ಹೈನುಗಾರಿಕೆಯಿಂದ ನೆಮ್ಮದಿಯ ಜೀವನ

0
63

ಹಾಲು ಉತ್ಪಾದನೆ ಂುುಾನೆ ಹೈನುಗಾರಿಕೆ ನಮ್ಮ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಪ್ರಮುಖ ಉಪಕಸುಬು. 70ರ ದಶಕದಲ್ಲಿ ಕೈಗೊಳ್ಳಲಾದ ಕ್ಷೀರದಾರ (ಆಪರೇಶನ್ ಪ್ಲಡ್) ಂುೋಜನೆಗಳಿಂದ ನಮ್ಮದೇಶ ಜಾಗತಿಕ ಹೈನು ಉದ್ಯಮ ಕ್ಷೇತ್ರದಲ್ಲಿ ಅದ್ವಿತೀಂುು ಸಾದನೆ ಮಾಡಿತು. ತನ್ಮುಖೇನ ಜಗತ್ತಿನಲ್ಲಿಂುೆು ಹಾಲು ಉತ್ಪಾದನೆಂುುಲ್ಲಿ ಪ್ರಥಮ ಸ್ಥಾನಕ್ಕೆ ಬಂದು ನಿಂತಿತು. ಇದರಿಂದಾಗಿ ದೇಶದ ಐದು ಕೋಟಿ ಬಡ ಕುಟುಂಬಗಳಿಗೆ ಒಂದಿಲ್ಲೊಂದು ರೀತಿಂುುಲ್ಲಿ ಹೈನುಗಾರಿಕೆಂುುು ಆರ್ಥಿಕ ನೆರವನ್ನು ನೀಡಿತು.

ಉದಾಹರಣೆೆಗೆ ಚಿಕ್ಕಮಗಳೂರು,ಚಿತ್ರದುರ್ಗ,ದಾವಣಗೆರೆ,ಬಳ್ಳಾರಿ,ಹಾವೇರಿ,ಧಾರವಾಡ,ಗದಗ ಮತ್ತು ಕೊಪ್ಪಳಗಳನ್ನು ಒಳಗೊಂಡ ಮದ್ಯ ಕರ್ನಾಟಕದಲ್ಲಿ ಕ್ಷೀರದಾರ ಂುೋಜನೆಂುು ಪ್ರಬಾವ ಕಂಡುಬಂದಿಲ್ಲ.ಹೈನೋದ್ಯಮವು ಪೌಷ್ಟಿಕ ಆಹಾರದಿಂದ ಬಳಲುತ್ತಿರುವ ಬಡ ಜನತೆಗೆ ಹಾಲಿನ ರೂಪದಲ್ಲಿ ಸುಲಭದರದಲ್ಲಿ ಪೌಷ್ಟಿಕ ಆಹಾರವನ್ನು ಒದಗಿಸುವುದಲ್ಲದೇ, ಬಡವರಿಗೆ ಉತ್ತಮ ಆದಾಂುುವನ್ನೂ ತರುವ ಜೀವನೋಪಾಂುುವೂ ಆಗಿದೆ.

ದರ್ಮಸ್ಥಳದ ನೆರವು:ಹೈನೋದ್ಯಮದ ಸಾದ್ಯತೆಗಳನ್ನು ಮನಗಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಂುುವರು ಕಳೆದೆರಡು ದಶಕಗಳಿಂದ ಗ್ರಾಮೀಣ ಸ್ತರದಲ್ಲಿ ಹೈನುಗಾರಿಕೆಗೆ ಪ್ರೇರಣೆ ನೀಡುವ ಹಲವಾರು ಂುೋಜನೆಗಳಿಗೆ ಅನುದಾನ ನೀಡುತ್ತಾ ಬಂದಿದ್ದಾರೆ. ಮುಖ್ಯವಾಗಿ ಗ್ರಾಮೀಣ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಟ್ಟಡ ನಿರ್ಮಾಣಕ್ಕೆ ನೆರವು, ಎಲೆಕ್ಟ್ರಾನಿಕ್ ಮಿಲ್ಕ ಟೆಸ್ಟರ್ಗಳ ಖರೀದಿ, ತೂಕದ ಂುುಂತ್ರಗಳ ಖರೀದಿ, ಹಸಿರು ಹುಲ್ಲು ತಾಕುಗಳ ವಿಸ್ತರಣೆೆ, ಇವೇ ಮುಂತಾದ ಕಾಂುುರ್ಕ್ರಮಗಳಿಗೆ ಕರ್ನಾಟಕ ರಾಜ್ಯದ 25 ಜಿಲ್ಲೆಗಳಿಗೆ ಸುಮಾರು ರೂ. 4.94 ಕೋಟಿ ರೂ ಅನುದಾನವನ್ನು ಹೆಗ್ಗಡೆಂುುವರು ನೀಡಿರುತ್ತಾರೆ.

ಇದಲ್ಲದೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಂುೋಜನೆ ಸಹಕಾರದಿಂದ ಗ್ರಾಮಗಳಲಿ  ನಡೆಸಲು ಬಂುುಸುವವರಿಗೆ ತರಬೇತಿ, ವಿಶೇಷ ಘಟಕ ಂುೋಜನೆಂುುಲ್ಲಿ ಅನುದಾನ, ದನ ಖರೀದಿಗೆ ಸಾಲ, ಇವೇ ಮುಂತಾದ ಂುೋಜನೆಗಳಿಂದ ಗ್ರಾಮೀಣರು ಹೈನುಗಾರಿಕೆಗೆ ಕೈ ಹಾಕುವಲ್ಲಿ ವಿಶೇಷ ಪೋತ್ಸಾಹ ನೀಡಿರುತ್ತಾರೆ. ಇನ್ನು ಹೈನುಗಾರಿಕೆಂುು ಪ್ರಮುಖ ಉಪ ಉತ್ಪನ್ನವಾದ ಗೋಬರ್ ಗ್ಯಾಸ್ ಘಟಕ ಸ್ಥಾಪನೆಗೆ ಹೆಗ್ಗಡೆಂುುವರು ವಿಶೇಷ ನೆರವನ್ನು ನೀಡಿದ್ದು, ಸುಮಾರು 20,000 ಕಾಮಗಾರಿಗಳಿಗೆ ರೂ.6.50ಕೋಟಿಗಳ ನೆರವು ನೀಡಿರುತ್ತಾರೆ. ಇವುಗಳಿಂದಾಗಿ ಕನುಾರ್ಟಕ ರಾಜ್ಯದಲ್ಲಿ ಹೈನುಗಾರಿಕೆಗೆ ಪೇರಣೆ ದೊರೆತಿದೆಂುೆುಂದರೆ ತಪ್ಪಾಗಲಾರದು.

ಚಿತ್ರದುರ್ಗ ಜಿಲ್ಲೆಂುು ಸ್ಥಿತಿಗತಿ:ಪ್ರಖ್ಯಾತ ಜಾನುವಾರು ತಳಿ ಅಮೃತ್ ಮಹಲ್, ಎತ್ತು ಮತ್ತು ದನ ಗಳಿಗೆ ತವರೂರಾದ ಚಿತ್ರದುರ್ಗ ಜಿಲ್ಲೆಂುುಲ್ಲಿ ಹೈನುಗಾರಿಕೆಂುುು ಕಡೆಗಣಿಸಲ್ಪಟ್ಟಿರುವುದು ಇಲ್ಲಿಂುು ಜನರ ಪ್ರಮುಖ ಉದ್ಯಮವೊಂದು ಕಡೆಗಣಿಸಲ್ಪಟ್ಟಂತೆ ಆಗಿದೆ.ಏಕೆಂದರೆ ಇಲ್ಲಿಂುು ಜನರಿಗೆ ಜಾನುವಾರು ಸಾಕಣೆೆ, ಪಾರಂಪರಿಕೆ ಉದ್ಯೌಗ.ಇದೇ ಕೌಶಲ್ಯವನ್ನು ಬಳಸಿಕೊಂಡು ಇವರು ಉತ್ತಮ ತಳಿಂುು ದನ, ಎಮ್ಮೆಗಳನ್ನು ಸಾಕುತ್ತಿದ್ದಾರೆ. ಇಂದು ಚಿತ್ರದುರ್ಗ ಜಿಲ್ಲೆ ಖಂಡಿತವಾಗಿ ಹೈನುಗಾರಿಕೆಂುುಲ್ಲಿ ಉತ್ತಮ ಸಾದನೆ ತೋರಿಸಬಹುದಿತ್ತು. ವಿಶಾಲ ಭೂ ವಿಸ್ತೀರ್ಣವುಳ್ಳ ಬರಗಾಲ ಪೀಡಿತ ಚಿತ್ರದುರ್ಗ ಜಿಲ್ಲೆಂುುಲ್ಲಿ ಪಾರಂಪರಿಕ ಕೃಷಿ ನೆಲಕಚ್ಚುತ್ತಿರುವ ಇಂದಿನ ದಿನಗಳಲ್ಲಿ ಹೈನುಗಾರಿಕೆಂುುು ಜನರನ್ನು ಖಂಡಿತವಾಗಿ ಆಧರಿಸಬಹುದಾಗಿತ್ತು.

ಜಿಲ್ಲೆಂುು ದುರದೃಷ್ಟವೆಂಬಂತೆ ಕ್ಷೀರದಾರ ಂುೋಜನೆಂುುನ್ವಂುು ರಚಿಸಬೇಕಾಗಿದ್ದ ಹಾಲು ಪರಿಷ್ಕರಣಾ ಘಟಕವು ಶಿವಮೊಗ್ಗದಲ್ಲಿ ನೆಲೆಗೊಂಡು ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳನ್ನು ಶಿವಮೊಗ್ಗ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ (ಶಿಮುಲ್) ಆಡಳಿತೆಂುುಲ್ಲಿ ತಂದಿದ್ದರಿಂದ ಸ್ವಾಭಾವಿಕವಾಗಿಂುೆು ಶಿವಮೊಗ್ಗ ಜಿಲ್ಲೆಗೆ ಹೆಚ್ಚಿನ ಆದ್ಯತೆ ದೊರೆಯಿತು. ಇದೀಗ ಶಿವಮೊಗ್ಗ ಹಾಲು ಒಕ್ಕೂಟದ ವ್ಯಾಪ್ತಿ ಂುುಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಪ್ರತಿನಿತ್ಯ 1.14 ಲಕ್ಷ ಲೀಟರ್. ಹಾಲು ಸಂಗ್ರಹವಾಗುತ್ತಿದ್ದರೆ, ಚಿತ್ರದುರ್ಗ ಜಿಲ್ಲೆಂುು ಪಾಲು ಕೇವಲ 0.46 ಲಕ್ಷ ಲೀಟರ್. ಶಿವಮೊಗ್ಗ ಹಾಲು ಒಕ್ಕೂಟದ ಒಟ್ಟು ಹಾಲು ಶೇಖರಣೆಂುು ಕೇವಲ 19 ಶೇಕಡಾ ಚಿತ್ರದುರ್ಗ ಜಿಲ್ಲೆಯಿಂದ ಬರುತ್ತಿದೆ.

ಒಕ್ಕೂಟದ 1,022 ನೋಂದಾಯಿತ ಸಂಘಗಳ ಪೈಕಿ ಕೇವಲ 243 ಸಂಘಗಳು ಮಾತ್ರ ಚಿತ್ರದುರ್ಗ ಜಿಲ್ಲೆಂುುಲ್ಲಿ ಕಾಂುುಾರ್ಚರಿಸುತ್ತಿವೆ. ಇದಕ್ಕೆ ಹೋಲಿಸಿದರೆ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾಂುುರ್ನಿರ್ವಹಿಸುತ್ತಿರುವ ದ.ಕ. ಹಾಲು ಒಕ್ಕೂಟ ಪ್ರತಿನಿತ್ಯ 2.74 ಲಕ್ಷ ಲೀಟರ್ ಹಾಲು ಸಂಗ್ರಹ ವಾಗುತ್ತಿರುವುದು ಉಲ್ಲೇಖಿ ಸಬೇಕಾದ ವಿಚಾರ.

ಹಾಗೆ ನೋಡಿದರೆ ಮೂರು ಸಮೃದ್ಧ ಜಿಲ್ಲೆಗಳನ್ನೊಳಗೊಂಡಿರುವ ಶಿವಮೊಗ್ಗ ಹಾಲು ಒಕ್ಕೂಟದಿಂದ ಹಾಲು ಸಂಗ್ರಹಣೆ ದೈನಂದಿನ ಕೇವಲ 2.40 ಲಕ್ಷ ಲೀಟರ್. ಇದಲ್ಲದೆ ಗ್ರಾಮಗಳ ಹಾಲು ಸಹ ಕಾರಿ ಸಂಘಗಳ ಸರಾಸರಿ ಹಾಲು ಸಂಗ್ರಹಣೆ ಶಿವಮೊಗ್ಗ ಹಾಲು ಒಕ್ಕೂಟ ದಲ್ಲಿ ದಿನವೊಂದಕ್ಕೆ ಕೇವಲ 278 ಲೀಟರ್ ಇದ್ದು ದ.ಕ. ಜಿಲ್ಲೆಂುು ಹಾಲು ಸಂಘಗಳ ಸರಾಸರಿ ಉತ್ಪಾದನೆ 410 ಲೀಟರ್ಗೆ ಹೋಲಿಸಿದಲ್ಲಿ ಬಹಳ ಕಡಿಮೆ ಇರುವುದು ಗಮನಕ್ಕೆ ಬರುತ್ತದೆ.

ಹಾಲು ಮಾರಾಟ: ಶಿವಮೊಗ್ಗ ಒಕ್ಕೂಟದಲ್ಲಿ ಪ್ರತಿನಿತ್ಯ ಸಂಗ್ರಹವಾಗು ತ್ತಿರುವ 2.74 ಲಕ್ಷ ಲೀಟರ್ ಹಾಲಿನ ಪೈಕಿ ಕೇವಲ 1.62 ಲಕ್ಷ ಲೀಟರ್ ಹಾಲಿನ ರೂಪದಲ್ಲಿ ಮಾರಾಟವಾಗುತ್ತಿರುವುದು ಹಾಲು ಉತ್ಪಾದನೆಗೆ ಪ್ರೇರಣೆ ಸಿಗದಿರಲು ಬಹು ಮುಖ್ಯ ಕಾರಣವಾಗಿದೆ. ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆಗಳಂ ತಹ ಪ್ರಮುಖ ವ್ಯಾಪಾರಿ ಕೇಂದ್ರಗಳನ್ನೊಳ ಗೊಂಡಿರುವ ಶಿವಮೊಗ್ಗ ಒಕ್ಕೂಟದ ಪ್ರದೇಶದಲ್ಲಿ ಕೇವಲ 1.62 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ.

ಅದರಲ್ಲಿಂುೂ ಚಿತ್ರದುರ್ಗ ಜಿಲ್ಲೆಂುುಲ್ಲಿ ಪ್ರತಿನಿತ್ಯ ಕೇವಲ 27,000 ಲೀಟರ್ ಹಾಲು ಮಾರಾಟವಾಗುತ್ತಿರುವುದು ಜಿಲ್ಲೆಂುು ಕುರಿತಾಗಿ ಶಿವಮೊಗ್ಗ ಒಕ್ಕೂಟದ ಅನಾಸಕ್ತಿಗೆ ಕಾರಣವಾಗಿದೆಯಿಂದರೆ ತಪ್ಪಾಗಲಾರದು.

ಇದಕ್ಕೆ ಹೋಲಿಸಿದರೆ ಕೇವಲ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನೇ ಮಾರಾಟದ ಕೇಂದ್ರವಾಗಿ ಇಟ್ಟುಕೊಂಡಿರುವ ದ.ಕ.ಸಹಕಾರ ಹಾಲು ಒಕ್ಕೂಟ ಪ್ರತಿನಿತ್ಯ 3.25 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡುತ್ತಿರುವುದು ಉಲ್ಲೇಖನೀಂುು.

ದರ್ಮಸ್ಥಳ ಗ್ರಾಮಾಭಿವೃದ್ದಿ ಂುೋಜನೆ ಚಿತ್ರದುರ್ಗ ಜಿಲ್ಲೆಗೆ ವಿಸ್ತರಣೆ:ಈ ಹಂತದಲ್ಲಿ ಧರ್ಮಸ್ಥಳ ಗ್ರಾಮಾಬಿವೃದ್ದಿ ಂುೋಜನೆಂುುು ಚಿತ್ರದುರ್ಗ ಜಿಲ್ಲೆಗೆ ಪ್ರವೇಶಿಸಿದೆ. ಕೇಂದ್ರ ಸರಕಾರದ ಹಣಕಾಸು ಸಚಿವಾಲಂುುದ ಮಹಿಳಾ ಸ್ವಸಹಾಂುು ಸಂಘ ಕಾಂುುರ್ಕ್ರಮದ ಅನುಷ್ಠಾನಕ್ಕಾಗಿ ನಿಂುೋಜಿತವಾಗಿರುವ ಧರ್ಮಸ್ಥಳ ಗ್ರಾಮಾಬಿವೃದ್ಧ ಂುೋಜನೆ ತನ್ನೊಡನೆ ಜಿಲ್ಲೆಂುು ಅಭಿವೃದ್ದಿಗೆ ಅಗತ್ಯವಿರುವ ಇನ್ನಿತರ ಹಲವು ಕಾಂುುರ್ಕ್ರಮಗಳನ್ನು ತನ್ನೊಡನೆ ತಂದಿದೆ ಎಂದರೆ ತಪ್ಪಾಗಲಾರದು.

ಮುಖ್ಯವಾಗಿ ಕೃಷಿಕರ ಸಂಘಟನೆ ಮತ್ತು ಕೃಷಿಕರ ಸ್ವಸಹಾಂುು ಸಂಘಗಳ ಸ್ಥಾಪನೆ, ಮಹಿಳಾ ಸ್ವಸಹಾಂುು ಸಂಘಗಳ ಸ್ಥಾಪನೆ,ಪ್ರತಿ ಕುಟುಂಬಕ್ಕೂ ಪಂಚವಾರ್ಷಿಕ ಗುರಿಗಳುಳ್ಳ ಹಿಡುವಳಿ ಂುೋಜನಾ ಕಾಂುುರ್ಕ್ರಮದ ಅನುಷ್ಠಾನ, ವೈವಿದ್ಯಮಂುು ಕೃಷಿಗಳನ್ನು ಕೈಗೊಳ್ಳಲು ಅಗತ್ಯವಿರುವ ತರಬೇತಿ ಮತ್ತು ಆರ್ಥಿಕ ನೆರವುಗಳನ್ನು ನೀಡುವ ಈ ಕಾಂುುರ್ಕ್ರಮ ಇತರ ಜಿಲ್ಲೆಗಳಲ್ಲಿ ಸಾಕಷ್ಟು ಂುುಶಸ್ಸು ಕಂಡಿದ್ದು, ಕಳೆದೊಂದು ವರ್ಷಗಳಿಂದ ಚಿತ್ರದುರ್ಗ ಜಿಲ್ಲೆಂುುಲ್ಲಿ ಸಮುದಾಂುು ಸಂಘಟನೆಂುುಲ್ಲಿ ತೊಡಗಿಕೊಂಡಿದೆ.

ಈ ಒಂದು ವರ್ಷದಲ್ಲಿ 10, 600 ಸ್ವಸಹಾಂುು ಸಂಘಗಳನ್ನು ರಚಿಸಿ ಅವುಗಳನ್ನು ಬ್ಯಾಂಕ್ ಶಾಖೆೆಗಳೊಂದಿಗೆ ಜೋಡಿಸಿದೆ. ಪ್ರಾರಂಬಿಕ ಹಂತದಲ್ಲಿ ರಾಷ್ಟ್ರೀಕೃತ ಕೆನರಾ ಬ್ಯಾಂಕಿನಿಂದ ಸರಿ ಸುಮಾರು ರೂ 60 ಕೋಟಿಂುು ಆರ್ಥಿಕ ನೆರವನ್ನು ಕೃಷಿ, ಕೃಷಿಂುುಾದಾರಿತ ಸ್ವ ಉದ್ಯೌಗಗಳಿಗೆ ಒದಗಿಸಿದೆ. ಬಡಕುಟುಂಬಗಳಲ್ಲಿ ಕೃಷಿ, ತೋಟಗಾರಿಕೆ, ವ್ಯಾಪಾರ, ಉದ್ದಿಮೆಗಳನ್ನು ಒಳಗೊಂಡ ಜೀವನೋಪಾಂುು ಮಾದರಿಗಳನ್ನು ಅನುಷ್ಠಾನಿಸುವಲ್ಲಿ ಜಿಲ್ಲೆಂುುಲ್ಲಿ ಂುೋಜನೆಂುು 600ಕ್ಕೂ ಮಿಕ್ಕಿದ ಕಾಂುುರ್ಕರ್ತರು ನಿರತರಾಗಿದ್ದಾರೆ.

90 ಹೊಸ ಹಾಲು ಉತ್ಪಾದಕ ಸಹಕಾರಿ ಸಂಘಗಳ ಸ್ಥಾಪನೆ:ಬರಗಾಲ ಪೀಡಿತ ಪ್ರದೇಶ ಅಭಿವೃದ್ದಿ ಂುೋಜನೆಂುುನ್ವಂುು ಶಿವಮೊಗ್ಗ ಹಾಲು ಒಕ್ಕೂಟದ ನೆರವಿನೊಂದಿಗೆ ಧರ್ಮಸ್ಥಳ ಗ್ರಾಮಾಬಿವೃದ್ದಿ ಂುೋಜನೆಂುುು ಒಂದು ವರ್ಷದ ಅವಧಿಂುುಲ್ಲಿ 90 ಹೊಸ ಹಾಲು ಉತ್ಪಾದಕ ಸಹಕಾರಿ ಸಂಘಗಳ ಬೃಹತ್ ಂುೋಜನೆಂುುನ್ನು ಕೈಗೊಂಡಿದೆ. ಈ ಮುಖೇನ 10,000 ಕುಟುಂಬಗಳಲ್ಲಿ ಹೈನೋದ್ಯಮವನ್ನು ಕೈಗೊಳ್ಳುವತ್ತ ಪ್ರಮುಖ ಹೆಜ್ಜೆಂುುನ್ನಿಟ್ಟಿದ್ದು, ಇದರಿಂದಾಗಿ ಚಿತ್ರದುರ್ಗ ಜಿಲ್ಲೆಂುು ಹಾಲು ಉತ್ಪಾದನೆ ಪ್ರತಿನಿತ್ಯ 1ಲಕ್ಷ ಲೀಟರ್ ಹೆಚ್ಚಿಸಬಹುದೆಂದು ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡಿದ ಂುೋಜನೆಂುು ತಂಡ ಈಗಾಗಲೇ 60 ಸಂಘಗಳನ್ನು ರಚಿಸಲಾಗಿದೆ.

ಚಿತ್ರದುರ್ಗ ಜಿಲ್ಲೆಂುುಲ್ಲಿ ಹೈನುಗಾರಿಕೆ-ಕಾಡುತ್ತಿರುವ ಸವಾಲುಗಳು:ಜಿಲ್ಲೆಂುುಲ್ಲಿ ಹೈನುಗಾರರು ಹೆಚ್ಚಿದಂತೆ ಹಾಲು ಸಂಗ್ರಹಣ ಜಾಲವೂ ಹೆಚ್ಚಬೇಕಾಗಿದೆ.ಮುಖ್ಯವಾಗಿ ಸಂಗ್ರಹಿತ ಹಾಲನ್ನು ಶೇಖರಿಸಿಡಲು ಮತ್ತು ಪರಿಷ್ಕರಿಸಲು ಅಗತ್ಯವಿರುವ ಬಲ್ಕ ಮಿಲ್ಕ ಕೂಲರ್ಗಳು ಮತ್ತು ಚಿಲ್ಲಿಂಗ್ ಸೆಂಟರ್ಗಳು ಆಗಬೇಕಾಗಿದೆ. ಶಿವಮೊಗ್ಗ ಹಾಲು ಒಕ್ಕೂಟದಲ್ಲಿ ಚಿತ್ರದುರ್ಗ ಭಾಗದ ನಿರ್ದೇಶಕರಾಗಿರುವ ಮಹೇಶ್ವರಪ್ಪನವರು ಹೇಳುವಂತೆ ಕನಿಷ್ಠ ಮೂರು ಮಿಲ್ಕಲ ಕೂಲರ್ಗಳು ಮತ್ತು ಜಿಲ್ಲೆಂುುಲ್ಲಿರುವ ಚಿಲ್ಲಿಂಗ್ ಸೆಂಟರ್ನ್ನು ಸಾಮರ್ಥ್ಯವನ್ನು ದೈನಂದಿನ 20,000 ಲೀಟರ್ನಿಂದ 50,000 ಲೀಟರ್ಗೆ ಹೆಚ್ಚಿಸಬೇಕಾದ ಅಗತ್ಯವಿದೆ.

ಜಿಲ್ಲೆಂುು ಕೃಷಿಕರಲ್ಲಿ ಹೈನುಗಾರಿಕೆಂುು ಕುರಿತಾಗಿ ಒಲವು ಮೂಡಿಸಬೇಕಾದ ಅಗತ್ಯವೂ ಇದೆ. ಅಧುನಿಕ ಹೈನುಗಾರಿಕೆಂುುಲ್ಲಿ ಅಗತ್ಯವಿರುವ ತರಬೇತಿಂುುನ್ನು ಹಮ್ಮಿಕೊಳ್ಳಬೇಕಾಗಿದೆ.ಈ ನಿಟ್ಟಿನಲ್ಲಿ ಜಿಲ್ಲೆಂುು ನಿವೃತ್ತ ಪಶುವೈದ್ಯ ಡಾ.ಟಿ.ಎನ್. ರಮಾನಂದ್ರವರ ನೇತೃತ್ವದಲ್ಲಿ ನಾಲ್ಕು ಜನ ಪಶುವೈದ್ಯರ ತಂಡವೊಂದು ಅಗತ್ಯ ತರಬೇತಿಂುುನ್ನು ನೀಡಲು ತಂುುಾರಿ ಮಾಡಿಕೊಂಡಿದೆ.

 

loading...

LEAVE A REPLY

Please enter your comment!
Please enter your name here