50 ದಾಟಿದವರು ತಿನ್ನಲೇಬೇಕಾದ ಆಹಾರ

0
79

ಇಳಿ ವಂುುಸ್ಸಿನವರಿಗೆ ಕೆಲವೊಂದು ಆಹಾರಗಳನ್ನು ತಿಂದರೆ ಜೀಣಿಿರ್ಸಿಕೊಳ್ಳಲು ಕಷ್ಟವಾಗುತ್ತದೆ, ಅಲ್ಲದೆ ವಂುುಸ್ಸಾಗುತ್ತಿದ್ದಂತೆ ಮದುವೇಹ, ರಕ್ತದೊತ್ತಡ ಮುಂತಾದ ಸಮಸ್ಯೆಗಳು ಕಂಡು ಬರುತ್ತದೆ. ರೋಗ ನಿರೋಧಕ ಸಾಮರ್ಥ್ಯ ಕಡಿಮೆಂುುಾಗಿ ಕಾಯಿಲೆಗಳು ಹೆಚ್ಚಾಗುತ್ತದೆ. ಸರಿಂುುಾದ ಆಹಾರಕ್ರಮ ಪಾಲಿಸಿದರೆ ಈ ಕಾಯಿಲೆಗಳನ್ನು ತಡೆಗಟ್ಟಿ ಇಳಿವಂುುಸ್ಸಿನಲ್ಲೂ ಗಟ್ಟಿಮುಟ್ಟಾಗಿ ಇರಬಹುದು. ವಂುುಸ್ಸು 50 ದಾಟಿದವರು ತಮ್ಮ ಆಹಾರಕ್ರಮದಲ್ಲಿ ಈ ಕೆಳಗಿನ ವಸ್ತುಗಳನ್ನು ಸೇರಿಸಿದರೆ ಪುಷ್ಠಿದಯಕವಾಗಿರುತ್ತಾರೆ.  ತುಂಬಾ ಒಳ್ಳೆಂುುದು.

ದವಸದಾನ್ಯಗಳು: ಹೃದ್ರೌಗ, ಹೃದಂುುದ ಕಾಯಿಲೆ, ಮಧುವೇಹ ಈ ಕಾಯಿಲೆಗಳನ್ನು ತಡೆಗಟ್ಟುವುದರ ಜೊತೆಗೆ ಬೇಗನೆ ಹೊಟ್ಟೆ್ಟೆ ತುಂಬುವುದರಿಂದ ಮಿತಿಮೀರಿ ತಿನ್ನಲು ಸಾಧ್ಯವಾಗುವುದಿಲ್ಲ.

ಮೀನು: ಮೀನು ಅದರಲ್ಲೂ ಸಾಲಾವೋನ್ ಮೀನು ತಿಂದರೆ ರಕ್ತದೊತ್ತಡ, ಕೊಲೆಸ್ಟ್ರಾಲ್, ಹೃದಂುುದ ಸಮಸ್ಯೆ, ಖಿನ್ನತೆ ಈ ಸಮಸ್ಯೆಗಳನ್ನು ಹೋಗಲಾಡಿಸಲು ಸಹಕಾರಿಂುುಾಗಿದೆ.

ಚೆರಿ: ವಂುುಸ್ಸಾಗುತ್ತಿದ್ದಂತೆ ಮೈಕೈ ನೋವು ತುಂಬಾ ಹೆಚ್ಚಾಗುತ್ತದೆ. ಈ ಚೆರಿ ಹಣ್ಣು ಮೈಕೈ ನೋವು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ.

ಮೊಸರು: ಮೊಸರಿನಲ್ಲಿರುವ ಬೆಕ್ಟೀರಿಂುುಾವು ರೋಗಾಣುಗಳ ವಿರುದ್ಧ ಹೋರಾಡಿ ದೇಹದ ಆರೋಗ್ಯವನ್ನು ಕಾಪಾಡುತ್ತದೆ.

ಎಲೆಕೋಸು:ಎಲೆಕೋಸಿಗೆ ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯ ಇದ್ದು,  ಅದರಲ್ಲೂ ಸ್ತನ ಕ್ಯಾನ್ಸರ್ ತಡೆಗಟ್ಟುವ ಸಾಮರ್ಥ್ಯ ಹೊಂದಿದೆ.

ವಾಲ್ ನೆಟ್: ಇದರಲ್ಲಿ ಒಮೆಗಾ 3 ಕೊಬ್ಬಿನಂಶವಿದ್ದು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಹೋಗಲಾಡಿಸುವಲ್ಲಿ ಸಹಕಾರಿಂುುಾಗಿದೆ. ಇದರಲ್ಲಿ ಕೊಬ್ಬಿನಾಂಶ ಅಧಿಕವಿರುವುದರಿಂದ ಮಿತಿಂುುಲ್ಲಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಂುುದು.

ಬೀನ್ಸ್: ಬೀನ್ಸ್ ಅಧಿಕ ರಕ್ತದೊತ್ತಡವಿದ್ದರೆ ಕಡಿಮೆಮಾಡಲು ಸಹಕಾರಿಂುುಾಗಿದೆ. ಇದನ್ನು ವಾರದಲ್ಲಿ 2-3 ಬಾರಿ ತಿನ್ನುವುದು ಒಳ್ಳೆಂುುದು.

ಟೆೊಮೆಟೆೊ: ಟೊಮೆಟೊ ದೇಹದಲ್ಲಿ ಬೊಜ್ಜನ್ನು ಕಡಿಮೆ ಮಾಡುವುದರ ಜೊತೆಗೆ ಕರುಳಿನ ಕ್ಯಾನ್ಸರ್ ತಡೆಗಟ್ಟಲು ಸಹಕಾರಿಂುುಾಗಿದೆ.

ಪೀನಟ್ಟ್ಬಟರ್(ಠಿಜಚಿಟಿಣಣ ಛಣಣಣಜಡಿ): ಇದು ಬೆಣ್ಣೆ್ಣಿ್ಣೆಗಿಂತ ಆರೋಗ್ಯಕರವಾಗಿದ್ದು ದೇಹದಲ್ಲಿ ಗ್ಲೂಕೋಸ್ ಮತ್ತು ಇನ್ಸುಲಿನ್ ಪ್ರಮಾಣ ಹೆಚ್ಚಿಸುವಲ್ಲಿ ಸಹಕಾರಿಂುುಾಗಿದೆ. ಇದರಲ್ಲಿ ನಾರಿನಂಶ ಕೂಡ ಅಧಿಕವಾಗಿರುವುದರಿಂದ ತುಂಬಾ ಒಳ್ಳೆಂುುದು (ಇದನ್ನು ಪ್ರತಿದಿನ ಒಂದು ಚಮಚದಷ್ಟು ಮಾತ್ರ ತಿಂದತರೆ ಸಾಕು).

 

loading...

LEAVE A REPLY

Please enter your comment!
Please enter your name here