ಕರಾವಳಿ ಚಂಡಮಾರುತ ಕುರಿತು ಮಾಹಿತಿ ಪಡೆದ ಸಿಎಂ

0
54

ಬೆಂಗಳೂರು:-ಕರಾವಳಿ ಭಾಗದಲ್ಲಿ ಉಂಟಾಗಿರುವ ಚಂಡಮಾರುತದ ಹಿನ್ನೆಲೆಯಲ್ಲಿ ‌ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದು ಕರಾವಳಿ ಭಾಗದ ಪರಸ್ಥಿತಿ ಕುರಿತು ಮಾಹಿತಿ ಪಡೆದರು.
ಸಂಬಂಧಪಟ್ಟ ಮಾಹಿತಿ ಪಡೆದ ಕರಾವಳಿ ಭಾಗದ ಜಿಲ್ಲಾಧಿಕಾರಿಗಳು ಹಾಗು ಸಚಿವರುಗಳಿಗ ದೂರವಾಣಿ ಕರೆ ಮಾಡಿ ಪರಿಸ್ಥಿತಿ ಯ ಮಾಹಿತಿ ಪಡೆದುಕೊಂಡ ಸಿಎಂ ಬಿ.ಎಸ್.ಯಡಿಯೂರಪ್ಪ, ಕೋವಿಡ್ ನಡುವೆಯು ಹಾನಿಗೆ ಒಳಗಾದ ಪ್ರದೇಶಗಳಿಗೆ ಭೇಟಿ‌ ನೀಡಿ ಪರಿಹಾರ ಹಾಗು ರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಸೂಚನೆ ನೀಡಿದ್ದರು.
ಅಲ್ಲದೇ ಈ ಸಂಬಂಧ ಸರ್ಕಾರದಿಂದ ಏನೇ ತುರ್ತು ನೆರವು ಬೇಕಿದ್ದರೂ ಸಂಬಂಧಪಟ್ಟ ಸಚಿವರುಗಳಿಗೆ ಅಥವ ತಮಗೆ ನೇರವಾಗಿ ಕರೆ ಮಾಡುವಂತೆಯೂ ಬಿಎಸ್ವೈ ತಿಳಿಸಿದರು.

loading...