ಮಕ್ಕಳೊಂದಿಗೆ ಮತದಾನ ಮಾಡಿದ ಮಂಗಲ ಅಂಗಡಿ

0
8

ಬೆಳಗಾವಿ

ಬೆಳಗಾವಿ ಲೋಕಸಭೆಯ ಉಪಚುನಾವಣೆ ಹಿನ್ನೇಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಅವರು,‌ನಗರದ ಸದಾಶಿವ ನಗರದಲ್ಲಿನ ಸರ್ಕಾರಿ ಶಾಲೆಯಲ್ಲಿ ಇರುವ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ.

ಇಂದು ಬೆಳಗ್ಗೆ ಮತದಾನ ಪ್ರಕ್ರಿಯೆ ಪ್ರಾರಂಭ ಆಗುತ್ತಿದಂತೆ ಮಂಗಳಾ ಅಂಗಡಿ ಅವರು, ಕುಟುಂಬ ಸಮೇತ ಮತಗಟ್ಟೆ ಕೇಂದ್ರಕ್ಕೆ ಬಂದು ಮತದಾನ ಮಾಡಿದ್ದಾರೆ.‌

ಮತದಾನ ಮಾಡುವುದಕ್ಕಿಂತ ಮುಂಚೆ ಮಂಗಲ ಅಂಗಡಿ ಅವರು, ಮತ ಯಂತ್ರಕ್ಕೆ ಪೂಜೆ ಮಾಡಿ, ಕುಟುಂಬ ಸಮೇತ ಮತದಾನ ಮಾಡಿದ್ದಾರೆ.

ಮಂಗಲ ಅಂಗಡಿ ಜೊತೆ ಮಕ್ಕಳಾದ ಡಾ.ಸ್ಪೋರ್ತಿ, ಶ್ರದ್ಧಾ ಶೆಟ್ಟರ ಅವರು ಕೂಡಾ ಶದಾಶಿವ ನಗರದ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ.‌

loading...