35 ವರ್ಷಗಳ ಬಳಿಕ ಇಂಗ್ಲೆಂಡ್ ನಲ್ಲಿ ಫಾರ್ಮುಲಾ ಒನ್

0
4
Bahrain International Circuit, Sakhir, Bahrain. Friday 31 March 2017 Charles Leclerc (MON) PREMA Racing Photo: Malcolm Griffiths/FIA Formula 2 ref: Digital Image MALC9363

ಹೇಗ್:- ಫಾರ್ಮುಲಾ ಒನ್ ಚಾಂಪಿಯನ್ ಶಿಪ್ 35 ವರ್ಷಗಳ ಬಳಿಕ ಇಂಗ್ಲೆಂಡ್ ನಲ್ಲಿ ಮತ್ತೆ ಆರಂಭವಾಗಲಿದೆ.
ಡಚ್ ಗ್ರಾಂ.ಪ್ರಿ. 2020 ಮತ್ತೆ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಸ್ಥಾನ ಪಡೆದಿದ್ದು, ಮುಂದಿನ ಮೂರು ವರ್ಷ ಜೆನ್ ಡುವರ್ಟ್ ನಲ್ಲಿ ಟೂರ್ನಿ ಆಯೋಜನೆ ಆಗಲಿದೆ. ಫಾರ್ಮುಲಾ ಒನ್ ಹಾಗೂ ಜೆನ್ ಡುವರ್ಟ್ ಸಂಸ್ಥೆಗಳು ಈ ಬಗ್ಗೆ ಮಂಗಳವಾರ ಅಧಿಕೃತ ಘೋಷಣೆ ಮಾಡಿವೆ.
ಜೆನ್ ಡುವರ್ಟ್ ಇಂಗ್ಲೆಂಡ್ ನ ಉತ್ತರ ಭಾಗದ ಒಂದು ನಗರ. ಈ ರೇಸಿಂಗ್ ಸರ್ಕಿಟ್ ಉತ್ತರದ ಸಾಗರದ ಹತ್ತಿರದಲ್ಲಿ ನಿರ್ಮಾಣವಾಗಿದೆ. ಈ ಎಫ್-1 ಸರ್ಕಿಟ್ ಹಳೆಯದಾಗಿದ್ದು, 1952ರಲ್ಲಿ ಮೊದಲ ಬಾರಿಗೆ ರೇಸ್ ಆಯೋಜನೆ ಮಾಡಲಾಗಿತ್ತು. ಈ ಸರ್ಕಿಟ್ ನಲ್ಲಿ 1985 ರಂದು ಕೊನೆಯ ಬಾರಿಗೆ ಕಾರುಗಳು ಸದ್ದು ಮಾಡಿದ್ದವ

ರೆಡ್ ಬುಲ್ ತಂಡದ ಚಾಲಕ ಮ್ಯಾಕ್ಸ್ ವೆರ್ ಸ್ಟೆಪನ್ ಅವರು ಹೆಸರು ಮಾಡುತ್ತಿದ್ದು, ಮತ್ತೆ ಇಂಗ್ಲೆಂಡ್ ನಲ್ಲಿ ಎಫ್-1 ರೇಸ್ ಆಯೋಜನೆಗೆ ಸ್ಪೂರ್ತಿ ಸಿಕ್ಕಿದೆ. ಮುಂದಿನ ವರ್ಷ ನಡೆಯಲಿರುವ ರೇಸ್ 31ನೇ ಡಚ್ ಗ್ರ್ಯಾಮ್ ಪ್ರಿ ಆಗಿರಲಿದೆ. ಈ ಸರ್ಕಿಟ್ ನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಪುನಃ ವಿನ್ಯಾಸ ಗೊಳಿಸಲಾಗುವುದು ಎಂದು ತಿಳಿದು ಬಂದಿದೆ.

loading...