ಬೆಳಗಾವಿಯಲ್ಲಿ ಕೊವಿಡ್ ನಿಯಂತ್ರಣಕ್ಕೆ ಐಪಿಎಸ್ ಭಾಸ್ಕರರಾವ್ ನೇಮಕ

0
35

ಬೆಳಗಾವಿ:

ಬೆಳಗಾವಿಯಲ್ಲಿ ಕೋರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಗೆ ಹಿರಿಯ ಪೋಲಿಸ ಅಧಿಕಾರಿಗಳನ್ನ ಆಯ್ಕೆ ಮಾಡಿ ಅದೇಶ ಹೊರಡಿಸಿದೆ.

ಗಡಿನಾಡ ಬೆಳಗಾವಿ ಜಿಲ್ಲೆ ಯಲ್ಲಿ ಕೋವಿಡ್ ನಿಯಂತ್ರಣ ಮೇಲುಸ್ತುವಾರಿಗೆ ಹಿರಿಯ ಐಪಿಎಸ್ ಅಧಿಕಾರಿ ಎಡಿಜಿಪಿ ಭಾಸ್ಕರರಾವ್ ಅವರನ್ನು ನೇಮಿಸಲಾಗಿದೆ.

ಕೋವಿಡ್ ನಿಯಂತ್ರಣ ಸಲುವಾಗಿ ಸರ್ಕಾರ ಜಾರಿಗೆ ತಂದ ಕಠಿಣ ಕ್ರಮಗಳ ಅನುಷ್ಠಾನ ಮತ್ತು ಮೇಲುಸ್ತುವಾರಿಗೆ ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.
ಬೆಳಗಾವಿಯಲ್ಲಿ ಐಜಿಪಿಯಾಗಿ ಹಾಗೂ ಬೆಳಗಾವಿ ನಗರದ ಮೊದಲ ಪ್ರಭಾರಿ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಿರುವ ಇವರನ್ನು ಕೊರೋನಾ ನಿಯಂತ್ರಣ ಮಾಡಲು ಮೇಲುಸ್ತುವಾರಿಯಾಗಿ ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

loading...