ಉಚಿತ ವಧು ವರರ ಮಾಹಿತಿ ಕೇಂದ್ರ

0
2336

ವಿಜಾಪುರ,03-ಜಂಗಮ ಸಮಾಜದಿಂದ  ವಧು ವರರ ಮಾಹಿತಿ ಕೇಂದ್ರದ ಉದ್ಘಾಟಣೆಯ ಸಮಾರಂಬವು ಜರುಗಿತು.

ಈ ಕಾರ್ಯಕ್ರಮವನ್ನು ಶ್ರೀ ಗೋಕುಲ ಗಜಾನನ ದೇವಸ್ಥಾನ ಶಹಾಪೇಠ ಕಾಲನಿಯಲ್ಲಿ ವಧು ವರರ ಮಾಹಿತಿ ಕೇಂದ್ರವನ್ನು ಶ್ರೀ.ಮ.ಘ.ಚ.ಚನ್ನಮಲ್ಲಿಕಾರ್ಜನ ಶಿವಚಾರ್ಯರು ಜ್ಯೌತಿ ಬೆಳಗಿಸುವುದರ ಮೂಲಕ ಉದ್ಘಾಟಣೆ ಮಾಡಿ ಮಾತನಾಡಿದ ಅವರು, ಜಾತಿ ಮತ ಬೆದಿವಿಲ್ಲದೆ ಮೆಲು ಕಿಳು ಎಂಬ ಬಾವ ತೊರೆದು ಸಮಾನ ಮನಸ್ಸಿನಿಂದ ವದು ವರರ ಮಾಹಿತಿಯನ್ನು ಜಂಗಮ ಸಮಾಜದ ವತಿಯಿಂದ ಈ ಸೇವೆ ಒಂದು ಒಳ್ಳೆ ಸೇವೆಯಾಗಿದೆ ಎಲ್ಲಾ  ಜನರಿಗೆ ಸರಳವಾಗಿ ಸಿಗುವಂತಹ ಒಂದು ಕೇಂದ್ರವಿದು, ಈ ಸೇವೆ ಜಂಗಮ ಸಮಾಜದಿಂದ ಉಚಿತವಾದ ಸೇವೆ ಮಾಡಿ ಎಂದು ಚನ್ನಮಲ್ಲಿಕಾರ್ಜನ ಶಿವಚಾರ್ಯರು ಹೇಳಿದರು.

ಈ ಕಾರ್ಯಕ್ರಮದ ಅಂಗವಾಗಿ ಗುರು ಗಚ್ಚಿಮಠ ಮಾತನಾಡಿ, ವಧು ವರರ ಮಾಹಿತಿ ಕೇಂದ್ರ ಒಂದು ವಳ್ಳೆಯ ಸಮಾಜ ಸೇವೆ ಇದರಿಂದ ಬಡ ಜನರಿಗೆ ಸರಳವಾಗಿ ಸಂಪೂರ್ಣ ಮಾಗಿತಿ ಸಿಗುತ್ತದೆ. ನಮ್ಮ ವಸತಿ ನಿಲಯದಲ್ಲಿ ಬಡ ಜಂಗಮ ಸಮಾಜದ ಮಕ್ಕಳಿಗೆ ಉಚಿತವಾಗಿ ಪ್ರವೇಶ ನೀಡುತ್ತೆವೆ, ಮಕ್ಕಳ ಶಿಕ್ಷಣಕ್ಕೆ ನಾವು ಸದಾ ಬೆಂಬಲಿಸಲು ಸಿದ್ದವೆಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಚಂದ್ರಕಾಂತ ಹಿರೇಮಠ,ಚೌಕಿಮಠ,ಮದ್ದರಗಿಮಠ ಮೃತಾಂಜಯ ಹಿರೇಮಠ,ಶ್ರೀಶೈಲ ಗಣಾಚಾರಿ, ರಾಮಲಿಂಗ ಹಿರೇಮಠ,ಗುರು ಹಿರೇಮಠ,ಸಂಗಮೇಶ ಹಿರೇಮಠ, ಮತ್ತಿತರು ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here