ಆಂಗ್ಲ ಮಾಧ್ಯಮ ಶಾಲೆ ಆರಂಭಕ್ಕೆ ವಿರೋಧ

0
34

ರಾಜ್ಯ ಸರಕಾರ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಮೂರುನೂರಕ್ಕೆ ಹೆಚ್ಚಿನ ಹಿರಿಯ  ಪ್ರಾಥಮಿಕ  ಶಾಲೆಗಳಲ್ಲಿ  ಆಂಗ್ಲ ಮಾಧ್ಯಮ ಆರಂಭಿಸಲಿಕ್ಕೆ ಮುಂದಾಗಿರುವ ಕ್ರಮವನ್ನು  ಕನ್ನಡ ವಿಶ್ವ ನಿರ್ಮಾಣ  ಸಂಘದ ಅಧ್ಯಕ್ಷ ರಾಮಚಂದ್ರ ಢವಳಿ ಖಂಡಿಸಿದ್ದಾರೆ.  ಈಗಾಗಲೇ ರಾಜ್ಯದಲ್ಲಿ ಸಾಕಷ್ಟು ಆಂಗ್ಲ ಮಾದ್ಯಮ ಶಾಲೆಗಳಿರುವಾಗ ದುಡುಕಿನ ನಿರ್ಧಾರ  ತೆಗೆದುಕೊಳ್ಳದೆ ಈ ನಿರ್ಧಾರದಿಂದ  ಸರಕಾರ  ಹೀಮದೆ ಪಡೆದು ಕನ್ನಡದ ಹಿತ  ಕಾಪಾಡುವಂತೆ ಆಗ್ರಹಿಸಿದ್ದಾರೆ. ಅದೂ ಅಲ್ಲದೆ  ಕರ್ನಾಟಕ ಸರಕಾರದ ಕನ್ನಡ  ವಿರೋಧಿ ನೀತಿ  ವಿರೋಧಿಸಿ  ಸಾಹಿತಿಗಳ ಹಾಗೂ ಕನ್ನಡ ವಿರೋಧಿ ನೀತಿ ವಿರೋಧಿಸಿ  ಸಾಹಿತಿಗಳ ಹಾಗೂ ಕನ್ನಡ ಪರ  ಸಂಘಟನೆಗಳು ನಡೆಸಲಿಕ್ಕೆ  ಉದ್ದೇಶಿಸಿರುವ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತ ಪಡಿಸಿದ್ದಾರೆ.

loading...

LEAVE A REPLY

Please enter your comment!
Please enter your name here