ಇಂದು ಆರ್​ಸಿಬಿ-ಹೈದರಾಬಾದ್ ಮುಖಾಮುಖಿ

0
5

ಹೈದರಾಬಾದ್: ಲೇಟ್​ ಆದ್ರೂ ಲೆಟೆಸ್ಟ್ ಎನ್ನುವಂತೆ ಐಪಿಎಲ್ ಕಿಕ್ ಶುರುವಾಗಿದ್ದು, ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್​ ರೈಸರ್ಸ್​ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ.

ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಮನರಂಜಿಸುವ ತಂಡವಾಗಿರುವ ರಾಯಲ್​ ಚಾಲಂಜರ್ಸ್,​ ಟ್ರೋಪಿ ವಿಚಾರದಲ್ಲಿ ದಕ್ಷಿಣ ಆಫ್ರಿಕಾಗಿಂತ ಹೆಚ್ಚು ಚೋಕರ್ಸ್​ ಆಗಿದೆ. ಒಂದಲ್ಲ, ಎರಡಲ್ಲ ಮೂರು ಬಾರಿ ಫೈನಲ್​ ಪ್ರವೇಶಿಸಿದರೂ ಪ್ರಶಸ್ತಿಗೆ ಮುತ್ತಿಡುವ ಸೌಭಾಗ್ಯ ಮಾತ್ರ ಇನ್ನೂ ಬೆಂಗಳೂರಿಗೆ ಸಿಕ್ಕಿಲ್ಲ. ಆದರೆ ಈ ಬಾರಿ ಉತ್ತಮ ತಂಡ ಸಂಯೋಜನೆಯಿಂದ ಯುದ್ಧಕ್ಕೆ ಸಿದ್ಧವಾಗಿರುವ ಕೊಹ್ಲಿ ಪಡೆ, ಚೊಚ್ಚಲ ಪ್ರಶಸ್ತಿಯನ್ನು ಎದುರು ನೋಡುತ್ತಿದೆ.

loading...