ಇಂದಿನ ಭವಿಷ್ಯ

0
20

ದಿ. 06 ಶನಿವಾರ ನಿಜ ಬಾದ್ರಪದ ಕೃಷ್ಣಪಕ್ಷ ಚೌತಿ  ರಾಹುಕಾಲ:6.00-7.30ಗುಳಿಕ ಕಾಲ : 1.30- 3.00

ಮೇಷ  :   ಅನಗತ್ಯ ಕಿರಿ ಕಿರಿ, ಧಾರ್ಮಿಕ ಕಾರ್ಯ

ವೃಷಭ   :  ನ್ಯಾಯ ನೀರೀಕ್ಷೆ, ಕುಟುಂಬ ಪ್ರೀತಿ

ಮಿಥುನ  :  ಸತ್ಸಂಗ ಚಿಂತನೆ,  ಕಾರ್ಯ ಭಾರ

ಕರ್ಕ    :   ಹೊಸ ಅಧ್ಯಯನ, ಕ್ಷೇತ್ರ ದರ್ಶನ

ಸಿಂಹ   :  ಪ್ರಾಮಾಣಿಕತೆಗೆ ಫಲ ಮಿತ್ರಕಲಹ

ಕನ್ಯಾ    :  ಕೌಟುಂಬಿಕ ಸಂಭ್ರಮ ದೇಹಾಲಸ್ಯ

ತುಲಾ  : ಮಕ್ಕಳ ಚಿಂತೆ  ಆರ್ಥಿಕ ಲಾಭ

ವೃಶ್ಚಿಕ  : ಆದಾಯ ಹೆಚ್ಚಳ, ಅನಗತ್ಯ ಲಭ

ಧನು  :  ಕಾರ್ಯ ಪ್ರಗತಿ ನ್ಯಾಯ ವಿಳಂಬ

ಮಕರ :  ಆರೋಗ್ಯ ಚಿಂತೆ, ಸಹವಾಸದೋಷ

ಕುಂಭ  : ಪರೋಪಕಾರ, ಶುಭ ವಾರ್ತೆ

ಮೀನ  : ಖರ್ಚು ಹೆಚ್ಚಳ , ಶಿವರಾಧನೆ

loading...

LEAVE A REPLY

Please enter your comment!
Please enter your name here