ರಾಷ್ಟ್ತ್ರಭಾಷೆಯ ಮೂಲಕ ದೇಶದ ಒಗ್ಗಟ್ಟು ಮೂಡಲಿ : ಡಾ. ಅತ್ತಾರ

0
26

ಮುದ್ದೇಬಿಹಾಳ. ಯಾವುದೇ ಒಂದು

ಜನಾಂಗದ ಭಂಷಇಂಂಂಗಿ ಗುರುತಿಸಿಕೊಳ್ಳದ

ಹಿಂದಿ ಭಂಷಇಂಂಂಳಿ್ನು ಕಲಿತರೆ ಭಾರತಿಯ

ಸಂಸ್ಕ್ಕತಿ ಹಾಗೂ ವೈವಿಧ್ಯತೆ ಬೆಳೆಯುತ್ತದೆ

ಆದರಿಂದ ದೇಶದ ಜನರಲ್ಲಿ ಒಗ್ಗಟ್ಟು ಸಹ

ಹೆಚ್ಚುತ್ತದೆ ಎಂದು ಡಾ. ಎಚ್.ಎನ್.

ಅತ್ತಾರ ಹೇಳಿದರು.

ಪಟ್ಟಣದ ಎಂಜಿವಿಸಿ

ಮಹಾವಿದ್ಯಾಲಯದಲ್ಲಿ ನಡೆದ ರಂಷಂಓಛಿಭಂಷಂ

ಹಿಂದಿ ಭಂಷಂಚಿ ಮಹಾತ್ಮಾ ಗಾಂಧಿ ಎಂಬ

ವಿಶಇಂಷಂ ಉಪನ್ಯಾಸ ಕಾರ್ಯಕ್ರಮದಲ್ಲಿ

ಮಾತಿನಾಡಿದ ಅವರು. ಜಾಗತಿಕರಣ

ಪರಿಸರದಲ್ಲಿ ಸಂಸ್ಕ್ಕತ. ಉರ್ದು ಹಾಗೂ

ದೇವನಾಗರಿ ಭಂಷಇ ಅಂಶಗಳನ್ನು

ಹೊಂದಿರುವ ಹಿಂದಿ ಭಂಷಇ ದೇಶವನ್ನು

ಜೋಡಿಸುವ ಕೊಂಡಿಯಾಗಿದೆ ಎಲ್ಲ

ಭಾರತಿಯರನ್ನು ಬೆಸೆಯುವ ಕೊಂಡಿಯಾಗಿ

ಪ್ರಾದೇಶಿಕತೆಯನ್ನು ಕಡಿಮೆ ಮಾಡುತ್ತದೆ

ಎಂದು ಹೇಳಿದರು. ಹಿಂದಿ ಉಪನ್ಯಾಸಕಿ

ಡಾ. ಸುಮಂಗಲಾ ಅಂಗಡಿ. ಇಂದು

ಜಗತ್ತಿನ ಅತೀ ಹೆಚ್ಚು ಮಾತನಾಡುವ

ಭಂಷಇಗಂಳಲ್ಲಿ ಹಿಂದಿ ಒಂದಾಗಿದ್ದು ಅದು

ಪ್ರಾದೇಶಿಕತೆ ಕಡಿಮೆ ಮಾಡಿ ಪ್ರಗತಿಗೆ

ಸಹಾಯಕಾರಿ ಆಗುತ್ತದೆ. ಭಾರತಿಯರು

ಭಂಷಇಂಂಂಳಿ್ನು ಅಭಿಮಾನದಿಂದ ಬೆಳೆಸಬೇಕು

ಎಂದು ಹೇಳಿದರು. ಸಮಾರಂಭದ

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ

ಎಸ್.ಜಿ.ನಂದಿಮಹಾತ್ಮಾಗಾಂಧಿ ಭಾವಚಿತ್ರಕ್ಕೆ

ಪುಷ್ಪಸಮರ್ಪಣೆ ಮಾಡಿದರು, ನಿವೃತ್ತ

ಉಪನ್ಯಾಸಕಿ ಡಾ. ಬಿ.ಜಿ.ರಾಂಪೂರ, ಡಾ.

ಬಿ.ಜಿ.ಅಸ್ಕಿ, ಎಸ್.ಎಸ್.ಪಾಟೀಲ, ಡಾ.ಆರ್.

ಎಚ್.ಸಜ್ಜನ, ಎಂ.ಐ.ಬಿರಾದಾರ, ಎಚ್.ಜಿ.

ಪಾಟೀಲ ಸೇರಿದಂತೆ ಹಲವು ಹಿರಿಯ

ಉಪನ್ಯಾಸಕರು ಉಪಸ್ಥಿತರಿದ್ದರು. ಎ.ಎಫ್.

ಬೂವಾಜಿ ನಿರೂಪಿಸಿ. ವಂದನಾರ್ಪಣೆ

ಮಾಡಿದರು.

loading...

LEAVE A REPLY

Please enter your comment!
Please enter your name here