ಮಾರುಕಟ್ಟೆಯಲ್ಲಿ ಲೂಕಿ ಟಿವಿ ಎಚ್ಡಿ ಡೆಸ್ಕಟಾಪನ ಮನರಂಜನೆಯ ಅಬ್ಬರ

0
816

ಅದೊಂದು ಕಾಲವಿತ್ತು ಮನರಂಜನೆ ಎಂದರೆ ಏನು ಎಂದು ಕೇಳುವ ಕಾಲ,ಬರಿ ಮೂರಹೊತ್ತು ದುಡಿಯುವುದು ಬರುವ ನಾಕಾಣೆಯಲ್ಲಿ ಜೀವನ ಸಾಕಬೇಕಾದ ಅನಿರ್ವಾತೆ.ಮುಂದೆ ಬರು ಬರುತಾ ಸಮಾಜ ಬದಲಾವಣೆಯ ಹಾದಿ ಹಿಡಿಯಿತು,ಬಳಲಿದ ದೇಹಕ್ಕೆ ಸ್ವಲ್ಪ ಖುಷಿ ಕೊಡುವ ವಸ್ತುಗಳು ಬರಲು ಆರಂಭಿಸಿತು.ಸುಮಾರು 18 ಮತ್ತು 19ನೆ ಶತಮಾನದಲ್ಲಿ ಬಾನುಲಿ ಹಾಗು ದೊರದರ್ಶನದ ಆದಿಗೆ ದಾರಿ ಮಾಡಿಕೊಟ್ಟವು.

ಇದು ಮುಂದೆ ಕ್ರಾಂತಿ ಮಾಡುತ್ತಾ ಇಂದು ತಂತ್ರಜ್ಞಾನದಲ್ಲಿ ಮುಂದುವರೆದು ಏಕಕಾಲಕ್ಕೆ ನೂರಾರು ಟಿವಿ ರೇಡಿಯೋ ಮನರಂಜನೆಯನ್ನು ಆಲಿಸುವಂತಹ  ಸಾಧನ ಮಾರುಕಟ್ಟೆಗೆ ಬಂದಿದೆ.ಐಠರಞಜಜ ಖಿತ ಊಜ ಆಞಣಠ ಎಂಬ ಆಧುನಿಕ ಸಾಪ್ಟವೇರನಿಂದ ಜಗತ್ತಿನ 90 ದೇಶಗಳ 65 ವಿವಿಧ ಭಾಷೆಗಳಲ್ಲಿ 2000 ಇಂಟರನೆಟ್ ಟಿವಿ ವಾಹಿನಿಗಳು ಮತ್ತು 30,000 ರೇಡಿಯೋ ಕೇಂದ್ರಗಳು ಪ್ರವಹಿಸಬಲ್ಲ  ಐಠರಞಜಜ ಖಿತ ಊಜ ಆಞಣಠ  ನ ಸಾಹಾಯದಿಂದ ಪಡೆಯಬಹುದಾಗಿದೆ.  ಸ್ವಲ್ಪ ಹಿಂದಿನ ದಿನಗಳನ್ನು ನೆನಪಿಸಿಕೊಂಡಾಗ ಕಪ್ಪು ಬಿಳಪಿನ ಟಿವಿ ಊರಿನ ಯಾರದೂ ದೊಡ್ಡ ಮನೆಯಲ್ಲಿ ಅದನ್ನು ನೋಡಲು ಸಾಲು ಸಾಲುಗಳಲ್ಲಿ ಜನರ ದಂಡೆ ತುಂಬಿರತಿತ್ತು.

ಇನ್ನು ಶುಕ್ರವಾರ ಚಿತ್ರಮಂಜರಿ ಹಾಗೂ ಬಾನುವಾರ ಚಲನಚಿತ್ರ ಪ್ರಸಾರವಾಗುವ ಸಮಯದಲ್ಲಂತು ಮುಗಿತು ಮನೆಯಾಕೆ ಊಟದ ಸಮಯವಾಯಿತು ನಡೆಯಿರಿ ಎಂದ ಮೇಲೆ ಹೋಗುವಂತಹ ಸ್ಥಿತಿ ಆದರೆ ಇಂದು ನಾವು ಬಳಸುವಂತಹ ಸಾವಿರಾರು ರೂಪಾಯಿಗಳ ಮೂಬೈಲ್ನಲ್ಲಿ ದಿನದ 24 ಘಂಟೆ ರಾಕ್,ಹಿಪಾಪ್ ಅಂತ ಮ್ಯೂಸಿಕ,ನಾನಾ ದೇಶಗಳ ಹೊಸ ಹೊಸ ಸಿನಿಮಾ ನೋಡುವ ಕ್ಷಣಗಳು ಅದು ನಮ್ಮ ಅಂಗೈಯಲ್ಲಿ ಹೇಗೆ ಬೆಳದಿರುವಂತಹ ಈ ಲೂಕಿ ಟಿವಿ ಮುಖಾಂತರ.ಈ ಲೂಕಿ ಪ್ಲೆಯರ್ ತಂತ್ರಾಂಶವು ವೈಪೈ ಮೂಲಕವು ಕಂಪ್ಯೊಟರನಲ್ಲಿ ಸಹ 5 ಇತರೆ ಸಾಧನಗಳ ಜೊತೆಜೊತೆಯಾಗಿ ಹಂಚಿಕೊಂಡು ಸಿಂಕ ಮತ್ತು ಸಂಯೋಜನೆ ಮಾಡುವಂತಹ ಅದ್ಬುತ ಅವಕಾಸ ಈ ಸಾಧನದಲ್ಲಿದೆ.ಇದು ಶಿಆಪಲೆನ ಐಓಎಸ್ ವಿಂಡೋಸ್ ಆಂಡ್ರಾಯ್ಡ ಇಲಿನಿಕ್ಸ್ ಕಾರ್ಯ ವ್ಯವಸ್ಥೆಯನ್ನು ಸಹ ಇದರಲ್ಲಿ ಹೋದಬಹುದಾಗಿದೆ.

ನಾವು ಕೇಳುವಂತಹ ಯಾವದೇ ಭಾಷೆಯ ಸಂಗೀತ ಸಿನಿಮಾದ ಮಾಹಿತಿ ಮತ್ತು ಆಲಿಸುವಂತಹ ಅನಕೊಲತೆಯು ಲೂಕಿ ಟಿವಿಯಲ್ಲಿ ನೀಡಲಾಗಿದೆ.ಇಂದು ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇರವಂತಹ ಮತ್ತು ಕಡಿಮೆ ಬೆಲೆಯಲ್ಲಿ ಸಿಗುವಂತಹದ್ದಾಗಿದೆ,ಸದ್ಯ ಇದರ ಬೆಲೆ 9550 ರೂಪಾಯಿಗಳು.ಕೇವಲ ಇದು ಮನರಂಜನೆಗೆ ಅಷ್ಟೆ ಸೀಮಿತವಾಗಿರದೆ ಇಂಟರ್ನೆಟ್ ಅಳವಡಿಸಿರುವದರಿಂದ ಯಾವದೆ ರೀತಿಯಾದಂತಹ ಮಾಹಿತಿಯನ್ನ ಪಡಿಯಬಹುದು.ಅದರ ಜೊತೆಗೆ ಬ್ಯಾಂಕಕಿಂಗ್ ಟ್ರಾವಲಿಂಗ್ ಟಿಕೇಟ್ ಪೋನ್ ಇಲ್ಕಟ್ರೀಕ್ ಬಿಲ್ಲಗಳನ್ನು ಇದರ ಮೂಲಕವೆ ತುಂಬಬಹುದು.ಒಂದೆ ಸಾಧನದಿಂದ ನಾನಾ ಬಗೆಯ ಕಾರ್ಯಗಳು ಮನೆಯಲ್ಲಿ ಕುಳಿತುಕೊಂಡೆ ಮಾಡಬಹುದು ಹೆಚ್ಚಿನ ಮಾಹಿತಿಗಾಗಿ ಣಣಠಿ://ರಠರ.ರಟ/ ಗೆ ಬೇಟಿ ಕೊಡಬಹುದು.

 

 

loading...

LEAVE A REPLY

Please enter your comment!
Please enter your name here