್ಯ ಅಶೋಕ ಗಸ್ತಿ ಆದೇಶ ಹೊರಡಿಸಿದ್ದಾರೆ.

ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಬೆಳಗಾವಿಯ ಬಿಜೆಪಿ ಧುರೀಣ ಕಿರಣ ಜಾಧವ್ ಅವರಿಗೆ ಅವರ ಕಾರ್ಯಾಲಯದಲ್ಲಿ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಬುಧವಾರ ಅಭಿನಂದನೆ ಸಲ್ಲಿಸಿದರು.
ಕಿರಣ ಜಾಧವ್ ಅವರನ್ನು ಅಭಿನಂದಿಸಲು ರಾಜ್ಯದ ಎಲ್ಲೆಡೆಯಿಂದಲೂ ಶುಭಾಷಯಗಳ ಮಹಾಪೂರವೇ ಹರಿದಿದೆ ಎಂದು ಕಿರಣ ಜಾಧವ್ ಅವರ ಕಾರ್ಯಾಲಯದ ಮೂಲಗಳು ಮಾಹಿತಿ ನೀಡಿವೆ.

loading...