ಕೆಲ ಚಾನೆಲ್ಗಳು ಜನರನ್ನ ಮೂರ್ಖರನ್ನಾಗಿಸುತ್ತಿವೆ

0
41

ಬೆಂಗಳೂರು, ಆ.25: ಸುದ್ದಿಂುುನ್ನು ವೇಗವಾಗಿ ಜನರಿಗೆ ತಲುಪಿಸಬೇಕೆಂಬ ಉತ್ಸಾಹದಲ್ಲಿ ಕೆಲ ದೃಶ್ಯ ಮಾಧ್ಯಮಗಳು ನೀತಿ ಸಂಹಿತೆಂುುನ್ನು ಗಾಳಿಗೆ ತೂರುತ್ತಿವೆ ಎಂದು ಪ್ರೆಸ್ ಕೌನ್ಸಿಲ್ ಆಪ್ ಇಂಡಿಂುುಾದ ಅಧ್ಯಕ್ಷ ಮಾರ್ಕಂಡೆಂುು ಖಟ್ಜು ಬೇಸರ ವ್ಯಕ್ತಪಡಿಸಿದರು. ಅಖಿಲ ಭಾರತ ಸಣ್ಣ ಮತ್ತು ಮಾಧ್ಯಮ ಪತ್ರಿಕೆಗಳ ಒಕ್ಕೂಟವು ಆಂುೋಜಿಸಿದ್ದ `ಮಾಧ್ಯಮಗಳು ಮತ್ತು ಅವುಗಳ ಜವಾಬ್ದಾರಿಳಿ ವಿಷಂುು ಕುರಿತಾದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ಸುದ್ದಿಗಳನ್ನು ವೈಭವೀಕರಿಸುತ್ತಿರುವ ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿಂುುನ್ನು ಮರೆತಿವೆ. ದೇಶದ ಂುುಾವುದೊ ಮೂಲೆಂುುಲ್ಲಿ ಬಾಂಬ್ ಸ್ಪೌಟವಾದರೆ, ಸುದ್ದಿಂುುನ್ನು ರೋಚಕಗೊಳಿಸಲು ಸ್ಪೌಟದ ಹಿಂದೆ ಸಂಘಟನೆಂುೊಂದರ ಕೈವಾಡವಿದೆ ಎಂದು ಆರೋಪಿಸಿದರು.

 

loading...

LEAVE A REPLY

Please enter your comment!
Please enter your name here