ಕಣಬರ್ಗಿ ಸಾಯಿ ಕಾಲೇಜಿನಲ್ಲಿ ಅಂಬೇಡ್ಕರ ಜಯಂತಿ

0
24

ಬೆಳಗಾವಿ,22- ನಗರಕ್ಕೆ ಸಮೀಪದ ಕಣಬರ್ಗಿಯ ಸಾಯಿ ಅಂಜನ ಸ್ವತಂತ್ರ ಪಿಯು ಮಹಾವಿದ್ಯಾಲಯದಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರ 121ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಅತಿಥಿಗಳಾಗಿ ಆಗಮಿಸಿದ್ದ ಡಾ.ಎಸ್.ಎಸ್.ಕಲ್ಲೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ ಅವರ ಜೀವನ, ಸಾಧನೆ ಹಾಗೂ ಅವರ ದಲಿತಪರ ನಿಲುವು ವಿಷಯವಾಗಿ ಪ್ರಾಸ್ತಾಪಿಸಿದರು. ಕಾಲೇಜಿನ ಉಪನ್ಯಾಸಕರಾದ ರಶ್ಮಿ ಪಾಟೀಲ, ಶಕುಂತಲಾ ಬಿಜಾಪೂರ, ಎಸ್.ಬಿ.ಮುಲ್ಲಾ, ಎಂ.ಎಂ.ಕಲ್ಪತ್ರಿ, ಸುನಂದಾ ಪೂಜಾರ ಮೊದಲಾದವರು ಹಾಜರಿದ್ದರು

loading...

LEAVE A REPLY

Please enter your comment!
Please enter your name here