ಕೊರೋನಾ ಕರ್ಫ್ಯೂ ಜಾರಿ, ಹೊರ ಬಂದರೆ ದಂಡ , ಪ್ರಕರಣ ದಾಖಲು ಎಚ್ಚರಿಕೆ..!

0
11

ಬೆಂಗಳೂರು:- ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯಾಧ್ಯಂತ ನಾಳೆಯಿಂದ ಹೊಸ ಕರೋನ ಕರ್ಫ್ಯೂ ಜಾರಿಯಾಗಲಿದ್ದು, ಇದೇ.24ರವರೆಗೂ ಮುಂದುವರೆಯಲಿದೆ. ಈ ಅವಧಿಯಲ್ಲಿ ಯಾರಾದರೂ ಅನಗತ್ಯವಾಗಿ ಮನೆಯಿಂದ ಹೊರಗೆ ಬಂದರೆ ದಂಡದ ಜೊತೆಗೆ ಪ್ರಕರಣವೂ ದಾಖಲಾಗಲಿದೆ ಎಚ್ಚರವಿರಲಿ.
ಪರಿಷ್ಕೃತ ಮಾರ್ಗಸೂಚಿಯಂತೆ ಕರೋನ ಕರ್ಪೂ ಸೋಮವಾರದಿಂದ ಇದೆ 24 ರವರ ಬೆಳಿಗ್ಗೆ 6 ಗಂಟೆಯವರೆಗೂ ಜಾರಿಯಲ್ಲಿರಲಿದೆ.

loading...