ಜಾತೀಯತೆ ಎಂಬ ರೋಗ, ಮೀಸಲಾತಿ ಎಂಬ ಓಷಧಿ

0
85

ಒಂದು ಉದಾಹರಣೆ; ನಿಮಗೆ ಜ್ವರ ಬಂದಿದೆ ಎಂದಿಟ್ಟುಕೊಳ್ಳಿ. ಆಸ್ಪತ್ರೆಗೆ ಹೋಗುತ್ತೀರಿ ತಾನೆ? ಡಾಕ್ಟರರು ಹೇಳುವ ಪರೀಕ್ಷೆಗಳನ್ನು ಮಾಡಿಸಿ ಜ್ವರ ಂುುಾಕೆ ಬಂತು, ಹೇಗೆ ಬಂತು ಇತ್ಯಾದಿಗಳನ್ನು ವಿವರಿಸಿ ಟ್ರೀಟ್ಮೆಂಟ್ ಪಡೆಂುುುತ್ತೀರಿ ತಾನೆ? ವಾಸಿಮಾಡಿಕೊಳ್ಳುತ್ತೀರಿ ತಾನೆ? ಅದು ಬಿಟ್ಟು ಜ್ವರ ಬಂದಿದ್ದರೆ ಹೇ! ಜ್ವರಾನೂ ಇಲ್ಲ,ಏನು ಇಲ್ಲಾ ಎಂದರೆ ಬಂದಿರುವ ಜ್ವರ ವಾಸಿ ಂುುಾಗುತ್ತದೆಂುೆು? ಆ ಜ್ವರದ ಹಿಂದಿರುವ ರೋಗ ವಾಸಿಂುುಾಗುತ್ತದೆಂುೆು? ಖಂಡಿತ ಸಾಧ್ಯವಿಲ್ಲ. ಹಾಗೇನಾದರೂ ಜ್ವರ ಬಂದಿಲ್ಲ ಎಂದು ಆತ ಸುಮ್ಮನೆ ಕುಳಿತರೆ ಆತ ಮುಗಿದ ಹಾಗೆಂುೆು. ಟಿಕೆಟ್ ತೆಗೆದುಕೊಂಡ ಹಾಗೆಂುೆು! ಕಣ್ಣಾರೆಕಂಡ ನನ್ನ ಸ್ನೇಹಿತನೊಬ್ಬನ ಕಥೆ ದಿಗಿಲು ಹುಟ್ಟಿಸುತ್ತದೆ. ನಾನಾಗ ಸೆಕೆಂಡ್ ಪಿಂುುುಸಿ ಓದುತ್ತಿದ್ದೆ. ಊಟ ಮುಗಿದಿತ್ತು. ನನ್ನ ಸ್ನೇಹಿತ ಕೂಡ ಊಟ ಮುಗಿಸಿ ಆರಾಮಾಗಿ ಮನೆಂುುಲ್ಲಿ ಇದ್ದ. ಆತನಿಗೆ ಅಪ್ಪ ಅಮ್ಮ ಇರಲಿಲ್ಲ. ಅಣ್ಣ ಅತ್ತಿಗೆ ಇದ್ದರು. ನಾಚಿಕೆ ಸ್ವಬಾವದ ಆತ ಅಣ್ಣ ಅತ್ತಿಗೆಂುು ಜೊತೆ ಅಷ್ಟು ಮುಕ್ತವಾಗಿ ಮಾತನಾಡುತ್ತಿರಲಿಲ್ಲ.

ಹೀಗಿರುವಾಗ ಪರೀಕ್ಷೆ ಮುಗಿದ ಆ ದಿನ ರಾತ್ರಿ ಅವನಿಗೆ ಊಟವಾದ ನಂತರ ಂುುಾಕೋ ಹೊಟ್ಟೆ ತೊಳೆಸಿದಂತಾಗಿ ಬೇದಿ ಪ್ರಾರಂಭವಾಯಿತು. ರಾತ್ರಿ ಪೂರಾ ಐದಾರು ಸಾರಿ ವಾಂತಿಬೇದಿಂುುಾಯಿತು. ನಾಚಿಕೆ ಸ್ವಬಾವದ ಆತ ಅದನ್ನು ತನ್ನ ಅಣ್ಣ ಅತ್ತಿಗೆಗೆ ಹೇಳಲಿಲ್ಲ. ಬೆಳಗ್ಗೆ ಆದ ನಂತರ ತಾನೇ ವೈದ್ಯರ ಬಳಿ ಹೋಗಿ ತೋರಿಸಿ ಕೊಳ್ಳೌಣವೆಂದು ಸುಮ್ಮನಾದ. ಆದರೆ? ಬೆಳಗ್ಗೆ ಆಗೋ ಹೊತ್ತಿಗೆ ಆತನಿಗೆ ಭೇದಿ ಜಾಸ್ತಿಂುುಾಗಿ ಅರೆಜೀವವಾಗಿ ಮಲಗಿದ್ದ.

ಬೆಳಗ್ಗೆ ಅಣ್ಣನಿಗೆ ತಿಳಿಸಿದೆನಾದರೂ ಅಷ್ಟೊತ್ತಿಗಾಲೇ ಅವನ ಕಥೆ ಮುಗಿದು ಹೋಗಿತ್ತು. ಸ್ನೇಹಿತ ತನ್ನ ಸಮಸ್ಯೆಂುುನ್ನು ಂುುಾರಿಗೂ ಹೇಳದೆ ಮುಚ್ಚಿಟ್ಟುಕೊಂಡು ಸಾವಿನ ಮನೆ ಸೇರಿದ್ದ! ಸ್ನೇಹಿತ ತನಗೆ ವಾಂತಿ ಭೇದಿ ಆಗಿದೆ ಎಂದು ತನ್ನ ಮನೆಂುುವರಿಗೆ ಹೇಳಿದ್ದರೆ ಆತ ಬದುಕುತ್ತಿದ್ದ. ತನ್ನ ರೋಗದ ಬಗ್ಗೆ ಹೇಳಿದ್ದರೆ ಆ ರೋಗಕ್ಕೆ ಆತ ಪರಿಹಾರ ಕಂಡು ಕೊಳ್ಳುತ್ತಿದ್ದ. ಆತ ಹಾಗೆ ಮಾಡಲಿಲ್ಲ. ತನ್ಮೂಲಕ ತನ್ನ ಕೊನೆಂುುನ್ನು ತಾನೇ ಕಂಡುಕೊಂಡ. ಇಂತಹ ರೋಗದ ಕಥೆಂುುನ್ನು ಇಲ್ಲಿ ಂುುಾಕೆ ಹೇಳಬೇಕಾಯಿತು ಎಂಬ ಹಿನ್ನೆಲೆಂುುನ್ನು ಹೇಳಿಲಿಲ್ಲ.

ಮೊನ್ನೆ ಸ್ನೇಹಿತರ ಒಂದು ಗುಂಪು ನನ್ನನ್ನು ಸಾರ್, ನೀವ್ಯಾಕೆ ಪದೇ ಪದೇ ದಲಿತರು, ದಲಿತರು ಎಂದು ಜಾತಿಂುು ಹೆಸರನ್ನು ಹೇಳುತ್ತೀರಿ? ಹೀಗಾದರೆ ಜಾತಿ ನಿರ್ಮೂಲನೆ ಹೇಗೆ ಸಾದ್ಯ? ಒಟ್ಟಾರೆ ಹಿಂದೂಗಳು ಎನ್ನಿ. ಆಗ ನಾವೆಲ್ಲಾ ಒಂದಾಗುತ್ತೇವೆ ಎಂದು ಆಕ್ಷೇಪಿಸಿತು. ಅಂದಹಾಗೆ ಸಂಘ ಪರಿವಾರದ ಹಿನ್ನೆಲೆಂುು ಸ್ನೇಹಿತರ ಆ ಗುಂಪು ನನ್ನ ನೂತನ ಕೃತಿ ಲಿಗಾಂದಿ ಹೋರಾಟ ಂುುಾರ ವಿರುದ್ಧ?ಳಿವನ್ನು ಓದಿ ಅದರಲ್ಲಿ ನಾನು ಪ್ರಸ್ತಾಪಿಸಿದ್ದ ವಿಷಂುುಗಳನ್ನು ಓದಿಕೊಂಡು ಕುಪಿತಗೊಂಡು ನನ್ನ ಜೊತೆ ಹಾಗೆ ವಾಗ್ವಾದಕ್ಕಿಳಿಯಿತು. ಆಗ ನಾನು ಅವರಿಗೆ ತನ್ನ ರೋಗದ ಬಗ್ಗೆ ಬೇರೆಂುುವರಿಗೆ ಹೇಳದೆ ಸತ್ತ ಸ್ನೇಹಿತನ ಈ ಪ್ರಸಂಗ ಹೇಳ ಬೇಕಾಯಿತಷ್ಟೆ.

ನಿಜ, ಅಸ್ಪಶ್ಯತೆ, ಜಾತೀಂುುತೆ ಈ ದೇಶಕ್ಕೆ ವಿಶೇಷವಾಗಿ ಹಿಂದೂ ಧರ್ಮಕ್ಕಂಟಿದ ರೋಗ. ವೈಂುುಕ್ತಿಕ ಅಭಿಪ್ರಾಂುುವಲ್ಲ. ಸ್ವತಃ ಡಾ.ಅಂಬೇಡ್ಕರರೇ ಹಿಂದೂಗಳು ಈ ದೇಶದ ರೋಗಿಗಳು. ಅವರ ರೋಗದಿಂದ ಇತರರಿಗೆ ತೊಂದರೆಂುುಾಗುತ್ತಿದೆ. ಹಿಂದೂಗಳಿಗೆ ಅರಿವು ಮೂಡಿಸುವುದೇ ತನ್ನ ಕರ್ತವ್ಯವೆಂದು ತಮ್ಮ ಜಾತಿ ನಿರ್ಮೂಲನೆ ಎಂಬ ಕೃತಿಂುುಲ್ಲಿ ಹೇಳುತ್ತಾರೆ. ವಿಚಿತ್ರವೆಂದರೆ ಜಾತೀಂುುತೆ, ಅಸ್ಪಶ್ಯತೆ ಎಂಬ ರೋಗಗಳು ಅಂಟಿರುವುದು ಮೇಲ್ಜಾತಿಂುುವರಿಗಾದರೂ ಅದರಿಂದ ಬಳಲುತ್ತಿರುವವರು ಮಾತ್ರ ಕೆಳ ಜಾತಿಂುುವರು.

ವಿಶೇಷವಾಗಿ ದಲಿತರು. ಬಹುಶಃ ಇಂತಹ ಪರಿಸ್ಥಿತಿ ಅಂದರೆ ರೋಗ ಬಂದಿರುವವ ರೊಬ್ಬರು, ಅದರಿಂದ ನರಳುತ್ತಿರುವವರು ಮತ್ತೊಬ್ಬರು ಎಂಬ ಪರಿಸ್ಥಿತಿ ಪ್ರಪಂಚದಲ್ಲಿ ಇನ್ನೆಲ್ಲಿಂುೂ ಇಲ್ಲವೇನೊ! ಆದರೆ ಭಾರತದಲ್ಲಿ ಅದು ಇದೆ. ಅಂತಹ ರೋಗ, ಅದರ ಲಕ್ಷಣ, ಅದರಿಂದ ನರಳುವಿಕೆಂುುನ್ನು ಧರ್ಮ ಎನ್ನಲಾಗುತ್ತಿದೆ!ಇರಲಿ, ರೋಗ ಎಂದ ತಕ್ಷಣ ಣಡಿಜಚಿಣಟಜಟಿಣ  ಬೇಡವೆ? ಅಂತಹ ಣಡಿಜಚಿಣಟಜಟಿಣ  ಬೇಕು ಎಂದಾಕ್ಷಣ ಮೊದಲಿಗೆ ನಿನಗ್ಯಾವ ರೋಗ ಎಂದು ತಿಳಿಸುವುದು ಬೇಡವೆ? ಹಾಗೆ ಹೇಳಿದರೆ ತಾನೆ ವೈದ್ಯರಿಂದ ಪರಿಹಾರ ಸಿಗುವುದು? ಆದರೆ ಸಂಘಪರಿವಾರದ ಮಿತ್ರರು ಹೇಳುತ್ತಿದ್ದದ್ದೆ ಬೇರೆ!

ನಮಗ್ಯಾವ ಜಾತಿಂುೂ ಬೇಡ, ಜಾತಿಂುು ಹೆಸರನ್ನು ಹೇಳುವುದೂ ಬೇಡ. ಜಾತಿ ಪ್ರಮಾಣ ಪತ್ರವನ್ನು ನೀಡುವುದನ್ನು ನಿಷೇಧಿಸಬೇಕು! ಹೀಗೆ ಸಾಗಿತ್ತು ಅವರ ವಾದ. ಅಂದಹಾಗೆ ಜಾತಿ ಪ್ರಮಾಣ ಪತ್ರ ನೀಡುವುದನ್ನು ನಿಷೇಧಿಸಿ ಎಂದರೆ ಏನರ್ಥ? ಮೀಸಲಾತಿ ನಿಷೇಧಿಸಿ ಎಂದರ್ಥ! ಆದರೆ ಆ ಮಿತ್ರರು ಹಾಗಂತ ಹೇಳಲೆ ಇಲ್ಲ! ಜಾತಿ ಏಕೆ ಬೇಕು ಸಾರ್ ಎಂದು ಕುಂುುುಕ್ತಿಂುು, ಕುತಂತ್ರದ ವಾದವನ್ನು ಪದೇ ಪದೇ ಮುಂದುವರಿಸಿದರು!ಮನುವಾದವೇ ಹೀಗೆ, ಅದು ತಾನು ನೇರವಾಗಿ ಏನನ್ನು ಹೇಳಬೇಕೋ ಅದನ್ನು ಹೇಳುವುದಿಲ್ಲ. ಬದಲಿಗೆ ಇನ್ನೇನನ್ನೌ ಹೇಳಿ ಎಲ್ಲರನ್ನೂ ಂುುಾಮಾರಿಸುತ್ತಿರುತ್ತದೆ. ಬುದ್ಧನನ್ನು ವಿಷ್ಣುವಿನ ಅವತಾರವೆನ್ನುತ್ತದೆ. ಅಂಬೇಡ್ಕರ್, ಮಹಾತ್ಮ ಪುಲೆ, ವಿವೇಕಾನಂದ, ನಾರಾಂುುಣ ಗುರು ಇತ್ಯಾದಿ ಹಿಂದೂ ಧರ್ಮದ ವಿರುದ್ಧ ಬಂಡೆದ್ದವರನ್ನು ಹಿಂದೂ ಧರ್ಮದ ಸುಧಾರಕರೆನ್ನುತ್ತದೆ! ಮಸೀದಿ ಕೆಳಗೆ ಮಂದಿರವಿದೆ ಎನ್ನುತ್ತದೆ. ಮಂದಿರದ ಕೆಳಗೆ ಮತ್ತೇನೋ ಇದೆ ಎನ್ನುತ್ತದೆ! ಒಟ್ಟಿನಲ್ಲಿ ರೋಗ ಮಾತ್ರ ಹಾಗೇ ಇರಬೇಕು! ಂುುಾಕೆಂದರೆ ರೋಗದ ಪರಿಣಾಮ ವನ್ನು ಅನುಬವಿಸುವವರು ಅವರಲ್ಲವಲ್ಲ!

ಹಾಗಿದ್ದರೆ ರೋಗ ವಾಸಿಂುುಾಗುವುದು ಬೇಡವೆ? ಬೇರಾವುದಕ್ಕಾದರೂ ಇರಲಿ ಮೀಸಲಾತಿಗೋಸ್ಕರವಾದರೂ ರೋಗ ಇರಬೇಕೆಂದರ್ಥವೆ? ಊಹ್ಞೂಂ, ಜಾತೀಂುುತೆ ಮತ್ತು ಅಸ್ಪಶ್ಯತೆ ಎಂಬ ರೋಗ ನಾಶವಾಗಬೇಕು. ಆದರೆ ಅದು ಹೇಗೆ? ಇಂತಹ ರೋಗ ಎಂದು ವೈದ್ಯರ(ಸರಕಾರ) ಮುಂದೆ ಹೇಳದೆ ಇರುವುದರಿಂದ ಅದರ ನಾಶ ಸಾದ್ಯವೆ? ಖಂಡಿತ ಇಲ್ಲ. ಬಾಬಾಸಾಹೇಬ್ ಅಂಬೇಡ್ಕರರ ಮಾತನ್ನು ಹೇಳುವುದಾದರೆ ಜಾತಿವ್ಯವಸ್ಥೆಗೆ ನೆಲೆಗಟ್ಟಾಗಿರುವ ಧಾರ್ಮಿಕ ಕಲ್ಪನೆ ಪರಿಕಲ್ಪನೆ ಗಳನ್ನು ಒಡೆದು ಪುಡಿಗಟ್ಟಿ ನಿರ್ನಾಮ ಮಾಡಬೇಕು. ಆಗ ಮಾತ್ರ ಜಾತಿ ವಿನಾಶ ಸಾದ್ಯ. ಎಂತಹ ರಡಿಜಚಿಣ ಮಾತುಗಳು!

ಜಾತಿ ವ್ಯವಸ್ಥೆ ಎಂಬ ರೋಗ ನಾಶವಾಗ ಬೇಕಾದರೆ ಒಟ್ಟಾರೆ ಜಾತಿ ವಿನಾಶವಾಗ ಬೇಕಾದರೆ ಅದರ ಹಿಂದಿರುವ ಧಾರ್ಮಿಕ ಪರಿಕಲ್ಪನೆಗಳು, ಕಟ್ಟುಪಾಡುಗಳು, ನೀತಿ ನಿಬಂದನೆಗಳು ನಾಶವಾಗಬೇಕು! ಸೆರೆಮನೆ ಯಿಂದ ಹೊರಬರಬೇಕಾದರೆ ಸೆರೆಮನೆಂುು ಬೀಗ ತೆಗೆಂುುಬೇಕು ತಾನೆ? ಅಂಬೇಡ್ಕರರು ಹೇಳುವುದು ಅದನ್ನೆ. ಹಿಂದೂ ಧರ್ಮದಲ್ಲಿರುವ ವೇಲು-ಕೀಳು, ಸ್ಪಶ್ಯ-ಅಸ್ಪಶ್ಯ, ಹೊರಗೆ- ಒಳಗೆ, ದೂರ-ಹತ್ತಿರ, ಮುಟ್ಟಿಸಿಕೊಳ್ಳದವರು- ಮುಟ್ಟಿಸಿಕೊಳ್ಳುವವರು ಇತ್ಯಾದಿ ಬೇದಗಳು ನಾಶವಾಗಬೇಕು. ಹಾಗೆ ಅದು ನಾಶವಾಗಬೇಕು ಎಂದಾಕ್ಷಣ ಅದು ಸುಮ್ಮನೆ ನಾಶವಾಗುತ್ತದೆಂುೆು?

ಊಹೂಂ, ಹೊರಗೆ ಇರುವವರು ಒಳಗೆ ಬರಲು ಪ್ರಂುುತ್ನಿಸಬೇಕು. ಮುಟ್ಟಿಸಿ ಕೊಳ್ಳದವರನ್ನು ಮುಟ್ಟಲು ಂುುತ್ನಿಸಬೇಕು. ದೂರ ಇರುವವರು ಹತ್ತಿರ ಬರಬೇಕು. ಕೆಳಗೆ ಇರುವವರು ಮೇಲೆ ಬರಬೇಕು! ಅಂದಹಾಗೆ ಇಂತಹ ಪ್ರಕ್ರಿಂುೆುಗಳನ್ನೇ ಪರಿವರ್ತನೆ ಎಂದು ಕರೆಂುುುವುದು! ಅಂತಹ ಪರಿವರ್ತನೆ ನಡೆಂುುುವಾಗ ಕೆಳಗೆ ಇರುವವರಿಗೆ ಮೇಲೆ ಬರಲು ಮೀಸಲಾತಿ ಎಂಬ ಹಗ್ಗ ಬೇಕಾಗುತ್ತದೆ! ದೂರ ಇರುವವರನ್ನು ಹತ್ತಿರ ತರಲು ವಿಶೇಷ ಸವಲತ್ತುಗಳ ವಾಹನ ಕಳುಹಿಸಲಾಗುತ್ತದೆ! ಹೊರಗೆ ಇರುವವರನ್ನು ಒಳಗೆ ಕರೆತರಲು ಸಂವಿದಾನದಲ್ಲಿ ವಿಶೇಷ ವಿದಿ ನಿಂುುಮಗಳನ್ನು ಅಳವಡಿಸಲಾಗುತ್ತದೆ. ತನ್ಮೂಲಕ ಜಾತೀಂುುತೆ ಎಂಬ ರೋಗವನ್ನು ನಾಶಪಡಿಸಲಾಗುತ್ತದೆ.

ಹೀಗಿರುವಾಗ ಮೀಸಲಾತಿ ನೀಡುವುದರಿಂದ ಜಾತೀಂುುತೆ ಹೆಚ್ಚಾಗುತ್ತದೆ ಎಂದರೆ, ವಿಶೇಷ ಸವಲತ್ತುಗಳನ್ನು ನೀಡುವುದರಿಂದ ತಾರತಮ್ಯ ಮಾಡಲಾಗುತ್ತದೆ ಎಂದರೆ, ಸಂವಿದಾನದಲ್ಲಿ ವಿಶೇಷ ನಿಂುುಮಗಳ ಮೂಲಕ ಅಸಮಾನತೆ ಮಾಡಲಾಗುತ್ತದೆ ಎಂದರೆ, ಜಾತಿ ಎಂಬ ರೋಗ ಆ ಮೂಲಕ ಅಸ್ಪಶ್ಯತೆ ಎಂಬ ಮಹಾರೋಗದ ಮೂಲೋತ್ಪಾಟನೆ ಸಾಧ್ಯವೆ? 1902 ಜುಲೈ, 26 (ಕೊಲ್ಲಾಪುರದ ಛತ್ರಪತಿ ಶಾಹುಮಹಾರಾಜರು ತಮ್ಮ ಸಂಸ್ಥಾನದಲ್ಲಿ ಶೂದ್ರಾತಿಶೂದ್ರರಿಗೆ ಶೇ.50 ಮೀಸಲಾತಿ ಜಾರಿ ಮಾಡಿದ ದಿನ)ರ ತನಕ ಈ ದೇಶದಲ್ಲಿ ಮೀಸಲಾತಿಂುೂ ಇರಲಿಲ್ಲ,ಛಿಛಿಣಜ ಛಿಜಡಿಣಜಿಛಿಚಿಣಜ  , ವಿಶೇಷ ವಿದಿನಿಂುುಮ ಇತ್ಯಾದಿಗಳಾವವೂ ಇರಲಿಲ್ಲ. ಹಾಗಿದ್ದರೆ ಅಲ್ಲಿಂುುವರೆಗೆ ಈ ದೇಶ ಸರಿಂುುಾಗಿತ್ತು ಅಲ್ಲಿಂದಾಚೆಗೆ ಅಂದರೆ ಮೀಸಲಾತಿ ಜಾರಿಗೆ ಬಂದ ಸಮಂುುದಿಂದಾಚೆಗೆ ಜಾತೀಂುುತೆ ಎಂಬ ರೋಗ ಉಲ್ಬಣಿಸಿತೆಂದರ್ಥವೆ? ಖಂಡಿತ ಹಾಗೆಂದರೆ ಅದು ಹಾಸ್ಯಾಸ್ಪದವಾಗುತ್ತದೆ.ಹಾಗೆ ಹೇಳುವುದಾದರೆ 1902 ಜುಲೈ 26 ಅದು ರೋಗಕ್ಕೆ ಓಷಧಿ ಕೊಡಲು ಪ್ರಾರಂಭವಾದ ದಿನ. ಮೀಸಲಾತಿ ಜಾರಿಗೆ ಬರುವ ಮೊದಲು ಮೇಲ್ಜಾತಿಗಳಿಗೆ ಅಂಟಿದ್ದ ಜಾತಿ ಎಂಬ ರೋಗ ದಿಂದ ಬಳಲುತ್ತಿದ್ದ ಕೆಳಜಾತಿಗಳು ಮೀಸಲಾತಿ ಜಾರಿಗೆ ಬಂದ ನಂತರ ತುಸು ಬಲಿತುಕೊಳ್ಳಲು ಆರಂಬಿಸಿವೆ. ಹಾಗೆಂುೆು ಮೀಸಲಾತಿ ಮೂಲಕ ಜಾತೀಂುುತೆ ಎಂಬ ರೋಗದ ಪರಿಣಾಮದ ಅರಿವು ಅಥವಾ ನೋವು ಮೇಲ್ಜಾತಿಗಳಿಗೂ ಕೂಡ ತಾಕಲಾರಂಬಿಸಿದೆ! ಅಂದಹಾಗೆ ಅಂತಹ ನೋವು ಜಾಸ್ತಿ ಆದ ಹಾಗೆ ಮೇಲ್ಜಾತಿಗಳವರು ಏನು ಮಾಡುತ್ತಾರೆ?

loading...

LEAVE A REPLY

Please enter your comment!
Please enter your name here