ದಿನಕ್ಕೊಂದು ಹೊಸ ಟ್ವಿಸ್ಟ್

0
68

ಹೊಸಬೆಳವಣಿಗೆ: ಮಂಗಳವಾರದಂದು ಬಿಹಾರ ಬಿಜೆಪಿಯ ಕೆಲ ಶಾಸಕರು ಬಿಜೆಪಿ ಪಕ್ಷ ತೊರೆಯುವದಾಗಿ ಮಾತನಾಡಿದ್ದು ನೀತಿಶ್ ಜೊತಗೆ ಕೈ ಮೀಲಾಯಿಸಲು ಹೊರಟ್ಟಿದ್ದಾರೆಂಬ ಹಿನ್ನಲೆಯಲ್ಲಿ ನೀತಿಶ್ ಅವರು ಮೋದಿ ಪಕ್ಷದ ಶಾಸಕರನ್ನು ಕರೆಯದಿಲ್ಲಾ ಆ ಶಾಸಕರು ಬರುತ್ತಿದ್ದಾರೆ ಶಾಸಕರನ್ನು ನೀತಿಶ್ ಸ್ವಾಗತ ಮಾಡಲಿದ್ದಾರೆ. ಎದುರಾಗಿ ನೇರವಾಗಿ ಮೋದಿಗೆ ಟಾಗೇಟ್ ಮಾಡುವ ಸಾಧ್ಯತೆಯಿದೆ.

ಲೋಕಸಾ ಚುನಾವಣೆೆಗೆ ದಿನಗಲು ಉರುಳಿದಂತೆ ಒಂದೊಂದು ದಿನ ಹತ್ತಿರವಾಗುತ್ತಿದೆ. ಹೀಗೆ ಲೆಕ್ಕಚಾರ ಹಾಕುತ್ತಾ ನೋಡಿದರೆ ಒಂದೊಂದು ದಿನ ಹೊಸ ಸಮಸ್ಯೆಗಳು ತೊಡಕುಗಳು ಉಂಡಾಗುತ್ತಿದೆ ಇದ್ದರಿಂದ ಾಜಪ ಪಕ್ಷದಲ್ಲಿ ಬೇರೆ ರೀತಿಯ ಟ್ವೀಸ್ಟ್ ಸಿಗುತ್ತಿದೆ ನರೇಂದ್ರ ಮೋದಿಂುುವರ ಸ್ಥಿತಿ ದಿನದಿಂದ ದಿನಕ್ಕೆ ದಂುುನೀಂುುವಾಗುತ್ತಿದೆ. ಒಂದೆಡೆ, ವಿಶ್ವದ ಬಂಡವಾಳ ಶಾಹಿ ದೊರೆಗಳಿಗೆ ರಾಜ ಹಾಸು ಹಾಸಿ, ವಿಶ್ವಮಾನ್ಯನಾಗಲು ಹೊರಟಿ ರುವ ನರೇಂದ್ರ ಮೋದಿ, ಇನ್ನೊಂದೆಡೆ ಒಂದು ತುಂಡು ವೀಸಾಕ್ಕಾಗಿ ಅಮೆರಿಕದ ಮುಂದೆ ದಂುುನೀಂುುವಾಗಿ ಕೈಚಾಚುವ ಸನ್ನಿವೇಶವಿದೆ. ನರೇಂದ್ರ ಮೋದಿಂುುವರನ್ನು ಈ ದೇಶದ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಲು ಹೊರಟಿರುವ ಬಿಜೆಪಿಂುು ಮುಖಂಡ ರಾಜ್ನಾಥ್ ಸಿಂಗ್, ಅಮೆರಿಕದಲ್ಲಿ ಮೋದಿ ವೀಸಾಕ್ಕಾಗಿ ಎನ್ಆರ್ಐಗಳ ಜೊತೆಗೆ ಮಾತುಕತೆ ನಡೆಸಿ ವಿಪಲರಾಗಿ ಬಂದಿದ್ದಾರೆ. ಒಂದೆಡೆ ಇಂಗ್ಲಿಷ್ನ ಕುರಿತಂತೆ ಟೀಕೆಂುುನ್ನು ಮಾಡುತ್ತಲೇ ಇನ್ನೊಂದೆಡೆ ಅಮೆರಿಕದ ಎನ್ಆರ್ಐಗಳ ಎಂಜಲಿಗಾಗಿ ಹಪಹಪಿಸು ತ್ತಿರುವ ಕೇಸರಿ ಪಡೆಗಳ ಸ್ಥಿತಿಂುುನ್ನು ದೇಶ ಅನುಕಂಪದಿಂದ ನೋಡುತ್ತಿದೆ.

ಇತ್ತೀಚೆಗಷ್ಟೇ ಇಂಗ್ಲಿಷ್ನ ಕುರಿತಂತೆ ಹೀನಾಂುುವಾಗಿ ಮಾತನಾಡಿದ್ದ ರಾಜ್ನಾಥ್ ಸಿಂಗ್, ಅಮೆರಿಕದಲ್ಲಿ ತನ್ನ ಅರ್ದಂಬರ್ಧ ಇಂಗ್ಲಿಷ್ನಲ್ಲಿ ಮೋದಿಂುುವರಿಗೆ ವೀಸಾ ಒದಗಿಸಿಕೊಡಲು ಮನವಿ ಮಾಡುತ್ತಿರುವುದು ಈ ದೇಶದ ದುರಂತವೇ ಸರಿ. ತಮ್ಮ ನಿಲುವುಗಳ ಕುರಿತಂತೆ ತಮಗೇ ಸ್ಪಷ್ಟವಿಲ್ಲದ ಈ ಜನರ ಕೈಗೆ ದೇಶದ ಚುಕ್ಕಾಣೆಿಂುುನ್ನು ನೀಡಿದರೆ ಈ ದೇಶವನ್ನು ಎಲ್ಲಿಗೆ ತಂದು ನಿಲ್ಲಿಸಬಹುದು ಎನ್ನುವುದನ್ನು ನಾವು ಗಂಬೀರವಾಗಿ ಆಲೋಚಿಸಬೇಕಾಗಿದೆ.

ಇದೇ ಸಂದರ್ಭದಲ್ಲಿ ಮೋದಿ ಚಿತ್ರವಿಚಿತ್ರ ಹೇಳಿಕೆಂುುನ್ನು ನೀಡುತ್ತಿದ್ದಾರೆ. ಈ ಹಿಂದೆ ಎರಡೆರಡು ಬಾರಿ ವೀಸಾಕ್ಕೆ ಅರ್ಜಿ ಸಲ್ಲಿಸಿ ಮುಖಭಂಗಕ್ಕೊಳಗಾಗಿರುವ ನರೇಂದ್ರ ಮೋದಿ, ಲಿಲಿನನಗೆ ಅಮೆರಿಕದ ವೀಸಾ ಬೇಕಾಗಿಲ್ಲ. ನಾನು ಈ ದೇಶವನ್ನು ಂುುಾವ ರೀತಿ ಸಿದ್ಧ ಪಡಿಸುತ್ತೇನೆಂದರೆ, ವಿದೇಶೀಂುುರು ಭಾರತದ ವೀಸಾಕ್ಕಾಗಿ ಕ್ಯೂ ನಿಲ್ಲಬೇಕುಳಿಳಿ ಎಂಬ ಹೇಳಿಕೆ ನೀಡಿದ್ದಾರೆ. ಇದೊಂದು ರೀತಿ, ದ್ರಾಕ್ಷಿಗಾಗಿ ಮೂರು ಮೂರು ಭಾರಿ ಹಾರಿ, ಕಾಲು ನೋಯಿಸಿಕೊಂಡ ನರಿ, ಲಿಲಿದ್ರಾಕ್ಷೆ ಹುಳಿಳಿ ಎಂದಂತಾಗಿದೆ.

ನರೇಂದ್ರ ಮೋದಿಂುುವರ ಮಾತುಗಳು ಎಷ್ಟು ಹಾಸ್ಯಾಸ್ಪದವಾಗಿವೆ ಂುೆುಂದರೆ, ಇಂದು ಅಮೆರಿಕ ಇಡೀ ಭಾರತಕ್ಕೇ ವೀಸಾ ನಿರಾಕರಿಸಿದೆಂುೋ ಎಂಬಂತಾಡು ತ್ತಿದ್ದಾರೆ. ಇಂದು ಅಮೆರಿಕ ನರೇಂದ್ರ ಮೋದಿ ಂುುವರಿಗೆ ಂುುಾಕೆ ವೀಸಾ ನಿರಾಕರಿಸು ತ್ತಿದೆಂುೆುನ್ನುವುದು ಇಡೀ ವಿಶ್ವಕ್ಕೆ ಗೊತ್ತಿದೆ. ಮನುಷ್ಯತ್ವದ ಮೇಲೆ ನಂಬಿಕೆಯಿರುವ ಜನರು ಈಗಲೂ ನರೇಂದ್ರ ಮೋದಿಂುುವರನ್ನು ಅಸ್ಪಶ್ಯ ದೃಷ್ಟಿಯಿಂದ ನೋಡುತ್ತಿದ್ದಾರೆ.

ಅದಕ್ಕೆ ಕಾರಣ ಅವರು ಭಾರತೀಂುುರು ಎಂದಲ್ಲ. ಗುಜರಾತ್ನಲ್ಲಿ ಅವರ ನೇತೃತ್ವದಲ್ಲಿ ನಡೆದಿರುವ ಹತ್ಯಾಕಾಂಡದ ಕಳಂಕದಿಂದ ಪಾರಾಗಲು ಅವರಿಗೆ ಸಾದ್ಯವಾಗಿಲ್ಲವೆನ್ನುವ ಕಾರಣಕ್ಕಾಗಿ. ಬರೇ ಗುಜರಾತ್ನ ಮುಖ್ಯಮಂತ್ರಿಂುುಾಗಿಂುೆು ಅವರು ಈ ಪ್ರಮಾಣದಲ್ಲಿ ಕುಖ್ಯಾತಿಂುುನ್ನು ಪಡೆದರೆಂದ ಮೇಲೆ, ಈ ದೇಶದ ಪ್ರಧಾನಿಂುುಾದರೆ ಅದೆಂತಹ ಅಪಾಂುು ಎದುರಾಗಬಹುದು ಎನ್ನುವುದನ್ನು ನಾವು ಗಮನಿಸಬೇಕಾಗಿದೆ.ಬರೇ ಗುಜರಾತ್ ಹತ್ಯಾಕಾಂಡ ಮಾತ್ರವಲ್ಲ, ಆ ಹತ್ಯಾಕಾಂಡದ ಸ್ಪೂರ್ತಿಯಿಂದಲೇ ನರೇಂದ್ರ ಮೋದಿ, ಗುಜರಾತ್ನಲ್ಲಿ ಸಾಲು ಸಾಲಾಗಿ ನಕಲಿ ಎನ್ಕೌಂಟರ್ಗಳನ್ನು ಮಾಡುತ್ತಾ ಬಂದರು.

ಅಮಾಂುುಕ ಮುಸ್ಲಿಮರನ್ನು ಜೈಲಿನೊಳಗೆ ತಳ್ಳಿದರು. ಈ ಎಲ್ಲ ಕಳಂಕಗಳು ಅವರನ್ನು ಅಂಟಿಕೊಂಡಿರುವ ಕಾರಣದಿಂದ ಅಮೆರಿಕ ಅವರಿಂದ ಅಂತರವನ್ನು ಕಾಂುುುತ್ತಿದೆ. ಹಾಗೆಂದು ಅಮೆರಿಕವನ್ನು ಸಾಚಾ ಎಂದು ಕರೆಂುುುವಂತಿಲ್ಲ. ಆದರೆ, ಬಹಿರಂಗವಾಗಿ ಅದು ಒಂದು ಮುಖವಾಡವನ್ನು ಹಾಕಿ ಕೊಂಡಿದೆ ಮತ್ತು ಆ ಮುಖವಾಡಕ್ಕೆ ಪೂರಕವಾಗಿ ನರೇಂದ್ರ ಮೋದಿಂುುವರನ್ನು ದೂರದಲ್ಲಿಟ್ಟಿದೆ. ವಿಶ್ವದ ಸೂಪರ್ ಪವರ್ ದೇಶವೊಂದು ತನ್ನ ಹತ್ತಿರಕ್ಕೆ ಸೇರಿಸಿಕೊಳ್ಳದ ವ್ಯಕ್ತಿಂುುನ್ನು ಈ ದೇಶದ ಮುಖ್ಯಮಂತ್ರಿ ಂುುನ್ನಾಗಿಸಿದರೆ ಅದರ ಪರಿಣಾಮ ಏನಾಗ ಬೇಕು ಎನ್ನುವುದನ್ನು ನಾವು ಆಲೋಚಿಸಲೇ ಬೇಕಾಗಿದೆ.

ಸರಿ. ಗುಜರಾತ್ ಹತ್ಯಾಕಾಂಡವನ್ನು ಬದಿಗಿಟ್ಟು ಮೋದಿಂುುವರನ್ನು ನೋಡೋಣ. ಅವರ ಕೈಯಿಂದ ಗುಜರಾತ್ನ ಜನಸಾಮಾನ್ಯ ರಿಗೆ ಲಾಬವಾದುದಾರೂ ಏನು? ಎಂದರೆ ನರೇಂದ್ರ ಮೋದಿಂುುವರಲ್ಲಿ ಉತ್ತರವಿಲ್ಲ. ಮಹಿಳೆಂುುರ ಅಪೌಷ್ಟಿಕತೆಗಾಗಿ ಗುಜರಾತ್ ದೇಶದಲ್ಲೇ ಗುರುತಿಸಿಕೊಂಡಿದೆಂುುಲ್ಲ ಎಂಬ ಪ್ರಶ್ನೆಂುುನ್ನು ಕೇಳಿದರೆ ಈ ಮನುಷ್ಯ ಎಂತಹ ಕ್ರೂರ ಉತ್ತರವನ್ನು ಹೇಳಿದ ಎನ್ನುವುದು ವಿಶ್ವಕ್ಕೆ ಗೊತ್ತಿದೆ.

ಲಿಲಿಗುಜರಾತ್ನ ಮಹಿಳೆಂುುರು ಸೌಂದಂುುರ್ ಪ್ರಿಂುುರು. ಆದುದರಿಂದ ದಪ್ಪಗಾಗುತ್ತೇವೆಂಬ ಂುುದಿಂದ ಹೆಚ್ಚು ಆಹಾರ ಸೇವಿಸುವುದಿಲ್ಲಳಿಳಿ ಎಂಬ ಉಡಾಪೆ ಮಾತನಾಡಿದ ಈ ವ್ಯಕ್ತಿಂುುನ್ನು ಈ ದೇಶ ಪ್ರದಾನಿಂುೆುಂದು ಒಪ್ಪಿಕೊಳ್ಳುವುದಾದರೂ ಹೇಗೆ ಸಾಧ್ಯ? ಇಂದು ಗುಜರಾತನ್ನು ಅಂಬಾನಿ, ಮಿತ್ತಲ್ಗಳಿಗೆ ಒತ್ತೆಯಿಟ್ಟು, ಮಹಾನಾಂುುಕ ನಾಗಲು ಹೊರಟಿರುವ ನರೇಂದ್ರ ಮೋದಿ ಪ್ರದಾನಿಂುುಾಗುವುದನ್ನು ಒಪ್ಪಲು ಂುುಾವ ರೀತಿಂುುಲ್ಲೂ ಸಾದ್ಯವಿಲ್ಲ ಎಂದು ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಹೇಳಿದ್ದಾರೆ. ತಾನೊಬ್ಬ ಭಾರತೀಂುುನಾಗಿ ಈ ಹೇಳಿಕೆಂುುನ್ನು ನೀಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಅಮರ್ತ್ಯ ಸೇನ್ ವಿಶ್ವ ಕಂಡ ಅಪರೂಪದ ಅರ್ಥಶಾಸ್ತ್ರಜ್ಞ. ಗುಜರಾತ್ನಲ್ಲಿ ಅಬಿವೃದ್ದಿ ನಡೆಂುುುತ್ತಿರುವುದು ನಿಜವೇ ಆಗಿದ್ದರೆ ಅದನ್ನು ಅಮರ್ತ್ಯ ಸೇನ್ ಗುರುತಿಸುತ್ತಿದ್ದರು. ಜನಸಾಮಾನ್ಯರ ಅಬಿವೃದ್ದಿಂುೆು ನಿಜವಾದ ಅಭಿವೃದ್ದಿ ಎನ್ನುವ ಅಮರ್ತ್ಯ ಸೇನ್ ಮೋದಿಂುುವರನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ. ಇಂತಹ ಮೋದಿ, ಭಾರತ  ಕಟ್ಟುವ ಮಾತನಾಡುತ್ತಿದ್ದಾರೆ. ಅವರ ಭಾರತದಲ್ಲಿ, ವಿದೇಶೀಂುುರು ವೀಸಾಕ್ಕಾಗಿ ಕ್ಯೂ ನಿಂತಿರು ತ್ತಾರಂತೆ. ಬಹುಶಃ ಭಾರತದ ಮಾನವನ್ನು ಹರಾಜಿನಲ್ಲಿ ಕೊಂಡುಕೊಳ್ಳುವುದಕೋಸ್ಕರ ಅವರು ಕ್ಯೂ ನಿಲ್ಲುತ್ತಾರೇನೋ.

ಇದೇ ಸಂದರ್ಬದಲ್ಲಿ ಮೋದಿಂುುವರಿಗೆ ಂುುಾವ ಸಂದರ್ಭದಲ್ಲೂ ಅಮೆರಿಕಕ್ಕೆ ವೀಸಾ ನೀಡಬಾರದು ಎಂದು 40ಕ್ಕೂ ಅದಿಕ ಸಂಸದರು ಒಬಾಮರಿಗೆ ಮನವಿ ಪತ್ರ ಬರೆದಿದ್ದಾರೆ. ಇದು ಮೋದಿಂುುವರಿಗೆ ಆಗಿರುವ ಇನ್ನೊಂದು ಭಾರೀ ಮುಖಭಂಗ. ಒಟ್ಟಿನಲ್ಲಿ, ಮೋದಿಂುುವರಿಗೆ ಅಮೆರಿಕದ ವೀಸಾ ಮತ್ತು ಪ್ರದಾನಿ ಕುರ್ಚಿ ಕೊನೆಗೂ ಹುಳಿ ದ್ರಾಕ್ಷಿ ಆಗಿಂುೆು ಉಳಿಂುುಲಿದೆಂುೋ ಎನ್ನುವುದನ್ನು ಕಾದು ನೋಡಬೇಕು.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಂುುವರಿಗೆ ವೀಸಾ ನೀಡಬೇಕೆಂದು ಬಿಜೆಪಿ ಅದ್ಯಕ್ಷ ರಾಜನಾಥ ಸಿಂಗ್ ಒತ್ತಾಯಿಸುತ್ತಿರುವಂತೆಂುೆು, ಅವರಿಗೆ ಸಾ ನಿರಾಕರಿಸುವ ಈಗಿನ ನೀತಿಂುುನ್ನು ಮುಂದುವರಿಸುವಂತೆ ಅಮೆರಿಕದ ಆಡಳಿತವನ್ನು ಆಗ್ರಹಿಸಿ 65 ಮಂದಿ ಸಂಸತ್ ಸದಸ್ಯರು ಅದ್ಯಕ್ಷ ಬರಾಕ್ ಒಬಾಮರಿಗೆ ಪತ್ರ ಬರೆದಿದ್ದಾರೆ.

ಅಮೆರಿಕಕ್ಕೆ ಮೋದಿಂುುವರಿಗೆ ಸಾ ನಿರಾಕರಿಸುವ ಈಗಿನ ನೀತಿಂುುನ್ನು ಮುಂದುವರಿಸುವಂತೆ ತಾವು ಗೌರವ ಪೂರ್ವಕವಾಗಿ ತಮ್ಮನ್ನು ಒತ್ತಾಯಿಸಲು ಬಂುುಸುತ್ತೇವೆ ಎಂದು 12 ಪಕ್ಷಗಳ ಸಂಸದರು ಒಬಾಮಾರಿಗೆ ಬರೆದಿರುವ ಏಕ ರೀತಿಂುು ಪತ್ರಗಳಲ್ಲಿ ಹೇಳಿದ್ದಾರೆ.2012ರ ನವೆಂಬರ್26 ಹಾಗೂ ಡಿಸೆಂಬರ ರಂದು ಬರೆದಿರುವ ಒಂದು ಪತ್ರಕ್ಕೆ 25 ಮಂದಿ ರಾಜ್ಯಸಭಾ ಸದಸ್ಯರು ಸಹಿ ಹಾಕಿದ್ದರೆ, ಮತ್ತೊಂದಕ್ಕೆ 40 ಮಂದಿ ಲೋಕಸಭಾ ಸದಸ್ಯರು ಅಂಕಿತ ಹಾಕಿದ್ದರು. ಅದೇ ಪತ್ರಗಳನ್ನು ರವಿವಾರ ಮತ್ತೆ ಪ್ಯಾಕ್ಸ್ ಮಾಡಲಾಗಿದೆ.

loading...

LEAVE A REPLY

Please enter your comment!
Please enter your name here