ಡಿಎಸ್ಎಸ್, ಎಂಆರ್ಎಚ್ಎಸ್ ಶಾಖೆ ಉದ್ಘಾಟನೆ

0
22

ರಬಕವಿ/ಬನಹಟ್ಟಿ 15; ರಬಕವಿ ಗ್ರಾಮದ ಪೊಲೀಸ್ ಠಾಣೆ ಪಕ್ಕದಲ್ಲಿ ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ಡಿಎಸ್ಎಸ್ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮೀತಿ ವಿದ್ಯಾರ್ಥಿ ಒಕ್ಕೂಟದ ನೂತನ ಶಾಖೆಯನ್ನು ತಾಲೂ ಕಿನ ಡಿಎಸ್ಎಸ್ ಸಂಚಾಲಕ ಹಣಮಂತ ಎಸ್.ಕರಿಶೆಟ್ಟಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಸಂಘಟನೆಗಳ ಹೋರಾಟಗಳು ಕೇವಲ ಸಮಾಜಮುಕಿಯಾಗಿರಬೇಕೇ ಹೊರತು ಯಾವುದೋ ಸಮುದಾಯವನ್ನು ಟಿಕಿಸುವಂತ ಕೆಲಸವಾಗಬಾರದು ಎಂದು ಸಲಹ ನೀಡಿದರು.

ನಗರ ಶಾಖಾ ಸಂಚಾಲಕ ಯಮನಪ್ಪ ಕಟ್ಟಿಮನಿ, ಅಧ್ಯಕ್ಷರಾದ ಲಕ್ಕಣ್ಣ ದೊಡಮನಿ, ತಾಲೂಕಾ ಉಪಾಧ್ಯಕ್ಷ ರಮೇಶ ಬಸಪ್ಪಗೋಳ, ಬಾಬು ಕೆಳಗಿನಮನಿ, ಯಮನಪ್ಪ ದೊಡಮನಿ, ಯಲ್ಲಪ್ಪ ಅವರಾಧಿ, ರಮೇಶ ಕಟ್ಟಿಮನಿ, ಮಹಾದೇವ ಯರಗಟ್ಟಿ, ಶಿವು ಕಂಕನವಾಡಿ ಸೇರಿದಂತೆ ಅನೇಕರಿದ್ದರು.

loading...

LEAVE A REPLY

Please enter your comment!
Please enter your name here