ಕೆಎನ್ ಎನ್ ಬಿಗ್ ಇಂಪ್ಯಾಕ್ಟ್: ಲೋಕಾರ್ಪಣೆಗೊಂಡ ಸಿಟಿಜನ್ ಆ್ಯಪ್

0
30

ಬೆಳಗಾವಿ

ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಬೇಕು ಹಾಗೂ ಸ್ಥಳೀಯ ಸರಕಾರಿ ಕಚೇರಿಗಳ ಮಾಹಿತಿ ಸಾರ್ವಜನಿಕರಿಗೆ ಸಿಗಬೇಕೆಂದು ಜನರ ಧ್ವನಿಯಾಗಿ ಕೆಎನ್ ಎನ್ ಸಿಟಿ ನ್ಯೂಸ್ ವರದಿ ನಿರಂತರ ವರದಿ ಬಿತ್ತರಿಸಿದ ಪರಿಣಾಮ ಬೆಳಗಾವಿ ಸ್ಮಾರ್ಟ್ ಸಿಟಿ ಎಂ.ಡಿ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಹೌದು. ಬೆಳಗಾವಿ ಸಿಟಿಜನ್ ಆ್ಯಪ್ ಮೂಲಕ ನಗರದ ಜನತೆ ಸಮಸ್ಯೆ ಹೇಳಿಕೊಂಡರೆ ಸಾಕು ಕ್ಷಣಾರ್ಧದಲ್ಲಿಲೇ ಪರಿಹಾರ ಸಿಗುತ್ತದೆ.

ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಸಾರ್ವಜನಿಕರಿಗೆ ಇನ್ನೂ ಹತ್ತಿರವಾಗಿ ಸೇವೆ ನೀಡಲು ಮುಂದಾಗಿದೆ. ನಾಗರಿಕ ಸೇವೆಗಾಗಿ ಗೂಗಲ್ ಪ್ಲೇನಲ್ಲಿ ಬೆಳಗಾವಿ ಸಿಟಿಜನ್ಸ್ ಆಪ್ ನ್ನು ನಿಯೋಜಿಸಿದ್ದು, ಈ ಅಪ್ಲಿಕೇಶನ್ ನ್ನು ಸಂಪೂರ್ಣವಾಗಿ ಬಳಸುವಂತೆ ಬೆಳಗಾವಿ ಜನರಿಗೆ ಎಂ.ಡಿ.ಶಶಿಧರ ಕುರೇರ ಮನವಿ ಮಾಡಿದ್ದಾರೆ.

loading...