ಪೃಥ್ವಿ-2 ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ

0
27

ಬಾಲಸೂರ (ಓಡಿಶಾ), ಆ. 25: ಸೈನ್ಯಕ್ಕೆ ಸೇರಿಸಿಕೊಳ್ಳಬಹುದಾದ ಪೃಥ್ವಿ-2 ಕ್ಷಿಪಣಿಯನ್ನು ಇಂದು ಇಲ್ಲಿಂದ 15 ಕಿ.ಮೀ.ದೂರದಲ್ಲಿರುವ ಚಾಂದಿಪುರ ನೆಲೆಯಿಂದ ಹಾರಿಬಿಟ್ಟು ಪ್ರಯೋಗಾರ್ಥ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು.  ಕಡಲ ತೀರದ ಚಾಂದಿಪುರ  ನೆಲೆಯಿಂದ ಹಾರಿಬಿಟ್ಟ ಈ ಕ್ಷಿಪಣಿ 360 ಕಿಲೋಮೀಟರ್ ದೂರ ಸಾಗಬಲ್ಲ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ.

loading...

LEAVE A REPLY

Please enter your comment!
Please enter your name here