ಕೆಎಲ್ಇ ಅಂತರಾಷ್ಟ್ತ್ರೀಯ ಶಾಲೆಯಿಂದ ಸಾಂಸ್ಕ್ಕತಿಕ ಕಾರ್ಯಕ್ರಮ

0
31

ಬೆಳಗಾವಿ,22- ಇತ್ತೀಚೆಗೆ ನಗರದ ಜೆಎನ್ಎಂಸಿ ಜೀರಿಗೆ ಸಭಾಗ್ರಹದಲ್ಲಿ ಕೆಎಲ್ಇ ಅಂತರಾಷ್ಟ್ತ್ರೀಯ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕ್ಕತಿಕ ಕಾರ್ಯಕ್ರಮಗಳು ಜರುಗಿದವು. ಬಾಲಿವುಡ್ನ ಡಾ.ಶೀಮಕ ದವರ ಅವರ ನೇತೃತ್ವದಲ್ಲಿ ವಿಶಿಷ್ಟ ರೀತಿಯ ಶೈಕ್ಷಣಿಕ ಹಾಗೂ ಸಾಂಸ್ಕ್ಕತಿಕ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ನಡೆದವು. ನೃತ್ಯ, ಗಾಯನ, ಸಂಗೀತ ಮೊದಲಾದ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ನಡೆಸಿ ಕೊಟ್ಟರು.

 

loading...

LEAVE A REPLY

Please enter your comment!
Please enter your name here