ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳ ವಾಣಿ

0
9

ಹೊಳೆಗೆ  ಧುಮುಕಿದ ನೋಡು ನೋಡುವುದರಲ್ಲಿ  ಆಚೆಯ ದಡ  ತಲುಪಿದ ಮೈ ಮೇಲೆಲ್ಲ ಕಣ್ಣಿಂದ ಕಾಣಬಾರದ ಕೊಳೆಯಲ್ಲ ಹೊತ್ತು  ಹೊರ ಬಂದ!   ಆತನ ಕರ್ಣಣಲ್ಲಿ ಸತಿಯ ರೂಪ. ಮನದಲ್ಲಿ ಸತಿಯ  ನೆನಹು, ಸತಿಯ ಆಸಕ್ತಿ ಹೆಚ್ಚಾಗಿ  ಮೈಯಲ್ಲಿ ಹೊಸ ಶಕ್ತಿ ಮೂಡಿತ್ತು. ಹೊಳೆಗೆ ಧುಮೂಕಿದ. ನೋಡು ನೋಡುವುದರಲ್ಲಿ ಆಚೆಯ ದಡ  ತಲುಪಿದ. ಮೈ ಮೇಲೆಲ್ಲ ಕಣ್ಣಿಂದ ಕಾಣಬಾರದ ಕೊಳೆಉಲ್ಲ ಹೊತ್ತು ಹೊರ ಬಂದ!

ಅದೇ ಅವಸ್ಥೆಯಲ್ಲಿ ಸತಿಯ  ಮನೆ ತಲುಪಿದ ಮೋಹದ ಮಡದಿ  ಹೊರಗೆ ಬಂದು ನೋಡಿದಳು. ಆತನ ಮೈಯೆಲ್ಲಾ  ಕೊಳೆ, ಕಣ್ಣಲ್ಲಿ ಮಾತ್ರ ಬರಿ ಪ್ರೇಮದ  ಕಳೆ ಸತಿಯು ಕೇಳಿದಳು.  ಇದೇನಿದು  ಇಷ್ಟು ರಾತ್ರಿ  ಹೇಗೆ ಬಂದಿರಿ ಹೌದು  ನಿನ್ನನ್ನು ಕಾಣದೇ ಇರಲಾಗಲಿಲ್ಲ  ಬಂದೆ ಎಂದು ಪತಿ ಜಾಣ ಸತಿ ಒಂದೇ  ಮಾತನ್ನು ಹೇಳಿದಳು  ಇಷ್ಟೇ ಪ್ರೇಮ  ನೀವು ದೇವರ  ಮೇಲೆ ಇಟ್ಟಿದ್ದರೆ  ನಿಮಗೆ ದೇವರ  ದರ್ಶನ  ಆಗುತ್ತಿತ್ತಲ್ಲ.  ಸತಿಯ ಈ ಮಾತು ಕೇಲುತ್ತಲೇ ಪತಿಗೆ  ಒಮ್ಮೇಲೆ  ಸತ್ಯ ಹೊಳೆಯಿತು.  ಮೋಹದ ಕತ್ತಲೆ ಕಳೆದು ಆತನ ಮನದಲ್ಲಿ ಜ್ಞಾನದ  ಜ್ಯೌತಿಬೆಳಗಿತು.   ಹಾಗಾದರೆ ಈ ಕ್ಷಣದಿಂದ  ದೇವರ  ದಾರಿ ತೋರಿದ  ನೀನೇ ನನಗೆ  ಗುರು  ನಿನ್ನ ಮಾತೇ ನನಗೆ ಮಂತ್ರ ನೀ ತುಳಸೀ  ನಾ  ದಾಸ  ಎಂದವನೇ  ಆತನು  ಮಡದಿಯ   ಮಹಡಿಯ  ಮನೆಯಿಂದ ಕೆಳಗಿಳಿದು  ಬಂದ ಸಂಸಾರ  ವಿಷಯದ ಆಸಕ್ತಿಯನ್ನು  ಕಳೆದುಕೊಂಡು ಸತ್ಯದ ಸದೃಢ  ಆಸಕ್ತಿಯನ್ನು ತಳೆದ ಒಂದು ದಿನ ಪರಮ ಸತ್ಯದರ್ಶನ  ಮಾಡಿಕೊಂಡು  ಮಹಾ ಸಂತನಾದ.

ಸತಿಯ ಒಂದು ಮಾತನ್ನು ತುಳಸಿದಾಸ  ಮೈಯೆಲ್ಲ ಕಿವಿಯಾಗಿ  ಕೇಳಿದ. ಆ ಒಂದು ಸುವರ್ಣ ಕ್ಷಣದಲ್ಲಿ ಆತ ಸಂಪೂರ್ಣ ಜಾಗೃತನಾಗಿದ್ದ ಪರಿಣಾಮವಾಗಿ ಆತ ಅನ್ಯಾಸಕ್ತಿ ಕಳೆದುಕೊಂಡು ಸತ್ಯದರ್ಶಿಯಾಗಿದ್ದ ಓರ್ವ ತರುಣನ ನಡೆದಿತ್ತು. ಸಾವಧಾನೆ  ಶುಭಮುಹೂರ್ತೇ, ಸುಲಗ್ನೇ…. ಎಂದು ಪುರೋಹಿತರ  ಮಂತ್ರ ಘೋಷ ಕೇಳಿಸಿತು.

ಹೌದು ವೀರ ವಿರತಿಯನ್ನು ತಾಳಲು ಇದೇ  ಶುಭ ಮುಹೂರ್ತ ಎನಿಸಿತು. ಆ ತರುಣನಿಗೆ  ತಕ್ಷಣ ಅಂತಃಪಟವನ್ನು ಸರಿಸಿ ವಿವಾಹ  ಮಂಟಪದಿಂದ ಹೊರ ಬಂದ ಮುಕ್ತಿಮಂದಿರವನ್ನು ಪ್ರವೇಶಿಸಿದ.  ಮಹಾ ಸಂತನಾದ ಸದ್ಗುರು  ಸಮರ್ಥ ರಾಮದಾಸರೇ ಆ ಜಾಣ  ತರುಣ ಅಂಥ  ಶುಭ ಮುಹೂರ್ತಕ್ಕಾಗಿ ಸುವರ್ಣ ಕ್ಷಣಕ್ಕಾಗಿ ಸತ್ಯಸಾಧಕನು ಮೈಯೆಲ್ಲಾ ಕಣ್ಣಾಗಿ ಕಾಯಬೇಕು ಅದು ಅವರ    ಜಾಗ್ರತೆ.

 

loading...

LEAVE A REPLY

Please enter your comment!
Please enter your name here