ಆರೋಗ್ಯ ಮೂಲ ಸೌಕರ್ಯ ವೃದ್ದಿಗಾಗಿ 50 ಸಾವಿರ ಕೋಟಿ ಕೋವಿಡ್ ಸಾಲ: ಆರ್ ಬಿಐ

0
12

ಮುಂಬೈ:- ಕರೋನ ತುರ್ತು ವೈದ್ಯಕೀಯ ಪರಿಸ್ಥಿತಿ ನಿಭಾಯಿಸಲು, ಲಸಿಕೆ ಉತ್ಪಾದನೆ, ಮತ್ತು ಆರೋಗ್ಯ ಮೂಲ ಸೌಕರ್ಯ ವೃದ್ದಿಗಾಗಿ 50 ಸಾವಿರ ಕೋಟಿ ರೂಪಾಯಿ ವಿಶೇಷ ವ್ಯವಸ್ಥೆಗೆ ಆರ್ ಬಿಐ ಮುಂದಾಗಿದ್ದು, ಮಾರ್ಚ್ 31, 2022 ತನಕ ಕೋವಿಡ್ ಸಂಬಂಧಿತ ಸಾಲ ನೀಡಲಿದೆ.ಈ ಸಂಕಷ್ಟವನ್ನು ಭಾರತ ಸಮರ್ಥವಾಗಿ ಎದುರಿಸುವ ನಂಬಿಕೆ ಇದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

loading...