ರಾಜ್ಯ ಸರಕಾರದ ಮಲತಾಯಿ ಧೋರಣೆ ಖಂಡನೀಯ

0
46

ಬೆಳಗಾವಿ, ವುಜಾಪೂರ ಹಾಗೂ ಬಾಗಲಕೋಟ ಜಿಲ್ಲೆ ವ್ಯಾಪ್ತಿ ಹೊಂದಿದ ಸುಮಾರು ಮೂರು ದಶಕಗಳ ಹಿಂದೆ ಕರ್ನಾಟಕ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಕೇಂದ್ರವಾಗಿ ಆರಂಭವಾಗಿ ಈಗ ಸ್ವತಂತ್ರ ವಿಶ್ವ ವಿದ್ಯಾಲಯವಾಗಿ ಈಗ ಸ್ವತಂತ್ರ ವಿಶ್ವ ವಿದ್ಯಾಲಯವಾಗಿ ಎರಡು ವರುಷ ಕಳೆದರೂ ಸರಖಾರದ ಅನುಧಾನಕ್ಕೆ ಕೈಯೊಡ್ಡಬೇಕಾಗಿದೆ. ನೂರು ಕೋಟಿ ರೂ. ಯೋಜನೆಯ ಪ್ರಸ್ತಾವನೆ ಸಲ್ಲಿಸಿದರೂ ಈ ವರ್ಷದ ಬಜೆಟ್ಟಿನಲ್ಲಿ ಸರಕಾರ ನೀಡಿದ್ದು ಬರೀ ಸೊನ್ನೆ ಗಡಿನಾಡ ಬಗ್ಗೆ ಸರಖಾರ ನೀಡುತ್ತಿರುವ ಉದಾಶೀನತೆಯನ್ನು ಬೆಳಗಾವಿ ಕನ್ನಡ ಹೋರಾಟಗಾರ ರಾಮಚಂದ್ರ ಢವಳಿ ಖಂಡಿಸಿದ್ದಾರೆ. ಹಾಗೂ ಈ ಭಾಗದ ಎಲ್ಲ ಶಾಸಕರು ಮತ್ತು ಸಂಸದರು ಸರಕಾರದ ಮೇಲೆ ಒತ್ತಡ ತಂದು ಹೆಚ್ಚಿನ ಅನುದಾನ ಈ ವಿವಿಗೆ ದೊರೆಯುವಂತೆ ಮಾಡಬೇಕೆಂದೂ ಆಗ್ರಹಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here