ಪೆಸಿಫಿಕ್ ಸಾಗರ ದ್ವೀಪಗಳ ರಾಜ ಹವಾಯಿ!

0
110

ಮೇ ತಿಂಗಳ 12ರಿಂದ 19ನೇ ತಾರೀಖಿನವರೆಗೆ ಪೆಸಿಫಿಕ್ ಸಾಗರದ ಅಗ್ನಿ ವರ್ತುಲದಲ್ಲಿರುವ ಹವಾಯಿ ದ್ವೀಪಗಳ ಸರಮಾಲೆಂುುಲ್ಲಿ ಅತ್ಯಂತ ಹಿರಿಂುುದಾದ “ಕೋನೆ” ದ್ವೀಪಕ್ಕೆ ನನ್ನವರ ಜೊತೆ ಭೆೇಟಿ ನೀಡುವ ಸುವರ್ಣ ಅವಕಾಶವೊಂದು ಒದಗಿ ಬಂದಿತ್ತು. ಅಮೆರಿಕ ಸಂಂುುುಕ್ತ ಸಂಸ್ಥಾನಗಳ 50 ರಾಜ್ಯಗಳಲ್ಲಿ ಒಂದಾದ ಹವಾಯಿ ದ್ವೀಪಗಳು ಸುಮಾರು 137 ಸಣ್ಣಸಣ್ಣ ದ್ವೀಪಗಳನ್ನು ಒಳಗೊಂಡ ದ್ವೀಪಮಾಲೆ. ಈ ಮಾಲೆಂುುಲ್ಲಿ ಅತ್ಯಂತ ದೊಡ್ಡದಾದ “ಕೋನಾ” ಈ ದ್ವೀಪ ಸರಣಿಿಂುು ಹಿರಿಂುುಕ್ಕ. ಪೆಸಿಪಿಕ್ ಸಾಗರದ ತಳದಲ್ಲಿರುವ ” ಖಿಜ ಉಡಿಜಚಿಣ ಊಚಿತಿಚಿಚಿಟಿ-ಇಟಠಿಜಡಿಠ ಖಜಚಿ ಟಠಟಿಣ ಛಿಚಿಟಿ” ಮಾಲೆಂುು ಅಗ್ನಿಪರ್ವತಗಳ ಶಿಖರ ವೃಂದವೇ ಹವಾಯಿ ದ್ವೀಪಗಳ ಸರಮಾಲೆ.

ಅಮೆರಿಕಾದ ಪ್ರಮುಖ ಭೂಭಾಗದಿಂದ ಸುಮಾರು 1,860 ಮೈಲಿಗಳ ದೂರದಲ್ಲಿರುವ ಈ ದ್ವೀಪಗಳು ಪ್ರವಾಸಿಗರ ಸ್ವರ್ಗ. ಲಂಡನ್ನಿನ ಹೀಥ್ರೌ ವಿಮಾನ ನಿಲ್ದಾಣದಿಂದ ಸುಮಾರು 11 ತಾಸುಗಳ ಪ್ರಂುುಾಣದ ನಂತರ ನಾವು ತಲುಪಿದೆವು ಕ್ಯಾಲಿಪೋರ್ನಿಂುುಾದ ಲಾಸ್ ಏಂಜಲಿಸ್ ಅಂತಾರಾಷ್ಟ್ರೀಂುು ವಿಮಾನ ನಿಲ್ದಾಣ. ಅಲ್ಲಿಂದ ಏರಿದೆವು. ಕೋನ ದ್ವೀಪ ತಲುಪುವ ಇನ್ನೊಂದು ವಿಮಾನವನ್ನು. 5 ಗಂಟೆಗಳ ಮತ್ತೊಂದು ದೀರ್ಘ ಪ್ರಂುುಾಣದ ನಂತರ ಸೇರಿದೆವು ಹವಾಯಿ ದ್ವೀಪದ ರಾಜ ಕೋನಾ ಪಟ್ಟಣ. ಹವಾಯಿ ಂುುುಕೆ ದೇಶಕ್ಕಿಂತ 11 ತಾಸುಗಳು ಹಿಂದಿರುವುದರಿಂದ ನಮಗೆ ಈ 11 ತಾಸುಗಳ ಲಾಭವಾಯಿತು.

ಸಾಮಾನ್ಯವಾಗಿ ಅಮೆರಿಕ ದೇಶದ ಎಲ್ಲ ವಸ್ತುಗಳು, ಕಟ್ಟಡಗಳು ಆಕಾರದಲ್ಲಿ ಬೃಹತ್ ಎಂಬುದು ಸಾಮಾನ್ಯ ಜ್ಞಾನ. ಆದರೆ ನಮಗಿಲ್ಲಿ ಕಾದಿತ್ತು ಒಂದು ವಿದದಲ್ಲಿ ಅಸಾಮಾನ್ಯ ಆಶ್ಚಂುುರ್ಕರ ಅನುಭವ. ಕೋನ ವಿಮಾನ ನಿಲ್ದಾಣ ಕೇವಲ ತಾಳೆ ಮತ್ತು ತೆಂಗಿನ ಗರಿ ಹೊದಿಕೆಂುು ಛಾವಣಿಂುುನ್ನು ಹೊದ್ದ ಸಣ್ಣ ಕಟ್ಟಡ. ಎಲ್ಲೆಲ್ಲಿಂುೂ ಬಣ್ಣ ಬಣ್ಣದ ಹೂವುಗಳಿಂದ ಆವೃತ್ತವಾದ ಅಂಗಳ. ಮಲ್ಲಿಗೆ, ಸಂಪಿಗೆ ಗಿಡಗಳ ಸುಂದರ ಸುವಾಸನಾಂುುುಕ್ತ ಸುಮಗಳ ಆಹ್ವಾನ ಪ್ರವಾಸಿಗಳಿಗೆ. ಇದೊಂದು ನನ್ನ ಮನಸ್ಸಿನಲ್ಲಿ ಅಚ್ಚಳಿಂುುದೆ ಉಳಿಂುುುವ ಅನುಭವ!

ಪಿಲಿಪ್ಪಿನೊ ತರುಣಿಿಂುು ಚಾಲನೆಂುು ಟ್ಯಾಕ್ಸಿಂುುಲ್ಲಿ ಸುಮಾರು 30 ನಿಮಿಷಗಳ ಪ್ರಂುುಾಣದ ನಂತರ ತಲುಪಿದೆವು ಹತ್ತಿರದ ಮೈಕಲೋವಾ ಸಾಗರ ದಂಡೆಂುುಲ್ಲಿನ ನಮ್ಮ ವಾಸ್ತವ್ಯ ಹೋಟೆಲ್ ಮ್ಯಾರಿಂುುಟ್.್ ರಾತ್ರಿ ಕಳೆದ ಬೆಳಕು ಹರಿಂುುುತ್ತಿದ್ದಂತೆ ಅದೇನು ಬಣ್ಣ ಬಣ್ಣಗಳ ಆಟ ಅಲ್ಲಿನ ಗಿಡ ಮರಗಳದು? ಪಕ್ಷಿಗಳ ರಂಗಂತೂ ಮುಂದೆ ನಿಂತಂತಾಯಿತು. ಆದರೆ ಇಲ್ಲಿನ ಮಾತೇ ಬೇರೆ. ಇಲ್ಲಿನ ಅಗ್ನಿ ಪರ್ವತದ ರುದ್ರ ರಮಣಿೀಂುುತೆ ನಮ್ಮಲ್ಲಿಲ್ಲ.

ಕಪ್ಪು ಶಿಲೆಗಳ ನಲಿದಾಟ :  1800ರ ಸಮಂುುದಲ್ಲಿ ಸಂಬವಿಸಿದ ಅಗ್ನಿ ಪರ್ವತದ ವಿಸ್ಪೌಟದ ನಂತರ ಅಲ್ಲಿ ಹರಿದ ಲಾವಾ ರಸದ ವೈದಾನಗಳ ವೇಲೆ ಈಗಿನ್ನೂ ಕಟ್ಟಿರುವ ಈ ಪ್ರವಾಸಿ ತಂಗು ದಾಣಗಳ ಸುತ್ತ ಮುತ್ತ ಬರೇ ಅಗ್ನಿಶಿಲೆಂುು ಆವರಣವೇ! ಎಲ್ಲೆಲ್ಲಿಂುೂ ಕಪ್ಪು ಶಿಲೆಗಳ ನಲಿದಾಟ. ನಮ್ಮ ಹೋಟೆಲ್ಲಿನ ಮುಂದೆಂುೆು ಪೆಸಿಪಿಕ್ ಸಾಗರದ ದಂಡೆ. ಅಲ್ಲಿನ ವೈಬವವಂತೂ ನೋಡಿಂುೆು ಅನುಬವಿಸಬೇಕು.

ಕೋನಾ ದ್ವೀಪದ ವಿಶೇಷತೆಂುೆುಂದರೆ, ಪ್ರಪಂಚದಲ್ಲಿನ ಸುಮಾರು 9 ರೀತಿಂುು ಹವಾಮಾನಗಳ ವಿವಿದತೆಂುುನ್ನು ಈ ದ್ವೀಪದಲ್ಲಿ ಕಾಣಬಹುದು. ಇದರಿಂದಾಗಿ ಇಲ್ಲಿನ ಸಸ್ಯ ವೈವಿದ್ಯತೆ ಮತ್ತು ಬೌಗೋಳಿಕ ವಿಬಿನ್ನತೆ ನಿಜಕ್ಕೂ ಬಹು ಕುತೂಹಲಕಾರಿ. ಈ ದ್ವೀಪವನ್ನು ಐಜಜತಿಚಿಡಿಜ ಜಜ ಅಂದರೆ ಗಾಳಿಮರೆಂುು ಪ್ರದೇಶ ಮತ್ತು ಘಟಿಜತಿಚಿಡಿಜ ಜಜ ಗಾಳಿ ಬೀಸುವ ದಿಕ್ಕಿನ ಪ್ರದೇಶ ಎಂಬ ಎರಡು ವರ್ಗಗಳನ್ನಾಗಿ ವಿಂಗಡಿಸಿದ್ದಾರೆ. ಗಾಳಿ ಮರೆಂುು ಕೋನಾ ದ್ವೀಪ ಕೇವಲ ಬಂುುಲು ಬೂಮಿ. ಇಲ್ಲಿ ಇನ್ನೂ ಕಳೆದ ಅಗ್ನಿ ಪರ್ವತದ ಕೆರಳುವಿಕೆಂುುಲ್ಲಾದ ಲಾವಾ ಕ್ಷೇತ್ರಗಳು ಕಪ್ಪು ಅಗ್ನಿಶಿಲೆಯಿಂದ ಆವೃತ್ತವಾಗಿದೆ. ಈಗಿನ್ನೂ ಕೇವಲ ಹಲವು ಪ್ರಬೇದದ ಹುಲ್ಲುಗಳು ತಮ್ಮ ವಸಾಹತನ್ನು ಸ್ಥಾಪಿಸುತ್ತಿವೆ. ಸುಮಾರು 220 ವೈಲುಗಳ ಸುತ್ತಳತೆಂುು ಈ ದ್ವೀಪ ನಮಗೆ ಹಲವು ರೀತಿಂುು ಹವಾಮಾನ ಮತ್ತು ಸಸ್ಯ ವರ್ಗಗಳ ಪರಿಚಂುುವನ್ನು ಮಾಡಿಸುತ್ತದೆ.

ಗಾಳಿಗೆದುರಿನ ದ್ವೀಪ ಪ್ರದೇಶದಲ್ಲಿ ಬಹಳ ಸುಂದರವಾದ ವೈಮಿಂುು ಕಣಿವೆ ಮತ್ತು ದಟ್ಟವಾದ ಕಾಡುಗಳಿವೆ. ಈ ದ್ವೀಪದಲ್ಲಿನ ಸುಮಾರು 4-5 ಹಿರಿಂುು ನದಿಗಳು ಮತ್ತು ಅಸಂಖ್ಯಾತ ಝರಿಗಳು ವೈಮಿಂುು ಕಣಿವೆಂುುಲ್ಲಿ ನೂರಾರು ಮೀಟರುಗಳ ಎತ್ತರದಿಂದ ದುಮುಕುವ ದೃಶ್ಯ ಬಹು ಮನೋಹರ! ಕೋನಾ ಬಿಟ್ಟೊಡನೆ ಸುಮಾರು 30 ವೈಲುಗಳ ದೂರದಲ್ಲಿ ಪ್ರಾರಂಬವಾಗುವುದು ಹಸುರಿನ ಹಬ್ಬ. ನಮ್ಮ ಕನುಾರ್ಟಕದಲ್ಲಿನ ಪಶ್ಚಿಮ ಘಟ್ಟಗಳ ದಟ್ಟ ಹಸುರಿನ ಕಾಡಿನ ವೈವಿದ್ಯತೆಂುೆು ಇಲ್ಲಿಂುೂ ಕಾಣಬರುವುದು. ಸ್ವತಃ ಸಸ್ಯ ಶಾಸ್ತ್ರಜ್ಞೆಂುುಾದ ನನಗೆ ಇಲ್ಲಿನ ಶೇಖಡಾ 90ರಷ್ಟು ಸಸ್ಯ ಪ್ರಬೇದ ನಮ್ಮಲ್ಲಿಂುುದೇ ಎಂಬುದು ಅರಿವಾದೊಡನೆ ಬಹು ಅಚ್ಚರಿಂುೆುನಿಸಿತು. ಈ ಪೆಸಿಪಿಕ್ ಸಾಗರದ ಮದ್ಯದಲ್ಲೆ್ಲೌ ಕುಳಿತಿರುವ ಈ ದ್ವೀಪಗಳೆಲ್ಲಿ? ನಮ್ಮ ಪಶ್ಚಿಮಘಟ್ಟಗಳೆಲ್ಲಿ? ಪ್ರಕೃತಿಂುು ಪವಾಡಗಳಿಗೆ ಕೊನೆಂುೆು ಇಲ್ಲವೆ? ದಾರಿಂುುುದ್ದಕ್ಕೂ ನಾನು ನೋಡಿದ ನೀಲಿ ಪಾದರಿ, ಗುಲ್ ವೊಹರ್, ಮಾವು, ತೆಂಗು, ಅನಾನಸ್, ಹಲವಾರು ತಾಳೆಂುು ಪ್ರಬೇದಗಳು, ಚುರಿಕೆ ಮರ, ರೈನ್ ಮರ, ಬಣ್ಣ ಬಣ್ಣದ ದಾಸವಾಳಗಳು, ಕೇದಿಗೆಂುು ಗಿಡಗಳು, ಮಲ್ಲಿಗೆ, ಸಂಪಿಗೆ, ಮಾಕಡೇಮಿಂುು ನಟ್, ಅನೇಕ ರೀತಿಂುು ಲಿಲ್ಲಿ ಪುಷ್ಪಗಳು.

ಹಲವಾರು ವೈಲಿಗಳ ಪ್ರಂುುಾಣದ ನಂತರ ತಲುಪಿದೆವು ಂಞಂಞಚಿ ತಿಚಿಣಜಡಿ ಜಿಚಿಟ ತಳವನ್ನು. ದಟ್ಟ ಕಾಡಿನ ಮದ್ಯದಲ್ಲಿ ಬೀಳುವ ಈ ಜಲಪಾತ ನೋಡುವ ಕಣ್ಣಿಗೆ ಹಬ್ಬ. ಅಲ್ಲಿನ ಸಸ್ಯ ಪ್ರಬೇದಗಳಲ್ಲದೆ, ನಾವು ನೋಡಿದ ಅನೇಕ ಕೀಟಗಳು, ಹಲ್ಲಿ ಮತ್ತು ಗೌಳಿಗಳ ವೈವಿದ್ಯತೆ ಬಹು ಕುತೂಹಲಕಾರಿ. ಆದರೆ ಇನ್ನೂ ವಿಸ್ಮಂುುದ ವಿಷಂುುವೆಂದರೆ ಈ ದ್ವೀಪದಲ್ಲೆಲ್ಲೂ ಹಾವುಗಳಿಲ್ಲ. ಕೇವಲ ಕಾಡು ಹಂದಿ, ಕಾಡು ಕುರಿ, ಮುಂಗುಸಿ, ಝಿ್ರಾ ಪಾರಿವಾಳ, ಕಾರ್ಡಿನಲ್, ನವಿಲು, ಪೆಸೆಂಟ್, ಗೂಸ್, ಗಿಳಿ, ಹೀಗೆ ಅನೇಕ ಪ್ರಾಣಿ ಪಕ್ಷಿ ಪ್ರಬೇದಗಳನ್ನು ಇಲ್ಲಿ ಕಾಣಬಹುದು. ಇನ್ನು ಸಾಗರದಲ್ಲಿ ಹಸಿರು ಆಮೆ, ತಿಮಿಂಗಿಲ, ಡಾಲ್ಪಿನ್, ಹವಳದ ಅನೇಕ ಜಾತಿ, ಟೈಗರ್ ಶಾರ್ಕ, ರೆ ಮೀನುಗಳು ಕಾಣಬಹುದು

loading...

LEAVE A REPLY

Please enter your comment!
Please enter your name here