ಶಾಸಕ ಅಭಯ ಪಾಟೀಲ ಭಾವಚಿತ್ರಕ್ಕೆ ಮಸಿ

0
51

ಶಾಸಕ ಅಭಯ ಪಾಟೀಲ ಭಾವಚಿತ್ರಕ್ಕೆ ಮಸಿ
ಬೆಳಗಾವಿ:
ಇಲ್ಲಿನ ಅನಗೋಳ ಕ್ರಾಸ್‌ನಲ್ಲಿ ಶಾಸಕ ಅಭಯ ಪಾಟೀಲರವರ ಭಾವಚಿತ್ರ `ಮರಾಠಿ’ ಬ್ಯಾನರ್‌ಗೆ ಕನ್ನಡಪರ ಸಂಘಟನೆಗಳನ್ನು ಕಪ್ಪು ಮಸಿ ಬಳದಿರುವ ಘಟನೆ ಶುಕ್ರವಾರ ಮದ್ಯಾಹ್ನ ನಡೆದಿದೆ.
ಸರಕಾರ ಮರಾಠಾ ನಿಗಮ ರಚಿಸಿರುವ ಹಿನ್ನಲ್ಲೆಯಲ್ಲಿ ಶಾಸಕರು ಅಭಿನಂದನಾ ಫಲಕ ಅಳವಡಿಸಿದರು, ಇದನ್ನು ವಿರೋಧಿಸಿದ ಕನ್ನಡ ಸಂಘಟನೆಗಳನ್ನು ಮಸಿ ಬಳಿದಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಮರಾಠಾ ನಿಗಮಕ್ಕೆ ಅಸ್ತು ನೀಡಿರುವ ಸರಕಾರದ ವಿರುದ್ಧ ರಾಜ್ಯಾದ್ಯಂತ ಕನ್ನಡಾಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ ಈ ಸಂದರ್ಭದಲ್ಲಿ ಶಾಸಕರು ಮರಾಠಿ ಬಾಷೆಯುಳ್ಳ ಬ್ಯಾನರ್ ಅಳವಡಿಸಿರುವುದು ಕನ್ನಡಿಗರನ್ನು ಕೆರಳಿಸುವಂತಿದೆ ಎಂದು ಕಿಡಿಕಾರಿದ್ದಾರೆ.

*******-

 

 

 

loading...