ಬಿಜೆಪಿ ನಾಯಕಿ ಉಮಾ ಭಾರತಿಗೆ ಕೊರೊನಾ ಪಾಸಿಟಿವ್

0
45

ನವದೆಹಲಿ:-ಮಾಜಿ ಕೇಂದ್ರ ಸಚಿವೆ, ಬಿಜೆಪಿ ಫೈರ್ ಬ್ರಾಂಡ್ ಉಮಾ ಭಾರತಿ ಅವರಿಗೆ ನಡೆಸಲಾದ ಕೊರೊನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಇತ್ತೀಚಿನ ದಿನಗಳಲ್ಲಿ ತಮ್ಮ ಜತೆ ನಿಕಟ ಸಂಪರ್ಕದಲ್ಲಿದ್ದವರು ಕೊರೊನಾ ಪರೀಕ್ಷೆಗೆ ಒಳಗಾಗಬೇಕೆಂದು ಉಮಾ ಭಾರತಿ ಅವರು ಮನವಿ ಮಾಡಿಕೊಂಡಿದ್ದಾರೆ.
ಮೂರು ದಿನಗಳಿಂದ ಜ್ವರದ ಲಕ್ಷಣಗಳಿದ್ದವು, ಇತ್ತೀಚಿಗೆ ಹಿಮಾಲಯಕ್ಕೆ ತೆರಳಿದ್ದ ಸಮಯದಲ್ಲೂ ಕೂಡಾ ಕೋವಿಡ್ -19 ನಿಬಂಧನೆಗಳನ್ನು ಪಾಲಿಸಿದ್ದರು. ಆದರೂ, ಉಮಾ ಭಾರತಿ ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಸಮೀಪವರ್ತಿಗಳು ಹೇಳಿದ್ದಾರೆ.

loading...