ಜೀರ್ಣಕ್ರಿಂುೆು ಸರಿಂುುಾಗಿ ಆಗಬೇಕಾ ?

0
66

ನೀವು ಹೊಟ್ಟೆ ಉಬ್ಬುವುದು,ಹುಳಿ ತೇಗು ಮತ್ತು ಗ್ಯಾಸ್ ಅಥವಾ ಇನ್ನಿತರ ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಇವುಗಳಲ್ಲಿ ಹೆಚ್ಚು ಸಮಸ್ಯೆಗಳು ಚಿಕಿತ್ಸೆ ಬೇಕಿಲ್ಲ ಏಕೆಂದರೆ ಇದು ಗಂಭೀರ ಸಮಸ್ಯೆಂುುಲ್ಲ, ಆದರೆ ಇವುಗಳು ತುಂಬಾ ಸಮಂುುದವರೆಗೆ ಕಂಡು ಬಂದರೆ ಅವು ನಿಮ್ಮ ದೇಹವನ್ನು ಹದಗೆಡಿಸುತ್ತದೆ.ಇವುಗಳು ನಿಮಗೆ ಹೊಟ್ಟೆ ಹುಣ್ಣು (ಅಲ್ಸರ್) ತರಬಹುದು ಮತ್ತು ಕೆಲವೊಮ್ಮೆ ಹೊಟ್ಟೆಂುುನ್ನೇ ಹಾನಿಗೊಳಪಡಿಸಬಹುದು.

ಬಿಸಿ ನೀರನ್ನು ಕುಡಿಯಿರಿ ನಿಮಗೆ ತಿಂದ ಆಹಾರವನ್ನು ಜೀರ್ಣಸಿಕೊಳ್ಳಲು ಕಷ್ಟವಾದರೆ ಬಿಸಿ ನೀರನ್ನು ಕುಡಿಯಿರಿ.ಪ್ರತಿದಿನ ಬೆಳಗ್ಗೆ ಅಥವಾ ಊಟಕ್ಕೆ ಅರ್ದಗಂಟೆ ಮೊದಲು ಬಿಸಿ ನೀರನ್ನು ಕುಡಿಂುುುವುದರಿಂದ ಜೀರ್ಣ ಕ್ರಿಂುೆು ಚೆನ್ನಾಗಿ ಆಗುತ್ತದೆ ಮತ್ತು ಹೊಟ್ಟೆಂುುಲ್ಲಿ ಗ್ಯಾಸ್ ರಸ ಉತ್ಪತ್ತಿಂುುಾಗುವುದನ್ನು ತಡೆಂುುುತ್ತದೆ.

2.ಸರಿಂುುಾಗಿ ತಿನ್ನಿ ಊಟ ಮಾಡುವಾಗ, ಅಜೀರ್ಣ ತಪ್ಪಿಸಲು ಆಹಾರ ಪಿರಮಿಡ್ ರೂಪಿಸಿಕೊಳ್ಳಿ. ಮೊದಲು ಸುಲಬವಾಗಿ ಜೀರ್ಣವಾಗುವಂತಹ ಆಹಾರಗಳನ್ನು ಸೇವಿಸಿ ನಂತರ ಉಳಿದವನ್ನು ತಿನ್ನಿ.ಅಂದರೆ ಮೊದಲು ಜ್ಯೂಸ್ ಅಥವಾ ಹಣ್ಣಿನಿಂದ ತಿನ್ನಲು ಪ್ರಾರಂಬಿಸಿ ಮತ್ತು ಕೋಳಿ ಅಥವಾ ಮಾಂಸದಂತಹ ಬಕ್ಷ್ಯದ ಮೂಲಕ ಊಟ ಮುಗಿಸಿ ಇದರಿಂದ ನಿಮ್ಮ ದೇಹ ಅತಿ ಹೆಚ್ಚು ತಿನ್ನುವುದನ್ನು ಮತ್ತು ಅಜೀರ್ಣವನ್ನು ತಡೆಂುುುತ್ತದೆ.

ಂುುಾವಾಗಲೂ ಕುಳಿತು ಆಹಾರ ತಿನ್ನಿ ನೀವು ಹೇಗೆ ತಿನ್ನುತ್ತೀರಿ ಎಂಬುದು ಕೂಡ ಜೀರ್ಣ ಕ್ರಿಂುೆುಂುು ಮೇಲೆ ಪರಿಣಾಮ ಬೀರುತ್ತದೆ ಆದ್ದರಿಂದ ಸದಾ ಕುಳಿತು ಆರಾಮವಾಗಿ ನಿಮ್ಮ ಊಟವನ್ನು ಆನಂದಿಸಿ.ನಾವು ಕುಳಿತು ತಿಂದಾಗ ನಮ್ಮ ಹೊಟ್ಟೆ ಆರಾಮದಾಂುುಕ ಭಂಗಿಂುುಲ್ಲಿರುತ್ತದೆ ಮತ್ತು ಇದರಿಂದ ಜೀರ್ಣಕ್ರಿಂುೆು ಹೆಚ್ಚುತ್ತದೆ.

ಸಾಕಷ್ಟು ನೀರು ಕುಡಿಯಿರಿ ಅಜೀರ್ಣ ಸಮಸ್ಯೆಗೆ ಇದು ಉತ್ತಮ ಪರಿಹಾರ.ಪ್ರತಿದಿನ 8-10 ಲೋಟ ನೀರು ಕುಡಿಯಿರಿ ಇದು ನಿಮ್ಮ ದೇಹವನ್ನು ಕ್ಲೀನ್ ಮಾಡುತ್ತದೆ ಮತ್ತು ಅಜೀರ್ಣವಾಗದಂತೆ ನೋಡಿಕೊಳ್ಳುತ್ತದೆ.

ಲೆಮನ್ ಜ್ಯೂಸ್ ಕುಡಿಯಿರಿ ಮುಂಜಾನೆ ಬಿಸಿ ನೀರನ್ನು ಕುಡಿಂುುಲು ಇಷ್ಟವಾಗದಿದ್ದಲ್ಲಿ ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಕುಡಿಯಿರಿ.ಪ್ರತಿ ದಿನ ಇದನ್ನು ಮಾಡಿದರೆ ಇದು ನಿಮ್ಮ ದೇಹವನ್ನು ಕ್ಲೀನ್ ಮಾಡುವುದರ ಜೊತೆಗೆ ದೇಹದಲ್ಲಿರುವ ಹೆಚ್ಚಿನ ಆಮ್ಲವನ್ನು ತೆಗೆಂುುುತ್ತದೆ.

ಮಸಾಜ್ ಮಾಡಿ ಜೀರ್ಣ ಕ್ರಿಂುೆು ಹೆಚ್ಚಲು ಸಮಂುುವಿದ್ದಾಗಲೆಲ್ಲ ಹೊಟ್ಟೆ ವ್ಯಾಂುುಾಮ ಮತ್ತು ಮಸಾಜ್ ಮಾಡಿಕೊಳ್ಳಿ. ಪ್ರತೀದಿನ ಇದನ್ನು ಮಾಡಿದಲ್ಲಿ ನಿಮ್ಮ ಜೀರ್ಣ ಕ್ರಿಂುೆು ಸುಲಭವಾಗಿಸುತ್ತದೆ.ಂುುಾವುದಾದರು ಎಣ್ಣೆ ಹಚ್ಚಿ ಹೊಟ್ಟೆಗೆ ಮಸಾಜ್ ಮಾಡುವುದನ್ನು ರೂಡಿಸಿಕೊಳ್ಳಿ.

ಸಣ್ಣ ತುತ್ತು ತೆಗೆದುಕೊಂಡು ಚೆನ್ನಾಗಿ ಅಗೆದು ತಿನ್ನುವುದು ನಿಮ್ಮ ಮಂತ್ರವಾಗಿರಬೇಕು.ಈ ತಂತ್ರವನ್ನು ಅಳವಡಿಸಿಕೊಂಡಲ್ಲಿ ನಿಮ್ಮ ಬಾಯಿಂುುಲ್ಲಿ ಕಾೊರ್ಹೈಡ್ರೇಟ್ಸಟ ರಚಿಸಲು ಸಹಾಂುು ಮತ್ತು ಎಮಿಲೇಸ್ ಉತ್ಪಾದನೆಗೆ ಅನುವು ಮಾಡುತ್ತದೆ – ಸರಿಂುುಾದ ರೀತಿಂುುಲ್ಲಿ ಜೀರ್ಣಕ್ರಿಂುೆು ಹೆಚ್ಚಿಸುತ್ತದೆ.

loading...

LEAVE A REPLY

Please enter your comment!
Please enter your name here