ಅಗ್ರೀ ಗೋಲ್ಡ್ ಗೋಲ್ ಮಾಲ್: ಬೀದಿಗೆ ಬಂದ ಠೇವಣಿದಾರರು

0
200

ಬೆಳಗಾವಿ

ಅಗ್ರೀ ಗೋಲ್ಡ್ ಕಂಪನಿಯಿಂದ ಲಕ್ಷಾಂತರ ಜನ ಠೇವಣಿದಾರರಿಗೆ ವಂಚನೆ ಮಾಡಿದ್ದಾರೆ. ಕೂಡಲೇ ಸರಕಾರ ಅದರ ಮೇಲೆ ಕ್ರಮ ಕೈಗೊಂಡು ಠೇವಣಿದಾರರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಬುಧವಾರ ಠೇವಣಿದಾರರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ರವಾನಿಸಿದರು.

ರಾಜೇಶ್ವರಿ ಎಸ್.ಸಿ, ಎಂ.ಕೆ.ಶಿವರಾಜಯ್ಯ, ಸುಮಿತ್ರಾ ಕಲ್ಯಾಣಿ, ಶಿವಲೀಲಾ‌ ಹಂಪಿಹೊಳಿ, ಎಸ್.ಬಿ.ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

loading...