ರಾಜಕಾರಿಣಿಗಳ ಜಾತಿ ರಾಜಕೀಯದ ವಿಡಂಬನೆ

0
53

ಐದು ವರ್ಷದ ಅಧಿಕಾರವಧಿಂುುಲ್ಲಿ ಸೀಟುಗಳಲ್ಲಿ ಖೆೋಖೆೋ ಆಡುತ್ತಿರುವ ರಾಜಕಾರಣಿಿಗಳೀಗ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ವೋಟು ಹಾಕಿದ ತಪ್ಪಿಗೆ ಮತದಾರ ತೆಪ್ಪಗೆ ಕುಳಿತುಕೊಂಡಿದ್ದಾನೆ.

ವೋಟು ಹಾಕಿದ ಮತದಾರರ ಹಿತದೃಷ್ಠ್ಟಿಂುುನ್ನು ಅರಿಂುುದೆ, ರಾಜ್ಯದ ಅಬಿವೃದ್ದಿಗೆ ಸ್ಪಂದಿಸದೇ ಜಾತಿ ಆದಾರಿತ ಹೇಸಿಗೆ ರಾಜಕೀಂುು ನಡೆಂುುುತ್ತಿರುವ ಈ ಸಂದರ್ಭದಲ್ಲಿ , ದೂರದೂರವಾಗಿರುವ ಎರಡು ಬಣಗಳನ್ನು ಒಟ್ಟಾಗಿಸಲು, ಪಕ್ಷದ ಮಾನ ಮರುವಾದೆ ಉಳಿಸಿಕೊಳ್ಳಲು ಹೈಕಮಾಂಡ್ ಈ ರೀತಿಂುು ಸಂಧಾನ ಸೂತ್ರ ಮುಂದಿಟ್ಟರೆ ಹೇಗೆ ಎನ್ನುವ ಒಂದು ಹಾಸ್ಯ ವಿಡಂಬನೆ.. ಅಷ್ಟೇ..

ತಾರಕ್ಕೇರಿರುವ ರಾಜ್ಯ ಭಿನ್ನಮತೀಂುು ಚಟುವಟಿಕೆಗೆ ಮಂಗಳ ಹಾಡಲು ಕೊನೆಗೂ         ಹೈಕಮಾಂಡ್ ಮನಸು ಮಾಡಿದ್ದು ರಾಜಧಾನಿಗೆ ತನ್ನ ಇಬ್ಬರು ಧೂತರನ್ನು ಕಳುಹಿಸಿದ್ದಾರೆ. ಆಡಳಿತ ಪಕ್ಷದ ಗುಂಡ ಮತ್ತು ವಿರೋಧ ಬಣದ ತಿಮ್ಮನ ಮತ್ತು ಅವರ ಬೆಂಬಲಿಗರನ್ನು ಪ್ರತ್ಯೇಕವಾಗಿ 21ಸುತ್ತು ಮಾತುಕತೆ ನಡೆಸಿ ಅವರ ಅಭಿಪ್ರಾಂುುವನ್ನು ಸಂಗ್ರಹಿಸಿ ಇಬ್ಬರು ದೂತರು ದೆಹಲಿಗೆ ತೆರಳಿದ್ದಾರೆ. ದೆಹಲಿಂುುಲ್ಲಿ ಪಕ್ಷದ ಹೈಕಮಾಂಡ್ ಜೊತೆ ಚರ್ಚಿಸಿ ಸಂದಾನ ಸೂತ್ರದೊಂದಿಗೆ ಮತ್ತೆ ರಾಜ್ಯ ರಾಜಧಾನಿಗೆ ವಾಪಾಸ್ ಆಗಿದ್ದಾರೆ. ಗುಂಡ ಮತ್ತು ತಿಮ್ಮನ ಬಣಕ್ಕೆ ಹೈಕಮಾಂಡ್ ನೀಡಿದ ಸಂದಾನ ಸೂತ್ರ ಮತ್ತು ಎಲ್ಲಾ ಖಾತೆಗಳನ್ನು ಹರಿದು ಹಂಚಿದ್ದು ಹೀಗೆ:

1. ಎರಡೂ ಬಣದ ತಲಾ ಐವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿಕೆ. ಹಾಗಾಗಿ ರಾಜ್ಯದ ಆರು ಕೋಟಿ ಮಹಾಜನತೆಗೆ ಇನ್ನು ಮುಂದೆ ಒಟ್ಟು ಹತ್ತು ಉಪಮುಖ್ಯಮಂತ್ರಿಗಳನ್ನು ಕಾಣುವ ಮಹಾಂುೋಗ.

2. ಸಾರಿಗೆ ಖಾತೆಂುುನ್ನು ಏಖಖಖಿಅ ಮತ್ತು ಃಒಖಿಅ ಎಂದು ಇಬ್ಬಾಗ ಮಾಡಿ, ಕ್ರಮವಾಗಿ ತಿಮ್ಮ ಮತ್ತು ಗುಂಡನ ಬಣಕ್ಕೆ ನೀಡಲಾಗಿದೆ. ಆಂುುಾಂುು ಖಾತೆಗೆ ಸಂಬಂಧ ಪಟ್ಟ ಭಡ್ತಿ, ಹಿಂಬಡ್ತಿ, ವರ್ಗಾವಣೆೆ, ಲಾಭ ಮತ್ತು ನಷ್ಟ ಆಂುುಾಂುು ಬಣಕ್ಕೆ ಸೇರಿದ್ದು. ಇದಕ್ಕೆ ಂುುಾರೂ ಮೂಗು ತೂರಿಸುವಂತಿಲ್ಲ ಎಂದು ವರಿಷ್ಠರು ಕಟ್ಟಪ್ಪಣೆ ಮಾಡಿದ್ದಾರೆ.

3. ವಿತ್ತ ಖಾತೆ ನಿಬಾಯಿಸಲು ಇಬ್ಬರು ಸಚಿವರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ. ಕೃ ಬಜೆಟ್ ಮತ್ತು ಲಕ್ಷ ಕೋಟಿಗೂ ಮೇಲಿನ ಆಂುುವ್ಯಂುು ಬಜೆಟ್ ಮಂಡನೆಂುುನ್ನು ಂುುಾವ ಬಣದ ಸಚಿವರು ಮಂಡಿಸ ಬೇಕೆನ್ನುವುದನ್ನು ವರಿಷ್ಟರ ಸಮ್ಮುಖದಲ್ಲಿ, ಮಾದ್ಯಮಗಳ ನೇರ ಪ್ರಸಾರದ ಮೂಲಕ ಟಾಸ್ ಹಾಕಿ ನಿರ್ಧರಿಸಲಾಗುವುದು. ಎರಡೂ ಬಣಗಳು ಈ ಸೂತ್ರಕ್ಕೆ ಸಮ್ಮತಿಸಿವೆ.

4. ಗಣಿಿ ಖಾತೆಂುುನ್ನು ಎರಡು ಭಾಗಗಳನ್ನಾಗಿ ವಿಭಾಗಿಸುವುದು. ಬಳ್ಳಾರಿ, ಸಂಡೂರು, ಹೊಸಪೇಟೆೆ, ಚಿತ್ರದುರ್ಗ ಒಂದು ಭಾಗವಾದರೆ ರಾಜ್ಯದ ಉಳಿದೆಲ್ಲಾ ಭಾಗಗಳು ಇನ್ನೊಂದು. ಗುಂಡನ  ಬಳ್ಳಾರಿ ಮತ್ತು ಆಸುಪಾಸಿನ ಭಾಗ ನೀಡಿದ್ದಕ್ಕೆ ತಿಮ್ಮನ ಬಣ ತೀವ್ರ ವಿರೋಧ ವ್ಯಕ್ತ ಪಡಿಸಿತು.

ಮತ್ತೆ 21 ಸುತ್ತು ಮಾತುಕತೆ ನಡೆಸಿದ ವರಿಷ್ಠರು 20:20 ಸೂತ್ರದ (ಅಂದರೆ ಮೊದಲ ಇಪ್ಪತ್ತು ತಿಂಗಳು ಒಬ್ಬರು ನಂತರ ಇನ್ನೊಂದು ಬಣದವರು) ಮೂಲಕ ಈ ಖಾತೆಂುು ಸಮಸ್ಯೆಂುುನ್ನು ಪರಿಹರಿಸಿಕೊಂಡರು.

5. ಮುಜರಾಯಿ ಖಾತೆಂುುನ್ನು ಕರಾವಳಿ ಕರ್ನಾಟಕ ವ್ಯಾಪ್ತಿಂುು ದೇವಾಲಂುುಗಳು ಮತ್ತು ರಾಜ್ಯದ ಉಳಿದ ಬಾಗ ದೇವಾಲಂುುಗಳು ಎಂದು ಬೇರ್ಪಡಿಸಲು ಸೂತ್ರ ಮುಂದಿಟ್ಟಾಗ ಎರಡೂ ಬಣ ತೀವ್ರ ವಿರೋದ ವ್ಯಕ್ತ ಪಡಿಸಿತು. ಶಾಪಗ್ರಸ್ತ ಈ ಖಾತೆಂುು ಸಹವಾಸವೇ ಬೇಡ ಎಂದು ಎರಡೂ ಬಣಗಳು ಹಠ ಸಾಧಿಸಿದರಿಂದ ವರಿಷ್ಠರು ಬೇರೆ ದಾರಿ ಕಾಣದೆ ಆ ಖಾತೆಂುುನ್ನು ತನ್ನ ಸುಪರ್ದಿಂುುಲ್ಲೇ ಉಳಿಸಿಕೊಂಡಿತು.

6. ಕೃ ಖಾತೆಂುುನ್ನು ಇಬ್ಬಾಗಿಸಿ ಮುಂಗಾರು ಮಳೆಂುು ನಂತರ ಮತ್ತು ಹಿಂಗಾರು ಮಳೆಂುು ನಂತರ ಎಂದು ಪ್ರತ್ಯೇಕಿಸಿ ಗುಂಡ ಮತ್ತು ತಿಮ್ಮನ ಬಣಕ್ಕೆ ಹಂಚಲಾಯಿತು.

7. ಕ್ರೀಡಾ ಖಾತೆಂುುನ್ನು ಹರಿದು ಹಂಚಿ ಕ್ರಿಕೆಟ್ ಮತ್ತು ಇತರ ಕ್ರೀಡೆ ಎಂದು ಪ್ರತ್ಯೇಕಿಸಲಾಗಿದೆ. ಲಾಭದಾಂುುಕ ಕ್ರಿಕೆಟ್ ಖಾತೆಂುುನ್ನು ಂುುಾರಿಗೆ ನೀಡಬೇಕು ಎನ್ನುವುದಕ್ಕೆ ರಾಜ್ಯದ ಮಾಜಿ ಕ್ರಿಕೆಟ್ ಆಟಗಾರರ ಸಮಿತಿಂುೊಂದನ್ನು ನೇಮಿಸಿ, ಆ ಸಮಿತಿಂುು ಶಿಪಾರಸಿನ ಮೇಲೆ ಕ್ರಿಕೆಟ್ ಖಾತೆಂುುನ್ನು ಂುುಾರಿಗೆ ನೀಡ ಬೇಕೆಂದು  ನಿರ್ಧರಿಸಲಾಗುವುದು.

ಎರಡೂ ಬಣದ ಕನಿಷ್ಠ 11 ಮಂದಿಗೆ ಬ್ಯಾಟ್ ಹಿಡಿಂುುಲಾದರೂ ಬರಬೇಕೆನ್ನುವ ಮೂಲ ನಿಂುುಮವನ್ನು ಹೈಕಮಾಂಡ್ ವಿಧಿಸಿದೆ.

8. ನೀರಾವರಿ ಇಲಾಖೆಂುುನ್ನು ಮುಖ್ಯಮಂತಿಗಳಿಗೆ ವಹಿಸಲಾಗಿದೆ. ರಾಜ್ಯದೆಲ್ಲಡೆ ಮಳೆಂುೆು ಇಲ್ಲದಿರುವುದರಿಂದ ಈ ಖಾತೆಗೆ ಇಬ್ಬರು ಸಚಿವರನ್ನು ನೇಮಿಸುವುದು ರಾಜ್ಯದ ಹಿತ ದೃಷ್ಠಿಯಿಂದ ಒಳ್ಳೇದಲ್ಲ ಎನ್ನುವ ತೀರ್ಮಾನಕ್ಕೆ ವರಿಷ್ಠರು ಬಂದಿದ್ದಾರೆ.

9. ಅಬಕಾರಿ ಖಾತೆಂುುನ್ನು ಬಿಂುುರ್ ಮತ್ತು ಬಿಂುುರೇತರ ಎಂದು ವಿಭಾಗಿಸಲಾಗಿದೆ. ಬಿಂುುರ್ ಖಾತೆಂುುನ್ನು ಗುಂಡನ ಬಣಕ್ಕೆ ವಹಿಸಲಾಗಿದೆ. ಸಾಲದ ಸುಳಿಂುುಲ್ಲಿ ಇದ್ದರೂ ಗುಂಡನ ಬಣಕ್ಕೆ ಈ ಖಾತೆ ಲಭಿಸಬೇಕೆಂದು ಲಿಕ್ಕರ್ ಉದ್ಯಮಿಂುೊಬ್ಬರು ಭಾರೀ ಲಾಭಿ ನಡೆಸಿದ್ದಾರೆ ಎಂದು ತಿಮ್ಮನ ಬಣ ಆರೋಪಿಸಿ ರಂಪ ರಾಮಾಂುುಣ ಮಾಡಿದೆ.

10. ಆಹಾರ ಮತ್ತು ನಾಗರಿಕ ಪೂರೈಕೆ ಖಾತೆಂುುನ್ನು ಅಡುಗೆ ಅನಿಲ ಮತ್ತು ಇತರ ಖಾತೆಂುುಾಗಿ ಇಬ್ಬಾಗಿಸಲಾಗಿದೆ. ಈಗಿರುವ ಅಡುಗೆ ಅನಿಲ ಬುಕ್ಕಿಂಗ್ ಪದ್ದತಿಗೆ ತಿದ್ದುಪಡಿ ತಂದರೆ ಮಾತ್ರ ಆ ಖಾತೆ ವಹಿಸಲು ಸಿದ್ದ ಎಂದು ಎರಡೂ ಬಣಗಳು ಪಟ್ಟು ಹಿಡಿದಿದ್ದರಿಂದ ವರಿಷ್ಠರು ಇದಕ್ಕೆ ತಿದ್ದುಪಡಿ ಮಾಡಲು ನಿರ್ಧರಿಸಿದರು.

ಹೈಕಮಾಂಡ್ ಈ ಸೂತ್ರಕ್ಕೆ ಎರಡೂ ಬಣಗಳು ಸಮ್ಮತಿಸಿ ವಿಜಂುೋತ್ಸವ ಆಚರಿಸಿದೆ. ಎರಡೂ ಬಣದ ಎಲ್ಲಾ ಶಾಸಕರುಗಳು ಸಚಿವರಾಗಿರುವ ಹಿನ್ನಲೆಂುುಲ್ಲಿ ಸಚಿವರುಗಳು ಅವರವರ ಬೆಂಬಲಿಗರು/ಅಭಿಮಾನಿಗಳಿಗೆ ಅರಮನೆ ಮೈದಾನದಲ್ಲಿ ಭರ್ಜರಿ ಬಾಡೂಟ ಆಂುೋಜಿಸಿದೆ.

ಸರಿಂುುಾದ ಸಮಂುುದಲ್ಲಿ ಅಭಿಮಾನಿಗಳಿಗೆ ಮತ್ತು ಬೆಂಬಲಿಗರಿಗೆ ಇದರ ಆಮಂತ್ರಣದ ತಲುಪದೇ ಇದ್ದ ಪಕ್ಷದಲ್ಲಿ ಇದನ್ನೇ ಆಮಂತ್ರಣ ಎಂದು ತಿಳಿದು ಬಂದು ತಿಂದು ತೇಗುವುದು ಎಂದು ಎಲ್ಲಾ ಸಚಿವರುಗಳು ಒಗ್ಗಾಟ್ಟಾಗಿ ಹೇಳಿಕೆ ನೀಡಿದ್ದಾರೆ

loading...

LEAVE A REPLY

Please enter your comment!
Please enter your name here