ಮುಧೋಳ ಘಟಕದ ಎಸ್ಸಿ/ ಎಸ್ಟಿ ಪದಾಧಿಕಾರಿಗಳ ಆಯ್ಕೆ

0
30

ಮುಧೋಳ:8:- ವಾಯವ್ಯ ಕರ್ನಾಟಕ ರಸ್ತೆ

ಸಾರಿಗೆ ಸಂಸ್ಥೆ ಮುಧೋಳ ಘಟಕದ ಪರಿಶಿಷಂಓ ಜಾತಿ

ಹಾಗೂ ಪರಿಶಿಷಂಓ ಪಂಗಡ ನೌಕರರ ಸಂಘದ

ಕುಂದು ಕೊರತೆ ಸಭೆ ಹಾಗೂ ನೂತನ

ಪದಾಧಿಕಾರಿಗಳ ಆಯ್ಕೆಯೂ ಇಲ್ಲಿನ ಹೌಸಿಂಗ್

ಕಾಲೋನಿಯಲ್ಲಿ ಮಾಡಲಾಯಿತು. ಈ ಅಭೆಯಲ್ಲಿ

ಸುಮಾರು 40ರಿಂದ 50 ನೌಕರರು ಹಾಜರಿದ್ದು,ಈ

ಸಭೆಯ ಅಧ್ಯಕ್ಷತೆಯನ್ನು ಅಶೋಕ

ಭಜಂತ್ರ್ಲಿವಿಭಾಗೀಯ ಅಧ್ಯಕ್ಷರ್ವು ವಹಿಸಿದ್ದರು.

ಪ್ರಧಾನ ಕಾರ್ಯದರ್ಶಿಗಳಾದ ಬಾಬು

ಪೂಜಾರಿಯವರ ನೇತೃತ್ವದಲ್ಲಿ ಸಭೆ ಸೇರಿ ಈ

ಕೆಳಗಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಪಿ.ಎಚ್.

ಮಾದರ,ಉಪಾಧ್ಯಕ್ಷರಾಗಿ ಶಿವಾನಂದ ಗೋಟ್ಯಾಳಕ

ರ್,ಜಿ.ಪಿ.ಪವಾರ,ಶ್ರೀಮತಿ ಉಷಂ ವಾಯ್.

ಹೂಲಿ,ಪ್ರಧಾನ ಕಾರ್ಯದರ್ಶಿಯಾಗಿ

ಮಲ್ಲಿಕಾರ್ಜುನ ಹಾದಿಮನಿ,ಖಜಾಂಚಿಯಾಗಿ

ವ್ಹಿ.ಎಸ್.ಮಯೂರ್, ಸಂಘಟನಾ ಕಾರ್ಯ

ದರ್ಶಿಗಳಾಗಿ ರವಿ.ಬಿ.ಗಾಣನೂರ,ಎಸ್.ಆರ್.

ಜಾಧವ,ಪಿ.ಎಸ್.ಬಜಂತ್ರಿ ಹಾಗೂ ಟಿ.ವ್ಹಿ.

ಆದಾಪೂರ,ಸಹ ಕಾರ್ಯದರ್ಶಿಗಳಾಗಿ ಸಂಜು

ಕಲಬುರ್ಗಿ, ಎಸ್.ಆಯ್. ಲಮಾಣಿ, ಐ.ಬಿ.

ಲಮಾಣಿ ಹಾಗೂ ಬಸವರಾಜ ಕೂಗಾಟೆಯವರು

ಆಯ್ಕೆಗೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ವಿಭಾಗೀಯ

ಅಧ್ಯಕ್ಷರಾದ ಅಶೋಕ ಬಜಂತ್ರಿ ಅವರು ಮಾತನಾಡಿ,

ಘಟಕದ ಚಾಲಕರು, ನಿರ್ವಾಹಕರು, ತಾಂತ್ರಿಕ

ಸಿಬ್ಬಂದಿಗಳು ಹಾಗೂ ಆಡಳಿತ ಸಿಬ್ಬಂದಿಗಳು

ಎಲ್ಲರೂ ಸೇರಿ ಘಟಕದ ಆದಾಯವನ್ನು ಹೆಚ್ಚಿಗೆ

ಮಾಡಿ,ಸಾರ್ವಜನಿಕರಿಗೆ ಒಳ್ಳೆಯ ಸಾರಿಗೆ

ಸೇವೆಯನ್ನು ಪರಿಣಾಮಕಾರಿಯಾಗಿ ಮಾಡಿ,ಹೆಚ್ಚಿನ

ಕೆ.ಎಂ.ಪಿ.ಎಲ್.ತರುವ ಜೊತೆಗೆ ಯಾರು ಗೈರು

ಹಾಜರಾಗಬಾರದೆಂದು ಸಲಹೆ ನೀಡಿದರು.

ಸಭೆಯಲ್ಲಿ ರಾಜು ಹಾದಿಮನಿ, ಅರ್ಜುನ

ಬೀಳಗಿ,ಜಯಸಿಂಗ್ ಲಮಾಣಿ,ಬಿ.

ಕೆ.ನಾಯಕ,ಸುರೇಶ ಬುಗಟಿ, ಪ್ರಮುಖರಾದ ಆರ್.

ಎಸ್.ಕುಲಕರ್ಣಿ, ಪಿ.ವ್ಹಿ.ಕುಲಕರ್ಣಿ, ಎ.

ಎನ್.ಪೆಂಡಾರಿ, ಎಸ್.ಎಸ್.ಯಳಮೇಲಿ, ಬಿ.

ಎಸ್.ಬಂಡಿ, ಎಸ್.ಎಸ್.ಮಡ್ಡೆನ್ನವರ

ಮುಂತಾದವರು ಉಪಸ್ಥಿತರಿದ್ದರೆಂದು ಸಂಘದ

ಪ್ರಧಾನ ಕಾರ್ಯದರ್ಶಿ ಬಿ.ಎಂ.ಪೂಜಾರಿ ಅವರು

ತಿಳಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here