ನಾಲ್ಕು ಜನ ಬುಡಾ ಸದಸ್ಯರ ನೇಮಕ

0
64

 

 

ಬೆಳಗಾವಿ
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ನಾಲ್ಕು ಸದಸ್ಯರ ನೇಮಕ ಮಾಡಿ ಮಂಗಳವಾರ ಆದೇಶ ಹೊರಡಿಸಿದ ಸರಕಾರ.

ಮಹೇಶ ವರ್ಣೇಕರ್, ಮಲ್ಲಿಕಾರ್ಜುನ ಸತ್ತಿಗೇರಿ, ಗಿರೀಜಾ ಬನ್ನೂರು, ಅರವಿಂದ ಗುಂಜಿಕರ ಬುಡಾ ಸದಸ್ಯರಾಗಿ ನೇಮಕ ಮಾಡಿ ರಾಜ್ಯ ಪಾಲರ ಆದೇಶದಂತೆ ನೇಮಕ ಮಾಡಿದ ನಗರಾಭಿವೃದ್ಧಿ ಪ್ರಾಧಿಕಾರ.ಸರಕಾರದ ಅಧಿನ ಕಾರ್ಯದರ್ಶಿ ಲತಾ ಕೆ. ಆದೇಶ.ಇಂದಿನಿಂದಲೇ ಅಧಿಕೃತವಾಗಿ ನಾಲ್ಕು ಜನ ಸದಸ್ಯರ ನೇಮಿಸಿದ ಸರಕಾರ. ಕಳೆದ ಮೂರು ವರ್ಷಗಳಿಂದ ಸದಸ್ಯರನ್ನು ಬದಲಾವಣೆ ಮಾಡಿರಲಿಲ್ಲ. ಇಂದು ಏಕಾಏಕಿ ಸರಕಾರದಿಂದ ಸದಸ್ಯರ ನೇಮಕ ಮಾಡಿ ಆದೇಶ ಹೊರಡಿಸಿದೆ.

 

loading...