ಅಪ್ಪಾ ಎಂದರೆ ನನ್ನಪ್ಪಾ, ಇಂದು ಫಾದರ್ಸ್ ಡೇ

0
55

ವಿಶ್ ಯು, ಹ್ಯಾಪಿ ಫಾದರ್ಸ್ ಡೇ

 ಇಂದು ಫಾದರ್ಸ್ ಡೇ ಲಿಅಪ್ಪಂದಿರ ದಿನಾಚರಣೆಳಿ ಯನ್ನು ಎಲ್ಲೆಡೆ ಆಚರಿಸಲಾಗುತ್ತದೆ.  ಖಿಜಡಿಜ  ಟಿಠ ಣಣಣಣಣಜ ಠಿಜಢಿಠ ಜಿಠ ಜಿಚಿಣಜಡಿತಂದೆಯನ್ನು ಶಬ್ದದಿಂದ ವಿವರಿಸಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಎಲ್ಲರೂ ತಾಯಿಗೆ ಹೆಚ್ಚು ಮಹತ್ವ ಕೊಡುತ್ತಾರೆ. ಅಪ್ಪಂದಿರನ್ನು ಎಂದೂ ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಬಹುಶಃ ಅಪ್ಪ ಅನ್ನಿಸಿಕೊಂಡವರು ಗಂಭೀರರಾಗಿರುವುದೇ ಕಾರಣವಿರಬಹುದು! ಆದರೆ ಅವರು ಕುಟುಂಬಕ್ಕಾಗಿ ಮಾಡುವ ತ್ಯಾಗವನ್ನು ಬಹಳಷ್ಟು ಸಾರಿ ಕಡೆಗಣಿಸುತ್ತಾರೆ. ಸಾಧಾರಣವಾಗಿ ಅಪ್ಪಂದಿರು ಏನನ್ನೂ ಸುಲವಾಗಿ ಜಥಡಿ ಮಾಡುವುದಿಲ್ಲ. ಮಕ್ಕಳಿಗಾಗಿ ಕಟುಂಬಕ್ಕಾಗಿ ದಿನವೀಡೀ ದುಡಿಯುತ್ತಾರೆ. ಅವರಿಗೆ ಬೇಕುಬೇಕಾದದ್ದನ್ನೆಲ್ಲಾ ಗೊಣಗುತ್ತಲಾದರೂ ಪೂರೈಸುತ್ತಾರೆ.

ತಾವು ಒಂದು ತುತ್ತು ಕಡಿಮೆ ತಿಂದಾದರೂ ಮಕ್ಕಳ ಹೊಟ್ಟೆ ತುಂಬಿಸುತ್ತಾರೆ. ವರ್ಷವರ್ಷ ಹೊಸಹೊಸ ಬಟ್ಟೆಬರೆಗಳನ್ನು ಕೊಟ್ಟು ಸಂತೋಷಿಸುತ್ತಾರೆ. ಆದರೆ ತಾವು ಮಾತ್ರ ವರ್ಷಗಟ್ಟಲೇ ಅದೇ ಬಟ್ಟೆಯಲ್ಲಿಯೇ ಓಡಾಡುತ್ತಾರೆ. ತಾಯಿಯಂತೆಯೇ ಅವರೂ ಮಕ್ಕಳನ್ನು ಹೂವನ್ನು ನೋಡಿಕೊಂಡಂತೆ ಬೆಳೆಸುತ್ತಾರೆ. ವಿಚಿತ್ರವೆಂದರೆ ಬಹಳಷ್ಟು ಮಕ್ಕಳಿಗೆ ದುಡ್ಡು ಬೇಕಾದಾಗ ಮಾತ್ರ ಅಪ್ಪನ ನೆನಪು ಆಗುತ್ತದೆ. ಅವರ ಪಾಲಿಗೆ ಅಪ್ಪನೆಂದರೆ ಕ್ಯಾಶ್ ಬಾಕ್ಸ್ ಇದ್ದಹಾಗೆ! ಆದರೆ ವಿಚಿತ್ರವೆಂದರೆ ಅಪ್ಪನು ಬೈದದ್ದು ಹೊಡೆದದ್ದು ಮಾತ್ರ ನೆನಪಿಸಿಕೊಳ್ಳುತ್ತಾರೆ. ಯಾವಾಗಲೂ ಮಕ್ಕಳ ವಿಷ್ಯಕ್ಕಾಗಿಯೇ ದುಡಿಯುವ ಅಪ್ಪಂದಿರಿಗೆ ಒಂದು ದಿನ ಮಾತ್ರ ಈಚಿಣಜಡಿಳಿ ಆಚಿಥಿ ಅಲ್ಲ, ದಿನವೂ ಲಿಈಚಿಣಜಡಿಳಿ ಆಚಿಥಿಳಿ ಛಿಜಟಜಛಡಿಚಿಣಜ ಮಾಡಬೇಕು. ನಾವು ಅವರಿಗೆ ಎಷ್ಟು ಕೃತಜ್ಞರಾಗಿದ್ದರೂ ಸಾಲದು.

ಇನ್ನು ನನ್ನ ತಂದೆಯ ಬಗ್ಗೆ ಹೇಳಬೇಕೆಂದರೆ…! ಹಮ್…! ಶಬ್ದಗಳು ಕಡಿಮೆಯಾಗುತ್ತವೆ ಅಥವಾ ಸೋಲುತ್ತವೆ. ನಿಜ ಹೇಳಬೇಕೆಂದರೆ ಅವರನ್ನು ವಿವರಿಸಲಾಗುವುದಿಲ್ಲಾ! ಅತೀ ಸರಳ ವ್ಯಕ್ತಿತ್ವವುಳ್ಳ ನನ್ನ ಪಪ್ಪಾ, ಸಹನೆಯ ಮೂರ್ತಿ! ಅತೀ ಸರಳ ವ್ಯಕ್ತಿತ್ವ ಅವರದು. ಒಬ್ಬ ಅದ್ಬುತ ಲೇಖಕರಾದ ಅವರು ಅದನ್ನು ತೋರಿಸಿಕೊಳ್ಳುವುದೇ ಇಲ್ಲ. ಆದರೆ ಯಾವುದೇ ವಿಷಯವನ್ನು ಕೇಳಿದರೂ ಬಹಳ ಸಹನೆಯಿಂದ ಅರ್ತವಾಗುವಂತೆ ವಿವರಿಸುತ್ತಾರೆ. ನನ್ನನ್ನು ಹಾಗೂ ಅಣ್ಣನನ್ನು ಈಗಲೂ ಚಿಕ್ಕ ಮಕ್ಕಳನ್ನು ಮುದ್ದಿಸುವಂತೆ ಪ್ರೀತಿ ಮಾಡುವುದನ್ನು ನೋಡಿ ಅನ್ನ ಅತ್ಯಾ ಅವರನ್ನು ಲಿಮೀಸೀ ಅಮ್ಮ!ಳಿ ಅನ್ನುತ್ತಾಳೆ. ಅವರು ಚಿಕ್ಕವರ ಜೊತೆಯಲ್ಲಿ ಚಿಕ್ಕವರಾಗಿಯೇ ಅತ್ಯಂತ ಸ್ನೇಹದಿಂದ ಇರುತ್ತಾರೆ. ಇದರಿಂದಾಗಿಯೇ ನನ್ನ ಅನೇಕ ಸ್ನೇಹಿತರು ಅವರಲ್ಲಿ ಸಲಹೆಗಳನ್ನು ಕೇಳುತ್ತಾರೆ. ಕೇವಲ ನನ್ನ ಮುಖ ನೋಡಿಯೇ ನನ್ನ ಮೂಡ್ ಹೇಗಿದೆ ಅಂತ ಗ್ರಹಿಸಬಲ್ಲರು. ನಾನು ಈಗಲೂ ದಿನದಲ್ಲಿ ಒಂದೈದು ನಿಮಿಷವಾದರೂ ಅವರ ತೊಡೆಯ ಮೇಲೆ ತಲೆಯಿಟ್ಟು ಮಲಗುತ್ತೇನೆ. ಅವರು ಪ್ರೀತಿಯಿಂದ ನನ್ನ ತಲೆಯ ಮೇಲೆ ಕೈ ಆಡಿಸಿದಾಗ ನನ್ನ ಎಲ್ಲ ಣಡಿ  ಮಟಾಮಾಯ! ನಿಮಗೆ ಅಚ್ಚರಿಯಾಗಬಹುದು ನಾನು ಹುಟ್ಟಿದಾಗಿನಿಂದ ಇದುವರೆಗೂ ಒಂದೂ ಏಟು ಹಾಕಿಲ್ಲ! ಲಿಹೊಡೆಯದಿದ್ದರೆ, ಬೈಯದಿದ್ದರೆ ಮಕ್ಕಳು ಮಾತನ್ನು ಕೇಳುವುದಿಲಳ್ಲಿ ಎನ್ನುವವರಿಗೆಲ್ಲಾ ನನ್ನ ತಂದೆ ಒಂದು ಅದ್ಬುತ ಉದಾಹರಣೆ!

ಇದುವರೆಗೂ ಅವರು ಇನ್ನೊಬ್ಬರಿಗೆಣಡಿಣ ಆಗುವಂತೆ ಮಾತನಾಡಿದ್ದನ್ನು ನಾನು ನೋಡಿಯೇ ಇಲ್ಲ. ಯಾರ ಬಗ್ಗೆಯೂ ಟಿಜರಚಿಣತಜ ಛಿಠಟಜಟಿಣಮಾಡುವುದೂ ಇಲ್ಲ. ಬೇರೆಯವರು ಇವರಿಗೆ ಕೆಟ್ಟದ್ದನ್ನು ಮಾಡಿದಾಗಲೂ ತಾವು ಮಾತ್ರ ಯಾರಿಗೂ ಕೇಡು ಬಯಸುವುದಿಲ್ಲ. ಅವರಲ್ಲಿನ ಒಂದು ಸ್ವಾವ ಅವರನ್ನು ಎಲ್ಲರಿಗಿಂತ ಎತ್ತರಕ್ಕೆ ಕೊಂಡೊಯ್ಯುತ್ತದೆ. ಅದೆಂದರೆ ಅವರ ಠಿಚಿಣಜಟಿಛಿಜ, ಣಟಛಟಜಟಿ ಹಾಗೂ ಪ್ರಸಿದ್ಧ ವ್ಯಕ್ತಿಯಾಗಿದ್ದರೂ ಬಹಳ ಜಠಟಿ ಣಠ ಜಚಿಡಿಣ. ನನಗೆ ಗೊತ್ತಿರುವಂತೆ ಅವರಿಗೆ ವೈರಿಗಳೇ ಇಲ್ಲ. ಅವರ ಮಾತಿಗೆ ಹಾಗೂ ಸಾತ್ವಿಕ ಸ್ವಾವಕ್ಕೆ ಎಲ್ಲರೂ ಮರುಳಾಗಿ ಹೋಗುತ್ತಾರೆ. ತಮ್ಮ ಅಣ್ಣನನ್ನು ತಂದೆಯಂತೆಯೇ ಗೌರವಿಸುತ್ತಾರೆ. ನನ್ನ ಅಜ್ಜಿ ಕಾಕಾ ಹಾಗೂ ಅತ್ಯಾರನ್ನು ಬಹಳ ಪ್ರೀತಿಸುತ್ತಾರೆ. ಎಲ್ಲರನ್ನೂ ಸಮಾನವಾಗಿ ಆದರಿಸುತ್ತಾರೆ. ನಾನು ಮಾಡುವ ಎಲ್ಲ ಕೆಲಸಗಳಿಗೆ ಬೆಂಬಲ ನೀಡುತ್ತಾರೆ, ಅದರಲ್ಲೂ ಲಿವಿಶೇಷ ಸಾಮರ್ಥ್ಯದ ಮಕ್ಕಳಳಿ ಸಲುವಾಗಿ ನಾನು ಮಾಡುವ ಕೆಲಸಗಳಿಗೆ, ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಅವರನ್ನು ಎಷ್ಟು ವರ್ಣಿಸಿದರೂ ಸಾಲದು. ನಿಜ ಹೇಳಬೇಕೆಂದರೆ ಕಣ್ಣಿಗೆ ಕಾಣುವ ದೇವರೆಂದರೆ ನನ್ನ ಪಪ್ಪಾ! ಲಿಈಚಿಣಜಡಿಳಿ ಆಚಿಥಿಳಿ ನಿಮಿತ್ತ ಇದೋ ಅವರಿಗೆ ನನ್ನ ನುಡಿ ನಮನ!                                                                                                                               

loading...

LEAVE A REPLY

Please enter your comment!
Please enter your name here