ಇಂಡೋ-ಪಾಕ್ ಕ್ರಿಕೆಟ್ ಪಂದ್ಯಾವಳಿ ವಿರೋಧಿಸಿ ಜಮಖಂಡಿಯಲ್ಲಿ ಪ್ರತಿಭಟನೆ

0
45

ಜಮಖಂಡಿ , 19- ಇದೇ ದಿನಾಂಕ 25 ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ್ ಕ್ರಿಕೆಟ್ ಪಂದ್ಯ ನಡೆಯಬಾರದೆಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರು ಕೈಗೊಂಡ ನಿರ್ಧಾರವನ್ನು ಸಮರ್ಥಿಸಿ ಇಲ್ಲಿಯ ನೂರಾರು ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಭಟಿಸಿ ಉಪ ವಿಭಾಗಾಧಿಕಾರಿಗಳ ಮೂಲಕ ಗೌರವಾನ್ವಿತ ರಾಜ್ಯಪಾಲರಿಗೆ ಮನವಿಯನ್ನು ಬಾಗಲಕೋಟೆ ಜಿಲ್ಲಾ ಶ್ರೀರಾಮ ಸೇನೆ ಕಾರ್ಯದರ್ಶಿಯಾದ ವಾಸುದೇವ ಪರಾಸ  ಅವರು ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಹಿರಿಯ ಕಾರ್ಯಕರ್ತರಾದ ಹಾಗೂ ಜಿಲ್ಲಾಮಾರ್ಗದರ್ಶಕರಾದ ಪುರುಷೋತ್ತಮ ಲೆಲೆ, ವಿನಾಯಕ ಶಿಂಧೆ, ಮನೋಜ ತೇಲಿ, ಮುತ್ತು ಲಕ್ಕನಗೌಡರ, ಸದಾಶಿವ ಬಿರಾದರ, ಆನಂದ ಜಂಬಗಿ, ಸುನೀಲ ಘರಡೆ, ಮಂಜುನಾಥ ಕರಿಗಾರ ಹಾಗೂ ಮುಂತಾದವರು ಹಾಜರಿದ್ದರು.

 

loading...

LEAVE A REPLY

Please enter your comment!
Please enter your name here