ಆಫ್ಘಾನಿಸ್ತಾನದ ಕಾಬೂಲ್‍ನ ಶಾಲಾ ಆವರಣದಲ್ಲಿ ಸ್ಫೋಟ: 15 ಮಂದಿ ಸಾವು

0
21

ಕಾಬೂಲ್‍:- ಆಫ್ಘಾನಿಸ್ತಾನ ರಾಜಧಾನಿಯಾದ ಇಲ್ಲಿನ ಶಾಲೆಯೊಂದರ ಆವರಣದಲ್ಲಿ ಶನಿವಾರ ಮಧ್ಯಾಹ್ನ ಸ್ಫೋಟ ಸಂಭವಿಸಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ.
ಕಾಬೂಲ್‍ನ ಪಶ್ಚಿಮ ಭಾಗದಲ್ಲಿನ ಶಾಲೆಯಲ್ಲಿ ಒಂದರ ಹಿಂದೆ ಒಂದರಂತೆ ಮೂರು ಸ್ಫೋಟಗಳು ಸಂಭವಿಸಿವೆ ಎಂದು ಸ್ಥಳೀಯ ಮಾಧ್ಯಮವೊಂದು ತಿಳಿಸಿದೆ.
ಶಾಲೆಯಿಂದ ವಿದ್ಯಾರ್ಥಿಗಳು ಹೊರಬರುತ್ತಿದ್ದಂತೆ ಸ್ಫೋಟಗಳು ಸಂಭವಿಸಿವೆ ಎಂದು ಟೊಲೋ ನ್ಯೂಸ್‍ ವರದಿ ಮಾಡಿದೆ.

loading...