ಸೇನಾ ನೆರವು ಹೆಚ್ಚಳ ಅಮೆರಿಕ-ಇಸ್ರೇಲ್ ಮಾತುಕತೆ

0
36

ವಾಷಿಂಗ್ಟನ್, 18: ಹತ್ತು ವರ್ಷಗಳ ಅವದಿಂುು ದ್ವಿಪಕ್ಷೀಂುು ಸೇನಾ ನೆರವು ಂುೋಜನೆಂುೊಂದಕ್ಕೆ ಸಂಬಂದಿಸಿದಂತೆ ಮಾತುಕತೆ ನಡೆಂುುುತ್ತಿರುವಂತೆಂುೆು ಇಸ್ರೇಲ್ಗೆ ಅಮೆರಿಕದ ಸೇನಾ ನೆರವು ಹೆಚ್ಚಳ ಕುರಿತು ಅಮೆರಿಕ ಹಾಗೂ ಇಸ್ರೇಲ್ ಗಂಬೀರ ಮಾತುಕತೆಂುುಲ್ಲಿ ತೊಡಗಿವೆ ಎಂದು ವರದಿಂುೊಂದು ತಿಳಿಸಿದೆ.ಸದ್ಯ ಜಾರಿಂುುಲ್ಲಿರುವ 2007ರಲ್ಲಿ ವಾಷಿಂಗ್ಟನ್ ಹಾಗೂ ಟೆಲ್ ಅವೀವ್ ಸಹಿ ಮಾಡಿರುವ ಸೇನಾ ನೆರವು ಒಪ್ಪಂದದಡಿಂುುಲ್ಲಿ ಅಮೆರಿಕದ ತೆರಿಗೆ ಪಾವತಿದಾರರ ಸುಮಾರು 30 ಶತಕೋಟಿ ಡಾಲರ್ ಹಣವು ಪ್ರಸಕ್ತ ಇಸ್ರೇಲ್ಗೆ ನೆರವಿನ ರೂಪದಲ್ಲಿ ಹರಿದು ಬರುತ್ತಿದೆ ಎಂದು ರಕ್ಷಣಾ ಮೂಲಗಳನ್ನು ಉಲ್ಲೇಖಿಸಿರುವ ವರದಿ ತಿಳಿಸಿದೆ.

ಆದಾಗ್ಯೂ, ಅಮೆರಿಕವು ಇತರ ಪ್ರಾದೇಶಿಕ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರಗಳ ಮಾರಾಟವನ್ನು ಅದಿಕಗೊಳಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಇಸ್ರೇಲ್, ಮುಂದಿನ ದಿನಗಳಲ್ಲಿ ತನಗೆ ಸೇನಾ ನೆರವಿನಲ್ಲಿ ಗಣನೀಂುು ಹೆಚ್ಚಳ ಮಾಡುವಂತೆ ಕೇಳಿಕೊಂಡಿದೆ.ನೂತನ ಸೇನಾ ನೆರವು ಒಪ್ಪಂದವು 2027ರವರೆಗೆ ಜಾರಿಂುುಲ್ಲಿರಲಿದೆ.

ಸೇನಾ ಆದುನೀಕರಣದ ಆವಶ್ಯಕತೆಗಳು, ಪ್ರಾದೇಶಿಕ ಅಸ್ಥಿರತೆಂುು ಬೀತಿ ಸೇರಿದಂತೆ ಇಸ್ರೇಲ್ ಎದುರಿಸುತ್ತಿರುವ ಸವಾಲುಗಳು ಸೇರಿದಂತೆ ಇಸ್ರೇಲ್ನ ಎಲ್ಲ ಆತಂಕಗಳ ಬಗ್ಗೆ ಅಮೆರಿಕ ವಿಶೇಷ ಗಮನ ಹರಿಸಲಿದೆ ಎಂದು ಮೂಲಗಳು ತಿಳಿಸಿವೆ.

loading...

LEAVE A REPLY

Please enter your comment!
Please enter your name here