ಗ್ಲಾಮರ್ಗಿಂತ ನಟನೆಂುು ಟ್ಯಾಲೆಂಟ್ ಮುಖ್ಯ: ಸೋನಂ ಅಭಿಮತ

0
23

ಮುಂಬೈ: ದನುಷ್ ಜೊತೆ ನಟಿಸಿದ ರಂಜಾನ್

ಹಾಗೂ ಬಾಗ್ ಮಿಲ್ಕಾ ಬಾಗ್ ಚಿತ್ರಗಳ ಗೆಲುವು

ಸೋನಂ ಕಪೂರ್ ಪಾಲಿಗೆ ವರವಾಗಿದೆಂುುಂತೆ.

ಎರಡೂ ಚಿತ್ರಗಳಲ್ಲಿ ಆಕೆ ನಟಿಸಿದ ವಿಭಿನ್ನ ಪಾತ್ರಗಳಿಗೆ

ಎಲ್ಲೆಡೆಯಿಂದ ಪ್ರಶಂಸೆ ಸಿಕ್ಕಿದ್ದೂ ಆಂುು್ತು. ಇದಾದ

ಬಳಿಕ ಬಾಲಿವುಡ್ ಪ್ರಸಿದ್ಧ ನಿರ್ದೇಶಕ-ನಿರ್ಮಾಪಕರ

ಕಣ್ಣು ಸೋನಂ ಮೇಲೆ ಬಿದ್ದಿದೆ.

ಇದನ್ನು ನಾನು ನೀರೀಕ್ಷೆ ಮಾಡಿರಲಿಲ್ಲ. ಂುುಾವುದೇ

ಚಿತ್ರ ಗೆದ್ದಾಗ ನಾಂುುಕನನ್ನು ಮಾತ್ರ ಹೊಗಳುತ್ತಾರೆ.

ನಾಂುುಕಿ ಕಡೆಗಣನೆಂುುಾಗುವುದೇ ಹೆಚ್ಚು. ಆಕೆಂುುನ್ನು

ವೀಕ್ಷಕರು ಗ್ಲಾಮರಸ್ ಆಗಿ ಮಾತ್ರ ಕಾಣುತ್ತಾರೆ

ಎಂಬುದು ನನ್ನ ಭಾವನೆಂುುಾಗಿತ್ತು. ಅದನ್ನು ಸುಳ್ಳು

ಮಾಡಿದ್ದೇನೆ ಎಂಬ ಖುಷಿ ನನ್ನದು. ಇನ್ನು ಮುಂದೆಂುೂ

ಹೊಸ ಉತ್ತಮ ರೀತಿಂುು ಪಾತ್ರಗಳನ್ನು ಸಂಭಾವನೆ

ಇಲ್ಲದೆಂುೂ ನಟಿಸಲು ಒಪ್ಪಿಕೊಳ್ಳುತ್ತೇನೆ. ಈ ಮೂಲಕ

ಜಗತ್ತು ನನ್ನನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ

ಮಾಡುತ್ತೇನೆ ಎಂದಿದ್ದಾರೆ ಸೋನಂ.

ಇತ್ತೀಚೆಗೆ ಖೂಬಸೂರತ್ ಚಿತ್ರದ ಪಿಸಿಂುೋಥೆರ

ಪಿ ವೈದ್ಯರ ಪಾತ್ರವೊಂದನ್ನು ಒಪ್ಪಿಕೊಂಡೆ. ಆ ಪಾತ್ರ

ನನಗೆ ಬಹಳ ಇಷ್ಟವಾಯಿತು. ಬಾಲಿವುಡ್ ಹಲವಾರು

ಪ್ರಸಿದ್ದ ನಟಿಂುುರು ಗ್ಲಾಮರ್ ಇಲ್ಲ ಎಂಬ ಕಾರಣ-

ಕ್ಕೆ ಆ ಪಾತ್ರವನ್ನು ಒಪ್ಪಿಕೊಳ್ಳಲಿಲ್ಲ ಎಂದು ನಿರ್ದೇಶಕರು

ಹೇಳಿದರು. ನನಗೆ ಇದರಿಂದ ತುಂಬಾ ನೋವಾಯಿತು.

ಕೇವಲ ಗ್ಲಾಮರನಿಂದ

ಎಲ್ಲವೂ ಸಾಧ್ಯವಿಲ್ಲ.

ಉತ್ತಮ ನಟನೆ

ಇದ್ದರೆ ಮಾತ್ರ ಆಕೆ

ಗುರುತಿಸಿಕೊಳ್ಳುತ್ತಾಳೆ.

ನಾನೀಗ ಆ

ಪಾತ್ರಕ್ಕಾಗಿ ತಂುುಾರಿ

ನಡೆಸುತ್ತಿದ್ದು ನನ್ನ

ವೈದ್ಯ ಗೆಳತಿಂುು ಬೆನ್ನು

ಬಿದ್ದಿದ್ದೇನೆ. ಅವಳು

ರೋಗಿಗಳನ್ನು ಹೇಗೆ

ನೋಡಿಕೊಳ್ಳುತ್ತಾಳೆ,

ಹೇಗೆ ವರ್ತಿಸುತ್ತಾಳೆ

ಎಂಬುದನ್ನು ನೋಡಿ

ಕೇಳಿ ಕಲಿಂುುುತ್ತಿದ್ದೇನೆ.

ಇದು ಖಂಡಿತಾ ಚಿತ್ರ-

ಕ್ಕೆ ಸಹಕಾರಿಂುುಾಗಲಿದೆ

ಎಂಬುದು ನನ್ನ ನಂಬಿಕೆ ಎಂದಿದ್ದಾರೆ ಸೋನಂ.

loading...

LEAVE A REPLY

Please enter your comment!
Please enter your name here